ರಿಯಾಜ್ ನಾಯ್ಕೋಡಿ
ಪ್ರಕಟಿತ ಸಾಹಿತ್ಯ
4
ಓದುಗರು
40,590
ಮೆಚ್ಚುಗೆಗಳು
2,069

ಪರಿಚಯ  

ಪ್ರತಿಲಿಪಿಯೊಂದಿಗೆ:    

ಸಾರಾಂಶ:

ಅನೇಕ ತವಕ - ತಲ್ಲಣಗಳ ನಡುವೆ ಬದುಕು ಕಟ್ಟಿಕೊಂಡವ ನಾನು.ಹುಟ್ಟಿದ್ದು ವಿಜಯಪುರ ಜಿಲ್ಲೆಯ " ಇಣಚಗಲ್ಲ" ಎಂಬ ಗುಬ್ಬಿಯಂತಹ ಊರಲ್ಲಿ.ವಿಜಯಪುರದ ಕಣ್ಣಿಗೆ ಸೋಕುವ ಧೂಳಿಗಿಂತಾ ಹೆಚ್ಚು ಕಣ್ಣೀರು ಹಾಕಿಸಿದ್ದು ಬಡತನ,ಅವಮಾನ,ಅಪಮಾನ... ನನಗೀಗ 24 ವರ್ಷ .ಈ 24 ವರ್ಷದ ಬದುಕಿನಲ್ಲಿ ಎಲ್ಲಾ ಅವತಾರಗಳನ್ನು ನೋಡಿದೆ.ಸುಳ್ಳನ್ನು ನಿಜವೆಂದು ನಂಬಿ ಬದುಕುತ್ತಿರುವ ಈ ಬೆತ್ತಲೆಯ ಪ್ರಪಂಚದಲ್ಲಿ ನಾನು ಎಲ್ಲರಂತೆ " ಸಾಚಾ" ಅನ್ನುವ ಕಲೆ ಕರಗತ ಮಾಡಿಕೊಂಡೆ.ಏನೇ ಆದರೂ ಅನುಭವಿಸಲು ಸಿದ್ಧನಾದೆ.ಇದೇ ಧೈರ್ಯದಿಂದಲೋ ಏನೋ ನನ್ನ ಬದುಕಿನಲ್ಲಿ ಇದುವರೆಗೂ ಕಂಡಿದ್ದನ್ನು,ಓದಿದ್ದನ್ನು,ಕೇಳಿದ್ದನ್ನು,ಅನುಭವಿಸಿದ್ದನ್ನು,ನೋಡಿದ್ದನ್ನು ,ಎಲ್ಲವನ್ನೂ ಬರಹದ ರೂಪದಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳಲು ತಿರ್ಮಾನಿಸಿ ಆಗಿದೆ. ಬರವಣಿಗೆಯಲ್ಲಿ ಹಿಡಿತ ಸಾಧಿಸಿದವನು ನಾನಲ್ಲ.ಹೇಗೆ ಬರೆಯಬೇಕು ಎಂಬುವುದು ಇವತ್ತಿಗೂ ನನ್ನಲ್ಲಿ ಅಸ್ಪಷ್ಟತೆ ಹಾಗೂ ಗೊಂದಲ ಇದೆ.ಪದಗಳ ಕೊರತೆ ಇದೆ.ಬರವಣಿಗೆ ವಿಷಯದಲ್ಲಿ ಇನ್ನೂ ಅಂಬೆಗಾಲಿಡುತ್ತಿರುವ ಮಗು.ನಿಮ್ಮ ಬೆಂಬಲ ಅಗತ್ಯ. ತುಂಬಾ ಪ್ರೀತಿಯಿಂದAshwini Prasad

5 ಹಿಂಬಾಲಕರು

Vijaya Vijaya

0 ಹಿಂಬಾಲಕರು

Akshatha Nanjundeshwara

9 ಹಿಂಬಾಲಕರು
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.