ಮುಗ್ಧ ಹುಡುಗಿ
ಪ್ರಕಟಿತ ಸಾಹಿತ್ಯ
50
ಓದುಗರು
29,634
ಮೆಚ್ಚುಗೆಗಳು
0

ಪರಿಚಯ  

ಪ್ರತಿಲಿಪಿಯೊಂದಿಗೆ:    

ಸಾರಾಂಶ:

ಪ್ರತಿಲಿಪಿಯ ಪ್ರತಿಯೊಬ್ಬ ಓದುಗರಿಗೂ ನಮಸ್ಕಾರಗಳು❤... ಈ ಭೂಮಿ ಮೇಲೆ ಹುಟ್ಟಿದ ಪ್ರತಿಯೊಬ್ಬ ಜೀವಿಗೂ ಒಂದೊಂದು ಕಲೆ ಇರುತ್ತದೆ ಅಂತೆಯೇ ಅದು ಸಮಯಕ್ಕೆ ತಕ್ಕಂತೆ ಹೊರಬರುತ್ತದೆ ಅಂತ ನಂಬಿದವಳು ನಾನು. ನನ್ನಲ್ಲಿ ಯಾವ ಪ್ರತಿಭೆ ಇದೆ ಅಂತ ಯೋಚಿಸುತ್ತಿರುವಾಗ ನನಗೆ ಸಿಕ್ಕ ವೇದಿಕೆಯೇ ಈ ಪ್ರತಿಲಿಪಿ... ಪ್ರತಿಲಿಪಿಯನ್ನ ರೂಪಿಸಿದ ಪ್ರತಿಯೊಬ್ಬ ಕಾರಣಿಕರ್ತರಿಗೆ ನನ್ನ ನಮಸ್ಕಾರಗಳು🙏 ನನಗೆ ಕಥೆಗಳು ಓದುವುದೆಂದರೆ ಬಲು ಇಷ್ಟ ಮೊದಲಿಗೆ ಕಥೆಗಳನ್ನ ಓದಲು ಶುರು ಮಾಡಿದೆ ನಂತರ ನನ್ನದೊಂದು ಪುಟ್ಟ ಪ್ರಯತ್ನವೆಂಬಂತೆ ಕಥೆ ಬರೆಯಲು ಶುರು ಮಾಡಿದೆ ನಿಮಗೂ ಸಹ ಇಷ್ಟವಾಗಲು ಶುರುವಾಯಿತು ನನ್ನ ಕಥೆಗಳನ್ನ ಮೆಚ್ಚಿ ಇನ್ನಷ್ಟು ಕಥೆಗಳನ್ನ ಬರೆಯಲು ಪ್ರೋತ್ಸಾಹ ನೀಡುತ್ತಿರುವ ಪ್ರತಿಲಿಪಿಯ ಎಲ್ಲ ಬಂಧುಗಳಿಗೆ ಹೃದಯಪೂರ್ವಕ ವಂದನೆಗಳು😍🙏


Vishal K

558 ಹಿಂಬಾಲಕರು

Padmaja Uttarkar

14 ಹಿಂಬಾಲಕರು

ಪ್ರಸನ್ನ ಕೆ. ಬಿ "PRASU"

36 ಹಿಂಬಾಲಕರು

sathyendra pai

0 ಹಿಂಬಾಲಕರು
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.