ಏಕಲವ್ಯ ದೇವಾಂಗ
ಪ್ರಕಟಿತ ಸಾಹಿತ್ಯ
83
ಓದುಗರು
82,102
ಮೆಚ್ಚುಗೆಗಳು
578

ಪರಿಚಯ  

ಪ್ರತಿಲಿಪಿಯೊಂದಿಗೆ:    

ಸ್ಥಳ:     ಶಿವಮೊಗ್ಗ

ಸಾರಾಂಶ:

ಸಾಹಿತ್ಯಲೋಕದಲ್ಲಿ ಏನಾದರೂ ಸಾಧಿಸಲೇ ಬೇಕೆಂಬ ಕನಸು ಹೊತ್ತು ಈ ಪ್ರತಿಲಿಪಿಯಲ್ಲಿ ನನ್ನ ಬರವಣಿಗೆಯನ್ನು ಆರಂಭಿಸಿದ್ದು ಈಗಾಗಲೇ 3ವರ್ಷ ಕಳೆದಿವೆ. ಕನಸುಗಳನ್ನು ಹೊತ್ತು ಸಾಗುವ ಪಯಣಿಗ ನಾನು ಸಾಯುವ ಮುನ್ನು ಜೀವನದಲ್ಲಿ ಏನಾದರೂ ಮಾಡಲೇ ಬೇಕು ಎಂಬ ಹಠವಿದೆ. ಎಲ್ಲರಿಂದ ದೂರವಾಗಿ ಅನಾಥನಂತೆ ಬೆಳೆದ ನನಗೆ ಜೊತೆಯಾಗಿದ್ದು ನನ್ನ ಜಾಣೆ ಅವಳ ಆಗಮನದಿಂದ ಒಂದಿಷ್ಟು ಬದಲಾವಣೆ ತಂದಿದ್ದು ಮಾತ್ರ ಸತ್ಯ. ನಾ ಸೋತಾಗ ಗೆಲ್ಲುವ ಭರವಸೆಯ ಔತಣವಿಟ್ಟವಳು. ಗೆದ್ದಾಗ ತನ್ನ ಗೆಲುವೆಂದು ಕುಣಿದವಳು ನನ್ನ ಕನಸಿಗೆ ಜೊತೆಯಾದವಳು ಅವಳ ನನಗೆ ಅದೃಷ್ಟ ಲಕ್ಷ್ಮಿ ಯಂತೆ 2018ರಲ್ಲಿ ನಾ ಅಂದುಕೊಂಡಂತೆ ಜಾಣೆ ಎಂಬ ಇನಿಗವನಗಳ ಸಂಕಲನವನ್ನು ಹೊರ ತಂದು ಈಗಾಗಲೇ ಎಲ್ಲರ ಮನದಲ್ಲಿ ಜಾಣೆಯ ಬಗ್ಗೆ ಮಾತನಾಡುವಂತೆ, ಮೆಚ್ಚಿಕೊಳ್ಳುವಂತೆ, ಅವಳನ್ನು ಪ್ರೀತಿ ಮಾಡುವಂತೆ, ಈಗೇ ಅನೇಕರು ಜಾಣೆಯ ಪುಸ್ತಕವನ್ನು ಓದಿ ಅವರವರ ಯೌವನದ ನೆನದು ಅವರಿಷ್ಟದಂತೆ ಹೇಳಿ ಬಿಟ್ಟಿದ್ದಾರೆ. ಅದೆ ಅಲ್ವೇ ಗೆಲುವಿನ ನಗು ಎಂದರೆ... ಇಷ್ಟು ಸಾಕಿತ್ತು ಈ ಬಡಪಾಯಿಗೆ ಈಗಾಗಲೇ ಹಲವು ಕನಸುಗಳೊಂದಿಗೆ ನನ್ನ ಪಯಣ ಆರಂಭಿಸಿದ್ದಾಗಿದೆ. ಇನ್ನೇನಿದ್ದರು ಅವುಗಳನ್ನು ಭೇಟಿಮಾಡುವುದೊಂದೆ ಬಾಕಿ.... ಪುಸ್ತಕಕ್ಕಾಗಿ ಹಾಗೂ ನನ್ನ ಬರವಣಿಗೆಯ ನಿಮ್ಮ ಅಭಿಪ್ರಾಯಕ್ಕೆ 8431703316


ಶ್ರುತಿ ನಿತೇಶ್

8,552 ಹಿಂಬಾಲಕರು

Shruthi

53 ಹಿಂಬಾಲಕರು

Krishnamurthy Rohidekar

5 ಹಿಂಬಾಲಕರು

Sudha Sonu

9 ಹಿಂಬಾಲಕರು

manu yadav G

0 ಹಿಂಬಾಲಕರು
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.