ವಿಜೇತ್ ಪೂಜಾರಿ ಮುಂಡ್ಕೂರು
ಪ್ರಕಟಿತ ಸಾಹಿತ್ಯ
10
ಓದುಗರು
61,103
ಮೆಚ್ಚುಗೆಗಳು
3,717

ಪರಿಚಯ  

ಪ್ರತಿಲಿಪಿಯೊಂದಿಗೆ:    

ಸ್ಥಳ:     ಮುಂಡ್ಕೂರು, ಉಡುಪಿ

ಸಾರಾಂಶ:

ಸುಮ್ಮನೆ ಫೇಸ್ಬುಕ್ ನೋಡುತ್ತ ಸಮಯ ಕಳೆಯುತ್ತಿದ್ದವನಿಗೆ ಒಂದು ದಿನ ಕಂಡದ್ದು ಅದ್ಬುತ ಕಥೆಯನ್ನೊಳಗೊಂಡ ಫೇಸ್ಬುಕ್ ಪೇಜ್ ಪ್ರತಿಲಿಪಿ ಕನ್ನಡ ಪೇಜ್. ಒಬ್ಬೊಬ್ಬ ಲೇಖಕರು ತಮ್ಮ ಮನಸ್ಸಿನ ಭಾವನೆ ಹಾಗೂ ಆಗು-ಹೋಗುಗಳ ವಿಚಾರ, ಕಲ್ಪನೆಗೆ ನಿಲುಕದ್ದನ್ನು ಯಥಾವತ್ತಾಗಿ ಬರಹದ ಮೂಲಕ ಎಲ್ಲರಿಗೂ ತಲುಪುವಂತೆ ಮಾಡುತ್ತಿದ್ದರು. ಇದ ನೋಡಿ ನನ್ನ ಬರಹಗಳಿಗೂ ಇದೊಂದು ಸೂಕ್ತ ವೇದಿಕೆಯೆಂದು ಅನಿಸಿ ನನ್ನ ಕಥೆಯನ್ನು ಕೂಡ ಅರುಣ ಬನ್ನೂರು ಅವರಿಗೆ ನೀಡಿದೆ. ತಪ್ಪನ್ನು ತಿದ್ದುತ್ತಾ, ನನ್ನ ಬರಹವನ್ನು ಜೀವಂತವಾಗಿರಿಸಲು ಇವ ರೇ ಕಾರಣ. ನಿಮ್ಮ ಅನಿಸಿಕೆಗಳನ್ನು ನನ್ನ ಫೇಸ್ಬುಕ್ ಅಕೌಂಟ್ನಲ್ಲಿ ಮೇಸೇಜ್ ಮಾಡಿ. ತಪ್ಪುಗಳಿದ್ದಲ್ಲಿ ದಯವಿಟ್ಟು ಹೇಳಿ Facebook:vijeth.r.poojary mundkur


ಲತಾ ಶ್ರೀಕಾಂತ್

29 ಹಿಂಬಾಲಕರು

Surya Mahadevgowda

65 ಹಿಂಬಾಲಕರು

Mamatha Dinesh

5 ಹಿಂಬಾಲಕರು
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.