ರೇಣು. ಯಸ್. ಯಚ್
ಪ್ರಕಟಿತ ಸಾಹಿತ್ಯ
225
ಓದುಗರು
943,660
ಮೆಚ್ಚುಗೆಗಳು
22,659

ಪರಿಚಯ  

ಪ್ರತಿಲಿಪಿಯೊಂದಿಗೆ:    

ಸ್ಥಳ:     Bangalore

ಸಾರಾಂಶ:

ಕನ್ನಡವೇ ಹಸಿರು ಉಸಿರು. ಕಥೆಗಳನ್ನು ಮಾತ್ರ ಓದುತ್ತಿದ್ದ ನಾನು, ಪ್ರತಿಲಿಪಿಯಲ್ಲಿ ಬರೆಯಲು ಶುರು ಮಾಡಿದಾಗ, ನನ್ನ ಕಲ್ಪನೆಯ ಕಥೆಗಳನ್ನು ಗುರುತಿಸಿ, ಪ್ರೋತ್ಸಾಹ ತುಂಬಿದವರೇ, ಹಿಂದಿನ ಸಂಪಾದಕರಾಗಿದ್ದ ಅರುಣ್ ಬನ್ನೂರ್ ಸರ್. ಅವರ ಉತ್ತೇಜನದಿಂದ ಬರೆಯಲು ಶುರು ಮಾಡಿದ ನಾನು, ಎಲ್ಲಿಯೂ ನಿಲ್ಲಿಸದೆ ನಿರಂತರವಾಗಿ ಬರೆಯುತ್ತಲೇ ಇದ್ದೇನೆ. ನಾನು ಪ್ರತಿಲಿಪಿಯಲ್ಲಿ ಅತೀ ಹೆಚ್ಚಿನ ಓದುಗರನ್ನು ಪಡೆದಿರುವ ಲೇಖಕಿಯಾಗಿ ಗುರುತಿಸಿಕೊಳ್ಳಲು ಕಾರಣರಾಗಿರುವ, ಅರುಣ್ ಬನ್ನೂರ್ ಸರ್ ಅವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು. ಹಾಗೆಯೆ ಇವಾಗಿನ ಸಂಪಾದಕರಾಗಿರುವ ಅಕ್ಷಯ್ ಸರ್ ಅವರಿಗೂ ಧನ್ಯವಾದಗಳು. ನನ್ನ ಕಥೆಗಳನ್ನು ಪ್ರೀತಿಯಿಂದ ಓದಿ, ಸಂತೋಷದಿಂದ ಪ್ರೋತ್ಸಾಹಿಸುತ್ತಿರುವ, ನನ್ನೆಲ್ಲಾ ಓದುಗ ಅಭಿಮಾನಿಗಳಿಗೂ, ನನ್ನ ಅನಂತಾನಂತ ಧನ್ಯವಾದಗಳು.  ಧನ್ಯವಾದಗಳೊಂದಿಗೆ ನಿಮ್ಮ ಪ್ರೀತಿಯ ಲೇಖಕಿ - ರೇಣು ಯಸ್ ಹೆಗ್ಡೆ facebook id - fb.com/renukaasanjay ( Renu S Hegde ) email id- renukhasanjay@yahoo.com


ಅಶ್ವಿನಿ "ಅಶ್ವಿನಿ"

11,414 ಹಿಂಬಾಲಕರು

Bharathi bhat

4 ಹಿಂಬಾಲಕರು

Pavithra.M Veeresh

7 ಹಿಂಬಾಲಕರು

Sumathi SV

5 ಹಿಂಬಾಲಕರು
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.