ಶಶಿಕಲಾ ಹರಿಪ್ರಸಾದ್ ಅಗ್ನಿವಂಶ ಕ್ಷತ್ರಿಯ
ಪ್ರಕಟಿತ ಸಾಹಿತ್ಯ
67
ಓದುಗರು
125,709
ಮೆಚ್ಚುಗೆಗಳು
0

ಪರಿಚಯ  

ಪ್ರತಿಲಿಪಿಯೊಂದಿಗೆ:    

ಸಾರಾಂಶ:

ಕಲ್ಪತರು ನಾಡು ತುಮಕೂರಿನವಳಾದ ನಾನು ಹುಟ್ಟಿ ಬೆಳೆದಿದ್ದು ಬೆಂಗಳೂರಿನ ಸಮೀಪದ ನೆಲಮಂಗಲ. ಚಿಕ್ಕಂದಿನಿಂದ ಓದುವ ಹುಚ್ಚಿದ್ದ. ನನಗೆ ಆಗಲೆ ದಿನಕ್ಕೊಂದು ಕಾದಂಬರಿ ಓದುತ್ತಿದ್ದೆ. ಪೂರ್ಣಚಂದ್ರ ತೇಜಸ್ವಿಯವರು ನನ್ನ ನೆಚ್ಚಿನ ಬರಹಗಾರರು. ಅವರ‌ ನರಭಕ್ಷಕ ಸಿರೀಸ್ ಗಳು ನನಗೆ ಓದುವ ಹುಚ್ಚು ಹಿಡಿಸಿತು. ಈ ನಡುವೆ ಸುಮಾರು ನಾಲ್ಕು ವರ್ಷ ಓದಿನಿಂದ ದೂರ ಇದ್ದ ನನಗೆ ಈಗ ಪ್ರಾಣಸಖಿಯಾಗಿರುವುದು ಪ್ರತಿಲಿಪಿ. ಓದಲು ಸಾಗರವಷ್ಟೇ ಆಗಿದ್ದ ನನ್ನ ಪ್ರತಿಲಿಪಿ ಈಗ ನನ್ನ ಬರೆಯಬೇಕೆಂಬ ಕನಸಿಗೆ ನೀರೆರೆಯುತ್ತಿದೆ. ನನ್ನ ಬರವಣಿಗೆಗೆ ಉತ್ತಮ ವೇದಿಕೆ ಕಲ್ಪಿಸಿಕೊಟ್ಟ ಪ್ರತಿಲಿಪಿಗೆ ನನ್ನ ಅನಂತನಂತ ಧನ್ಯವಾದಗಳು.


Darshan

643 ಹಿಂಬಾಲಕರು

ರಕ್ಷಿತ್ "ಯಕ್ಷ"

255 ಹಿಂಬಾಲಕರು

ಚಾಣಕ್ಯ

243 ಹಿಂಬಾಲಕರು

Chandru Chandru

1 ಹಿಂಬಾಲಕರು

Basha Br

0 ಹಿಂಬಾಲಕರು

Mamatha Shettigar

4 ಹಿಂಬಾಲಕರು
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.