ದೀಕ್ಷಾ ಧರಿತ್ರಿ
ಪ್ರಕಟಿತ ಸಾಹಿತ್ಯ
55
ಓದುಗರು
42,620
ಮೆಚ್ಚುಗೆಗಳು
0

ಪರಿಚಯ  

ಪ್ರತಿಲಿಪಿಯೊಂದಿಗೆ:    

ಸ್ಥಳ:     Mangalore

ಸಾರಾಂಶ:

ಪರಿಚಯ: ಪೂರ್ಣ ಹೆಸರು ದೀಕ್ಷಿತಾ ವರ್ಕಾಡಿ. ..ಹುಟ್ಟಿಬೆಳೆದದ್ದು ಮಂಗಳೂರು... ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪಿ. ಹೆಚ್. ಡಿ. ಸಂಬಂಧ ಸಂಶೋಧನೆ ನಡೆಸುತ್ತಿದ್ದೇನೆ...ಅಕ್ಷರ ಕಲಿತಾಗಿನಿಂದಲೂ ಓದು ಬರಹ ಬದುಕಿನೊಳಗೆ ಬೆರೆತುಕೊಂಡಿದೆ. ..ಯಾವುದೇ ರಿಗ್ರೆಟ್ಸ್ ಇಲ್ಲದೆ ಬದುಕುತ್ತಿದ್ದೇನೆ...ಜೀವನ ತುಂಬಾ ಸುಂದರವಾಗಿದೆ. ..ಹೊಸದೇನಾದರೂ ಕಲಿಯುವ ಪ್ರಯತ್ನ ಎಡೆಬಿಡದೆ ಸಾಗಿದೆ...ಕರಾವಳಿ ಸಂಸ್ಕೃತಿ, ನಾಡು, ನುಡಿಯ ಬಗ್ಗೆ ಅಭಿಮಾನವಿದೆ. ..ಅಂತೆಯೇ ಹೊರಗಡೆ ಹೋದಾಗ ಅಲ್ಲಿನ ವಿಶೇಷತೆಗಳನ್ನು ಪ್ರೀತಿಯಿಂದ ಆಸ್ವಾದಿಸುತ್ತೇನೆ. ..ಸಂಶೋಧನೆ ಊರೂರು ಸುತ್ತುವಂತೆ ಮಾಡಿದೆ. .ಬದುಕಿಗೆ ಹೊಸ ದೃಷ್ಟಿ ನೀಡಿದೆ...ವಸುದೈವ ಕುಟುಂಬಕಂ, ವಿಶ್ವಮಾನವ ಸಂದೇಶ, ಬಸವಣ್ಣನ ವಚನಗಳು, ಸದ್ಗುರು ಜಗ್ಗಿ ವಾಸುದೇವ್ ಪ್ರವಚನಗಳು , ಯಂಡಮೂರಿ ಬರಹಗಳು , ಬೆಳಗೆರೆ ಬಾಟಮ್ ಐಟಂ , ಸಂದೀಪ್ ಮಹೇಶ್ವರಿ ಭಾಷಣಗಳು,ರಾಬಿನ್ ಶರ್ಮ, ಡೇಲ್ ಕಾರ್ನೆಗಿ, ಸಿಡ್ನಿ ಷೆಲ್ಡನ್, ಆರ್. ಕೆ. ನಾರಾಯಣ್,ರವೀಂದರ್ ಸಿಂಗ್, ನೇಮಿಚಂದ್ರ ಬರಹಗಳು, ಕೆಲವು ಕಾದಂಬರಿಗಳು ನನ್ನನ್ನು ಪ್ರಭಾವಿಸಿವೆ. ..ಭೇಟಿಯಾದ ಪ್ರತಿಯೊಬ್ಬರಿಂದ ಏನನ್ನಾದರೂ ಕಲಿಯುತ್ತೇನೆ. ..ದೊಡ್ಡ ಸಾಮ್ರಾಜ್ಯ ಕಟ್ಟುವ ಕನಸಿದೆ... ಬಹುಕಾಲದ ಬಳಿಕ ಬರವಣಿಗೆ ಮತ್ತೆ ಶುರುಮಾಡಿದ್ದೇನೆ....ಓದುವ ಬರೆಯುವ ಕೆಲಸ ತುಂಬು ಉತ್ಸಾಹದಿಂದ ಸಾಗುತ್ತಿದೆ....deekshavorkady1212@gmail.com


Hemanth Hemu

4 ಹಿಂಬಾಲಕರು

Sandy K

11 ಹಿಂಬಾಲಕರು

AnVi tha

2 ಹಿಂಬಾಲಕರು

deenu shree

3 ಹಿಂಬಾಲಕರು
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.