ವಿನಾಯಕ ಕೋಡ್ಸರ
ಪ್ರಕಟಿತ ಸಾಹಿತ್ಯ
37
ಓದುಗರು
41,688
ಮೆಚ್ಚುಗೆಗಳು
4,499

ಪರಿಚಯ  

ಪ್ರತಿಲಿಪಿಯೊಂದಿಗೆ:    

ಸ್ಥಳ:     ಕೋಡ್ಸರ

ಸಾರಾಂಶ:

ಊರು-ಕೋಡ್ಸರ/ಬೆಂಗಳೂರು ಅದ್ಯಾಕೊ ಗೊತ್ತಿಲ್ಲ, ನನ್ನ ದೇಶ, ನನ್ನ ಊರು, ನನ್ನ ಅಪ್ಪ, ಅಮ್ಮ ಅಂದ್ರೆ ನನಗೆ ಮೊದಲಿನಿಂದಲೂ ಪ್ರೀತಿ. ಶಿವರಾಮ ಕಾರಂತರ ‘ಹುಚ್ಚು ಮನಸಿನ ಹತ್ತು ಮುಖಗಳು’ ಬದುಕಿನ ಕುರಿತಾಗಿ ನನಗೊಂದು ಕನಸು ಕಟ್ಟಿಕೊಟ್ಟ ಕೃತಿ. ಕಂಡಿದ್ದನ್ನು ಕಂಡ ಹಾಗೆ ಹೇಳೋದು ನನ್ನ ಸ್ವಭಾವ. ಹಾಗಾಗಿ ಕಾರಂತರು, ಓಶೋ ರಜನೀಶ, ಎಸ್.ಎಲ್ ಭೈರಪ್ಪ, ಪೂರ್ಣಚಂದ್ರ ತೇಜಸ್ವಿ…ನನ್ನಿಷ್ಟದ ಲೇಖಕರು. ನಿದ್ದೆ ಮಾಡುವುದು ಅಂದರೆ ಪಂಚಪ್ರಾಣ. ಓದು, ಯಕ್ಷಗಾನ, ಸಂಗೀತ…ಇವೆಲ್ಲ ಒಂಟಿತನದಿಂದ ನನ್ನನ್ನು ಕೆಲ ಕಾಲ ದೂರ ಇಡುತ್ತವೆ. ನನ್ನ ಬರಹ ಓದಿ ಪ್ರತಿಕ್ರಿಸುವ, ಇಷ್ಟಪಡುವ ಎಲ್ಲರಿಗು ಅಡ್ವಾನ್ಸ್ ಧನ್ಯವಾದಗಳು. ಸಂಪರ್ಕಕ್ಕೆ ಇಲ್ಲಿ ಸಿಕ್ತಿನಿ. https://www.facebook.com/vinayakakodsara


ಮಂಜುನಾಥ

0 ಹಿಂಬಾಲಕರು

Vidya Ravi

0 ಹಿಂಬಾಲಕರು

Hari Druva Hari Druva

4 ಹಿಂಬಾಲಕರು
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.