ರೇಣು. ಎಸ್. ಎಚ್
ಪ್ರಕಟಿತ ಸಾಹಿತ್ಯ
123
ಓದುಗರು
299,919
ಮೆಚ್ಚುಗೆಗಳು
22,728

ಪರಿಚಯ  

ಪ್ರತಿಲಿಪಿಯೊಂದಿಗೆ:    

ಸ್ಥಳ:     Bangalore

ಸಾರಾಂಶ:

ಮೊದಲನೆಯದ್ದಾಗಿ ತಾಯಿ ಕನ್ನಡಾಂಬೆಯ ಪಾದಗಳಿಗೆ ನನ್ನ ನಮಸ್ಕಾರಗಳು, ನನಗೆ ಚಿಕ್ಕಂದಿನಿಂದಲೂ ಕಥೆಗಳನ್ನು ಓದುವುದೆಂದರೆ ಪಂಚಪ್ರಾಣ, ಹಾಗಾಗಿ ಕಥೆಗಳನ್ನು ಓದುತ್ತಿದ್ದ ನನಗೆ, ನಾನು ಯಾಕೆ ಕಥೆ ಬರೆಯಬಾರದು ಎಂದು ಅನ್ನಿಸತೊಡಗಿತು, ಅಂತಹ ಅವಕಾಶಕ್ಕಾಗಿ ಕಾಯುತ್ತಿದ್ದ ನನಗೆ, ಕೆಲವು ತಿಂಗಳ ಹಿಂದೆಯಷ್ಟೇ ಪ್ರತಿಲಿಪಿ ಕನ್ನಡ ಅನ್ನೋ ವೇದಿಕೆಯಲ್ಲಿ ಕಥೆಗಳನ್ನು ಬರೆದು ಕಳುಹಿಸಬಹುದೆಂಬ ವಿಚಾರವು ತಿಳಿಯಿತು, ಹಾಗಾಗಿ ನಾನು ನನ್ನ ಮನದಲ್ಲಿ ಮೂಡುತ್ತಿದ್ದ ವಿಷಯವನ್ನು ಕಥೆಯ ರೂಪದಲ್ಲಿ ಬರೆಯತೊಡಗಿದೆ, ಕೆಲವೊಂದು ನೈಜ ಘಟನೆ ಕಾದಂಬರಿಯ ರೂಪವನ್ನು ತಳೆದರೆ, ಕೆಲವೊಂದು ಕಲ್ಪನೆಯ ಭಾವನೆಯು ಕಥೆಯ ರೂಪದಲ್ಲಿ ಹೊರಬರತೊಡಗಿತು, ಬಹಳಷ್ಟು ಜನ ಓದುಗಾರರು ನಾನು ಬರೆದಿರುವ ಕಥೆ, ಕಾದಂಬರಿಯನ್ನು ಮೆಚ್ಚಿ ನನ್ನನ್ನು ಪ್ರೋತ್ಸಾಹಿಸುತ್ತಿದ್ದಾರೆ, ಈಗಷ್ಟೇ ಸಾಹಿತ್ಯಲೋಕಕ್ಕೆ ಕಾಲಿಡುತ್ತಿರುವ ನನ್ನನ್ನು ಸಂತೋಷದಿಂದ ಪ್ರೋತ್ಸಾಹಿಸುತ್ತಿರುವ ನಿಮಗೆಲ್ಲರಿಗೂ, ನನ್ನ ತುಂಬು ಹೃದಯದ ಧನ್ಯವಾದಗಳು, ಇಂತಿ ನಿಮ್ಮ ಪ್ರೀತಿಯ: - ರೇಣು ಎಸ್ .ಎಚ್, ನನ್ನ facebook id - fb.com/renukaasanjay email id- renukhasanjay@yahoo.com


ಅರುಣ ಬನ್ನೂರು

385 ಹಿಂಬಾಲಕರು

ವೆಂಕಟೇಶ್ ಬಾಬು

787 ಹಿಂಬಾಲಕರು

prakruthi rani km

0 ಹಿಂಬಾಲಕರು

Sangu Sangeetha

0 ಹಿಂಬಾಲಕರು

SM Raju

0 ಹಿಂಬಾಲಕರು
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.