ಶುಭಶ್ರೀ ಭಟ್
ಪ್ರಕಟಿತ ಸಾಹಿತ್ಯ
14
ಓದುಗರು
27,950
ಮೆಚ್ಚುಗೆಗಳು
3,549

ಪರಿಚಯ  

ಪ್ರತಿಲಿಪಿಯೊಂದಿಗೆ:    

ಸ್ಥಳ:     ಕುಮಟ

ಸಾರಾಂಶ:

ನನ್ನ ಜನ್ಮಭೂಮಿ ಕುಮಟಾ ತಾಲೂಕಿನ ಒಂದು ಹಳ್ಳಿ,ಗುಡಬಳ್ಳಿ.ನಾನಿರುವುದು ನನ್ನ ಕರ್ಮಭೂಮಿ ಬೆಂದಕಾಳೂರಿನಲ್ಲಿ. ವೃತ್ತಿಯಲ್ಲಿ Software Engineer, ಆದರೆ ಸಾಹಿತ್ಯವೂ ನನ್ನ ಹೃದಯ ಮಿಡಿತದ ತರಹ.ಓದಲೂ,ಬರೆಯಲೂ ಕುಳಿತರೆ ಪ್ರಪಂಚವನ್ನೇ ಮರೆಯಬಲ್ಲೆ..ನನ್ನ ಸಮಾಧಾನಕ್ಕೆ-ಖುಶಿಗೆ ಬರಿತಿದ್ದ ನನಗೆ ಪ್ರತಿಲಿಪಿ ವೇದಿಕೆಯೊಂದನ್ನು ಒದಗಿಸಿಕೊಟ್ಟಿದೆ.ಅದಕ್ಕಾಗಿ ನಾನು ಸದಾ ಕೃತಜ್ನಳು.ಎಷ್ಟರಮಟ್ಟಿಗೆ ಓದುಗರ ಮುಟ್ಟಬಲ್ಲೆ ನನಗೆ ಗೊತ್ತಿಲ್ಲ,ತಪ್ಪಾದರೆ ತಿದ್ದಿ,  ಬಾಲೀಶವೆನಿಸಿದರೆ ಮನ್ನಿಸಿ, ಎಡವಿದರೆ ಕೈಹಿಡಿದು ಮುನ್ನಡೆಸಿ.. -ಶುಭಶ್ರೀ ಭಟ್ಟ


ಸಂಜೋತಾ ಪುರೋಹಿತ

4,047 ಹಿಂಬಾಲಕರು

ವಾರಿಜ ಹೆಬ್ಬಾರ್

1,181 ಹಿಂಬಾಲಕರು

ಅರುಣ ಬನ್ನೂರು

614 ಹಿಂಬಾಲಕರು

Surya Mahadevgowda

65 ಹಿಂಬಾಲಕರು

Sandeep Ambig "Sandeep"

22 ಹಿಂಬಾಲಕರು
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.