ಡಾ. ಪಲ್ಲವಿ ಹೆಗಡೆ
ಪ್ರಕಟಿತ ಸಾಹಿತ್ಯ
92
ಓದುಗರು
25,709
ಮೆಚ್ಚುಗೆಗಳು
0

ಪರಿಚಯ  

ಪ್ರತಿಲಿಪಿಯೊಂದಿಗೆ:    

ಸಾರಾಂಶ:

ಪ್ರಿಯ ಓದುಗರೆ, ನಾನೊಬ್ಬ ಆಯುರ್ವೇದ ವೈದ್ಯೆ. ಓದಿದ್ದು BAMS, MD, CRAV. ಮೂವರು ಗುರುಗಳು, ಆಯುರ್ವೇದದ ಮೂರು ಬೃಹತ್ ಹೊತ್ತಿಗೆಗಳು, ನನ್ನ ಬದುಕಿನ ದಾರಿಗೆ ಸ್ಫೂರ್ತಿ. ಕಲಿಕೆ ಇಷ್ಟ. ನಷ್ಟಕ್ಕೆ ಹೆದರಿಕೆಯಿಲ್ಲ. ಪಟ್ಟಕ್ಕೆ ಆಸೆಯಿಲ್ಲ‌. ನನ್ನಷ್ಟಕ್ಕೆ ನಾನಿರುವುದೇ ಸ್ಪಷ್ಟ. ಮಾತುಗಾರ್ತಿ ಅಲ್ಲ. ಮೌನ ಅನಿವಾರ್ಯತೆಯಿಂದ ಬಂದಿದ್ದು. ಆದ್ದರಿಂದ ನನ್ನೀ ಲೇಖನಗಳು ಬೂದಿ ಮುಚ್ಚಿದ ಕೆಂಡದಂತೆ. ಶಾಖವಿದೆಯೋ ಇದೆ, ಇಲ್ಲವಾ ಇಲ್ಲ. ನನ್ನ ಬರಹ ಇಷ್ಟವಾಯಿತಾ? ಕಷ್ಟವಾಯಿತಾ? ತಮ್ಮ ಸ್ಪಂದನೆಗಳ ನಿರೀಕ್ಷೆಯಲ್ಲಿರುವೆ...


govind hegadegs

2 ಹಿಂಬಾಲಕರು

ವಿನೋದ ಭಟ್ಟ

28 ಹಿಂಬಾಲಕರು

ಚೈತನ್ಯ ಮಜಲುಕೋಡಿ

23 ಹಿಂಬಾಲಕರು

Venkatesh Hegde

0 ಹಿಂಬಾಲಕರು

Parameshwar Pujeri

0 ಹಿಂಬಾಲಕರು

ರಾಧಿಕ ಶಾನಭಾಗ

13 ಹಿಂಬಾಲಕರು
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.