💞ಪ್ರೀತಿಯಿಂದ ❤ಕನಸು💞
ಪ್ರಕಟಿತ ಸಾಹಿತ್ಯ
116
ಓದುಗರು
74,978
ಮೆಚ್ಚುಗೆಗಳು
0

ಪರಿಚಯ  

ಪ್ರತಿಲಿಪಿಯೊಂದಿಗೆ:    

ಸಾರಾಂಶ:

ಪ್ರತಿಲಿಪಿ ಓದ್ತಾ ಓದ್ತಾ.. ಅಬ್ಬಾ ಎಷ್ಟು ಚೆನ್ನ ಈ ಪ್ರತಿಲಿಪಿ ಜಗತ್ತು ಎನ್ನಿಸುತ್ತಿದೆ. 😍😍😍😍 ನಾನೇನು ಬರಹಗಾರ್ತಿಯಲ್ಲ, ಆದರೆ ಬರೆಯುವ ಹುಚ್ಚು ಇದೆ ಸಾಕಷ್ಟು. ಓದಿ, ಹರಸಿ ಹಾರೈಸುವಿರ...? ನನ್ನ ಹುಚ್ಚು ಆಸೆಗಳು ಕನಸುಗಳನ್ನು ಕಥೆ, ಕವಿತೆಗಳ ಮೂಲಕ ಬರೆದು ಖುಷಿ ಪಡುತ್ತೇನೆ. ನನಗೆ ದುಃಖಾಂತ್ಯದ ಕಥೆಗಳನ್ನು ಓದೋಕೆ ಆಗಲಿ ಬರೆಯೊಕೂ ಇಷ್ಟವಿಲ್ಲ.ಪ್ರೀತಿ ವಿಸ್ವಾಸದ ಪೆದ್ದು ಪೆದ್ದು ಮುದ್ದು ಮುದ್ದು ಪ್ರೇಮ ಕಥೆಯನ್ನು, ಸ್ವಾರ್ಥವಿಲ್ಲದ, ತ್ಯಾಗಮಯ ಪ್ರೆಮವನ್ನು ವ್ಯಕ್ತ ಪಡಿಸುವ ಕಥೆಯನ್ನು ಬರಿಯೋಕೆ ಬಹಳ ಇಷ್ಟ. ಅದರಲ್ಲೂ ಮನಸ್ಸು ಬಿಚ್ಚಿ ಬರೆಯಬೇಕು ಅಂದರೆ ಬರವಣಿಗೆಗೆ ಆಗಲಿ ಲೇಖನಿಗೆ ಆಗಲಿ ನಾಲ್ಕು ಚೌಕಟ್ಟನ್ನು ಕಟ್ಟಲು ಇಷ್ಟವಿಲ್ಲ. ನನ್ನ ಬರಹಗಳು ನಿಮಗಿಷ್ಟವಾದರೆ ಓದಿ ಖುಷಿ ಪಡಿ. 💟💟💟💟💟💟 ಥ್ಯಾಂಕ್ಯೂ ಸೋ ಮಚ್ ಲವ್ ಯು ಆಲ್ 😍😍😍😍


ರಂಜಿತ ದಿಲೀಪ್

521 ಹಿಂಬಾಲಕರು

ಲಾವಣ್ಯ ಪ್ರಭಾ

1,378 ಹಿಂಬಾಲಕರು

Prafulla Bhat

11 ಹಿಂಬಾಲಕರು

raj bangari

3 ಹಿಂಬಾಲಕರು

Priyanka Sonu Sonu

0 ಹಿಂಬಾಲಕರು
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.