ತಿಮ್ಮನಗೌಡ ರಡ್ಡಿ ಹನಮಗೌಡ್ರ
ಪ್ರಕಟಿತ ಸಾಹಿತ್ಯ
9
ಓದುಗರು
4,682
ಮೆಚ್ಚುಗೆಗಳು
0

ಪರಿಚಯ  

ಪ್ರತಿಲಿಪಿಯೊಂದಿಗೆ:    

ಸಾರಾಂಶ:

ಒಲಿದಂತೆ ಹಾಡುತಿಯನು ಹರಸಿ ಹಾರೈಸಿ, ಇವ ಅಪ್ಪಟ ದೇಶಿ ಬಾಲಕ. ಸದ್ಯ ನಾನು ಜಮಖಂಡಿಯಲ್ಲಿ ವಾಸವಾಗಿರುತ್ತೇನೆ. ನನ್ನೂರು ಬಾಗಲಕೋಟ ಜಿ ಇಲಕಲ ತಾ ಚಿಕ್ಕ ಆದಾಪೂರ ಗ್ರಾಮದವನು. ನನ್ನ ಬೆಂಬಲ ನನ್ನನು ಹಿಂಬಾಲಿಸಿದ ಎಲ್ಲರಿಗೂ ಸದಾ ಇರುತ್ತದೆ. ಅವರೆಲ್ಲರ ಕೃತಿಗಳನ್ನು ಓದಿ ಪ್ರೋತ್ಸಾಯಿಸುತ್ತೇನೆ. ಆದರೆ ಕೆಲಸದ ಒತ್ತಡದಲ್ಲಿ ಕೆಲವೊಮ್ಮೆ ವಿಮರ್ಶಿಸದೆ ಕೇವಲ ರೇಟಿಂಗ್ಸ ಮಾತ್ರ ಕೊಟ್ಟಿರ ಬಹುದು ಇನ್ನೂ ಕೆಲ ಸಲ ಬರಿ ಓದಿರ ಬಹುದು. ಇದನ್ನೆಲ್ಲ ಅನ್ಯತ ಬಾವಿಸದೆ ನನ್ನ ಜಾರಿಬಿದ್ದ ಜೇನಹನಿಗಳು, ವಚನಗಳು, ಗೆಳತಿ, ಸಾಂದರ್ಭಿಕ, ಆಯಾಮ, ಸ್ತ್ರೀ ಮತ್ತು ಶರಣ ಸಂಪದ ಕವನ ಸಂಕಲನಗಳು, ನನ್ನಾಕಿ, ಸಂಪಿಗೆ, ಗಜಲ್ ಇತರೆ ಕಾವ್ಯಗಳು ಪ್ರಕಟವಾಗಿವೆ. ಓದಿ ಪ್ರತಿಕ್ರಿಯಿಸಿ, ಬೆಂಬಲಿಸಿ, ಹಿಂಬಾಲಿಸಿ, ಹರಸಿ ಹಾರೈಸಿ ವಂದನೆಗಳು. ವಿಮರ್ಶೆಗಳಿಗೆ ಮುಕ್ತ ಆಹ್ವಾನ fb @ Thimmanagouda H what's app 9449515667


Lakshmi anand

12 ಹಿಂಬಾಲಕರು

ವಿಭಾ

232 ಹಿಂಬಾಲಕರು

ರಮ್ಯಾ "ಮನ್ವಿತ"

296 ಹಿಂಬಾಲಕರು

Ashwini Channesh Kori

23 ಹಿಂಬಾಲಕರು

Eranna N

10 ಹಿಂಬಾಲಕರು

Satish Gowda

3 ಹಿಂಬಾಲಕರು
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.