ಸಂಜೋತಾ ಪುರೋಹಿತ
ಪ್ರಕಟಿತ ಸಾಹಿತ್ಯ
18
ಓದುಗರು
92,004
ಮೆಚ್ಚುಗೆಗಳು
6,124

ಪರಿಚಯ  

ಪ್ರತಿಲಿಪಿಯೊಂದಿಗೆ:    

ಸ್ಥಳ:     ಧಾರವಾಡ, ಕರ್ನಾಟಕ (Dharwad, Karnataka)

ಸಾರಾಂಶ:

ನನ್ನ ಪ್ರೊಫೈಲ್ ಓದಿ ನನ್ನ ಬಗ್ಗೆ ಕುತೂಹಲ ತೋರಿಸಿದ್ದಕ್ಕೆ ಧನ್ಯವಾದಗಳು. ನಾನು ಹುಟ್ಟಿದ್ದು ಧಾರವಾಡ. ಶಿಕ್ಷಣ ಮುಗಿಸಿದ್ದು ಕಿತ್ತೂರು, ಧಾರವಾಡ ಮತ್ತು ದಾವಣಗೆರೆಗಳಲ್ಲಿ. ಸೊ ಕಾಲ್ಡ್ ಸಾಫ್ಟ್ವೇರ್ ಇಂಜಿನಿಯರ್ ಆಗಿ ನಮ್ಮ ಬೆಂಗಳೂರಿನಲ್ಲಿ ಕೆಲಸ ಮಾಡುತ್ತ ಇದ್ದೇನೆ. ಕೆಲಸದ ಜೊತೆಗೆ ಕನ್ನಡ ಕಾದಂಬರಿಗಳನ್ನು ಓದುವ ಮತ್ತು ಕವನಗಳನ್ನು ಗೀಚುವ ಹುಚ್ಚು. ನಾನು ಏಳನೇ ತರಗತಿಯಲ್ಲಿ ಇದ್ದಾಗಿನಿಂದ ಶುರುವಾದ ಕಾದಂಬರಿ ಓದುವ ಗೀಳು ಇನ್ನು ನಿಂತಿಲ್ಲ. ಹಾಗಾಗಿ ಇಲ್ಲಿಯವರೆಗೂ ಸುಮಾರು ಕಾದಂಬರಿಗಳನ್ನು ಓದಿದ್ದೇನೆ. ಬಹುಶಃ ಭೈರಪ್ಪನವರ ಎಲ್ಲ ಕಾದಂಬರಿಗಳನ್ನು ಓದಿದ್ದೇನೆ. ಓದಿ ಓದಿ ನಾನು ಕಾದಂಬರಿ ಬರೆಯಬೇಕೆನ್ನುವ ಹಂಬಲ ಹುಟ್ಟಿ, ಬೃಹತ್ತಾಗಿ ಬೆಳೆದು, ಕೊನೆಗೆ ಅದನ್ನು ಕಾರ್ಯರೂಪಕ್ಕೆ ತಂದು ನನ್ನದೇ ಒಂದು ಕಾದಂಬರಿಯನ್ನು ಬರೆದು ಮುಗಿಸಿದ್ದೇನೆ. ಪ್ರತಿಲಿಪಿನಲ್ಲಿ ಪ್ರತಿ ವಾರವು ನನ್ನ ಕಾದಂಬರಿ 'ಸಂಜೀವಿನಿ' ಎಂಬ ಹೆಸರಿನಲ್ಲಿ ಪ್ರಕಟಗೊಳ್ಳುತ್ತಿದೆ. ದಯವಿಟ್ಟು ಓದಿ, ಇಷ್ಟವಾದರೆ ಹರಸಿ ಪ್ರೋತ್ಸಾಹಿಸಿ. ನನ್ನ ಕಾದಂಬರಿಯ ಎಲ್ಲ ಅಧ್ಯಾಯಗಳನ್ನು ಹಾಗೆಯೇ ಕನ್ನಡದ ಇತರ ಕಾದಂಬರಿಗಳ ಸಾರಾಂಶವನ್ನು ನನ್ನ ಬ್ಲಾಗಿನಲ್ಲಿ (https://mesanjotapurohitcom.wordpress.com/) ಓದಬಹುದು. ಫೇಸ್ಬುಕ್ ಪೇಜ್ (https://www.facebook.com/Kannadasahitya/) ಸಹ ಇದೆ. ಲೈಕ್ ಮಾಡಿ ಬೆನ್ನು ತಟ್ಟುತ್ತೀರೆಂಬ ವಿಶ್ವಾಸವಿದೆ.


ಜಯಂತ ಕಾಯ್ಕಿಣಿ

7,649 ಹಿಂಬಾಲಕರು

Pavithra.M Veeresh

7 ಹಿಂಬಾಲಕರು

Bindhu Shankar

23 ಹಿಂಬಾಲಕರು

Kavya Kalkuni

0 ಹಿಂಬಾಲಕರು
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.