ಸೀಮಾ ನಾಯ್ಕ
ಪ್ರಕಟಿತ ಸಾಹಿತ್ಯ
9
ಓದುಗರು
31,889
ಮೆಚ್ಚುಗೆಗಳು
1,199

ಪರಿಚಯ  

ಪ್ರತಿಲಿಪಿಯೊಂದಿಗೆ:    

ಸ್ಥಳ:     ಭಟ್ಕಳ

ಸಾರಾಂಶ:

ನನ್ನ ಕುರಿತು ಹೇಳಲೇನಿದೆ? ಹೆಸರು ಸೀಮಾ ನಾಯ್ಕ. ನನ್ನೂರು ಭಟ್ಕಳ. ಸುಂದರ ಕರಾವಳಿಯ ಹುಡುಗಿ. ಸಮುದ್ರದಲೆಗಳನ್ನೆ ನೋಡಿ ಬೆಳೆದ ಭಾವುಕ ಜೀವಿ. ಕಥೆ,ಕವನ ಬರೆಯುವುದು ನನ್ನ ನೆಚ್ಚಿನ ಹವ್ಯಾಸ. ಪಿ.ಯು.ಸಿ ಯಲ್ಲಿ ಅಧ್ಯಾಪಕರೆಲ್ಲರ ಪ್ರೋತ್ಸಾಹದೊಂದಿಗೆ ಬರೆಯುವ ಹಂಬಲ ಮತ್ತಷ್ಟು,ಮಗದಷ್ಟು ಹೆಚ್ಚಾಯ್ತು. ದಿನಪತ್ರಿಕೆಗೆ ಆಗಾಗ ಲೇಖನ ಕಳುಹಿಸಿ ಅದರಲ್ಲೆ ತೃಪ್ತಿ ಕಾಣುತ್ತಿದ್ದಾಕೆಗೆ 'ಪ್ರತಿಲಿಪಿ' ಬರೆಯಲು,ಬರೆದದ್ದನ್ನು ಹಲವರು ಓದಲು ಹೀಗೊಂದು ಅವಕಾಶ ನೀಡಿದೆ. ಈ ಅವಕಾಶದ ಸದುಪಯೋಗ ಪಡೆಯುವ ಮಹದಾಸೆ ಈ ಪುಟ್ಟ ಜೀವಕ್ಕೆ.


Mahesh Naik

2 ಹಿಂಬಾಲಕರು

ಕವಿತಾ ಕೆ. ಎನ್

9,604 ಹಿಂಬಾಲಕರು

ರಾಮ ಹೆಬಳೆ "ಉಸಿರು"

6 ಹಿಂಬಾಲಕರು

Vijayakumar Parakali

1 ಹಿಂಬಾಲಕರು

Divya Swamy

2 ಹಿಂಬಾಲಕರು

Dinesh Naik

1 ಹಿಂಬಾಲಕರು
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.