ಭರತ್
ಪ್ರಕಟಿತ ಸಾಹಿತ್ಯ
23
ಓದುಗರು
3,832
ಮೆಚ್ಚುಗೆಗಳು
0

ಪರಿಚಯ  

ಪ್ರತಿಲಿಪಿಯೊಂದಿಗೆ:    

ಸಾರಾಂಶ:

1994 ಮೇ ತಿಂಗಳ 28ರಂದು ಆ ತಾಯಿ ಒಂದು ಮುದ್ದಾದ ಗಂಡು ಮಗುವಿಗೆ ಜನ್ಮವಿತ್ತಲು. ಆ ಮಗು ಬೇರಾರು ಅಲ್ಲ ನಾನೇ😊 ನಾನು ನೋಡೋಕೆ ಏನು ಮುದ್ದಾಗಿಲ್ಲ ಆದರೆ ನಮ್ಮಮ್ಮನಿಗೆ ನಾನೇ ಮುದ್ದಿನ ಮಗ.. ಸೋ ನನ್ನ ಎಲ್ಲ ಯಶಸ್ಸು , ಶ್ರೇಯಸ್ಸಿನ ಕೀರ್ತಿಯೂ ಸಂಪೂರ್ಣವಾಗಿ ಅವಳಿಗೆ ಸಲ್ಲಬೇಕು... ನಮ್ಮಮ್ಮನಿಗೆ ಓದುವ ಹವ್ಯಾಸ ಬಹಳವಿತ್ತು ಅವರು ಓದಿ ಓದಿ ಸಂಪಾದಿಸಿದ ಜ್ಞಾನವೇ ಇಂದು ನನ್ನಲ್ಲಿ update ಆಗಿ ಬರಹದ ರೂಪ ಪಡೆಯುತ್ತಿದೆಯೆನೋ... ನಾನು ಓದಿನಲ್ಲಿ ಎವರೇಜ್ ಆದರೂ ಗ್ರಹಿಸುವಲ್ಲಿ ನಿಸ್ಸೀಮ ಆದರೂ ನನ್ನೊಳಗೆ ಬರೆಯುವ ಕಲೆ ಇದೆಯೆಂಬುದು ಅರಿಯಲು ಸಾಧ್ಯವಾಗಿದ್ದು ಡಿಗ್ರಿಯಲ್ಲಿ...☺ ಒಟ್ಟಿನಲ್ಲಿ ನಿಮ್ಮೆಲ್ಲರ ಪ್ರೋತ್ಸಾಹ, ಸಹಕಾರಗಳು ಹೀಗೆ ಇರಲಿ ಎಂದು ಆಶಿಸುವ ನಿಮ್ಮ ಪ್ರೀತಿಯ 25ರ ಕರಾವಳಿ ಹುಡುಗ ಭರತ್..🙏


Nandu

6 ಹಿಂಬಾಲಕರು

ಗಾಯತ್ರಿ ರಾಜ್

1,156 ಹಿಂಬಾಲಕರು

Charan Kumar Leopard

205 ಹಿಂಬಾಲಕರು

ಅಸುರ

803 ಹಿಂಬಾಲಕರು

ಮೂರ್ತಿ "✍️ 3...Thi"

172 ಹಿಂಬಾಲಕರು
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.