ಲಾವಣ್ಯ ಪ್ರಭಾ
ಪ್ರಕಟಿತ ಸಾಹಿತ್ಯ
37
ಓದುಗರು
87,797
ಮೆಚ್ಚುಗೆಗಳು
0

ಪರಿಚಯ  

ಪ್ರತಿಲಿಪಿಯೊಂದಿಗೆ:    

ಸಾರಾಂಶ:

ನಾನು ಇಂದಿರಾ. ನನ್ನ ಕಾವ್ಯ ನಾಮ ಲಾವಣ್ಯ ಪ್ರಭೆ. ನಾನು ಗೃಹಿಣಿ.ಮೂಲತ ಕೊಡಗಿನವಳಾದರೂ ವಾಸ ಕಾರ್ಕಳದಲ್ಲಿ.ಎರಡು ಮಕ್ಕಳು ಇಬ್ಬರು ಮೊಮ್ಮಕ್ಕಳು. ಬದುಕಿನ ಜವಾಬ್ದಾರಿ ಗಳನ್ನೆಲ್ಲಾ‌ ಯಶಸ್ವಿಯಾಗಿ ಮುಗಿಸಿರುವೆ. ಮೊದಲಿನಿಕದಲೂ ಸಾಹಿತ್ಯ ಸಂಗೀತದ ಹುಚ್ಚು.ಉತ್ತಮ ಗಾಯಕಿ ಆದರೆ ಮನೆಯ ಸಂಸಾರ ತೂಗಾಟದಲಿ ನನ್ನೊಳಗೆ ಉಳಿಯಿತು. ಯಜಮಾನರು ತೀರಿದ ಬಳಿಕ ಲೇಖನಿ ನನ್ನ ಜತೆಯಾಯಿತು. ಕತೆ,ಕಾದಂಬರಿ ಕವನ ಲೇಖನಗಳನ್ನು ಬರೆಯಲು. ಈ ಪ್ರತಿಲಪಿ ನನ್ನ ಜೀವನದ ಮೈಲಿಗಲ್ಲು. ನನಗೊಂದು ಸ್ಥಾನ ದೊರಕಿಸಿಕೊಟ್ಟ ವಾಗ್ದೇವಿಯ ನೆಲೆವೀಡು. ಮನದುಂಬಿ ಹೇಳಲು ಇಚ್ಛಿಸುವೆ ಧನ್ಯವಾದ ನನ್ನ ಮಗನ ಸಮಾನ ಅಕ್ಷಯ್ ಸರ್ ಗೆ ಜತೆಗೆ ನನ್ನ ಅಭಿಮಾನಿ ದೇವರುಗಳು ಓದುಗರು ತಾವು ತಮಗೂ ಆತ್ಮೀಯ ಅಭಿನಂದನೆಗಳು. ನೇರ ಮಾತು ದಿಟ್ಟ ಹೆಜ್ಜೆ ‌ನನ್ನ ಸ್ವಭಾವ.


Radhamani k s KS

11 ಹಿಂಬಾಲಕರು

Arjun Reddy

1 ಹಿಂಬಾಲಕರು

ನವ್ಯ ಸೂರ್ಯ

22 ಹಿಂಬಾಲಕರು

Rohini Chandrakanth

1 ಹಿಂಬಾಲಕರು
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.