ಡಾ.ಅಜಿತ ಹರೀಶಿ
ಪ್ರಕಟಿತ ಸಾಹಿತ್ಯ
157
ಓದುಗರು
34,819
ಮೆಚ್ಚುಗೆಗಳು
0

ಪರಿಚಯ  

ಪ್ರತಿಲಿಪಿಯೊಂದಿಗೆ:    

ಸಾರಾಂಶ:

ವೃತ್ತಿಯಿಂದ ವೈದ್ಯ, ಪ್ರವೃತ್ತಿಯಿಂದ ಬರಹಗಾರ. ಪ್ರಕಟಿತ ಕಥಾಸಂಕಲನ - ಪರಿಧಾವಿ, ಕಾಮೋಲ ಕಥಾಸಂಕಲನ ಅಚ್ಚಿಗೆ ಹೋಗಿದೆ. ಕವನ ಸಂಕಲನಗಳು - ಬಿಳಿಮಲ್ಲಿಗೆಯ ಬಾವುಟ ಮತ್ತು ಸೂರು ಸೆರೆಹಿಡಿಯದ ಹನಿಗಳು. 'ಆರೋಗ್ಯದ ಅರಿವು' ವೈದ್ಯಕೀಯ ಲೇಖನಗಳ ಸಂಗ್ರಹದ ಕೃತಿಯು ಕರಡು ತಿದ್ದುಪಡಿ ಹಂತದಲ್ಲಿದೆ. ನಾಡಿನ ಹಲವು ಪತ್ರಿಕೆಗಳಲ್ಲಿ ಕಥೆ, ಕವನ ಮತ್ತು ವೈದ್ಯಕೀಯ ಲೇಖನಗಳು ಪ್ರಕಟವಾಗಿವೆ. ಪ್ರತಿಲಿಪಿ ಕಥಾಸ್ಪರ್ಧೆಯಲ್ಲಿ ತಾಯಿ ಕಥೆ ಮೊದಲ ಸ್ಥಾನ ಪಡೆದಿದೆ. ಹುತ ಕಥೆ ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ. ನ್ಯಾಸಾಂತರ ಕವನ ತೀರ್ಪುಗಾರರ ಮೆಚ್ಚುಗೆ ಪಡೆದಿದೆ. ವಿಗತ ಕವನವು ಸಂಪದ ಸಾಲು ಪತ್ರಿಕೆಯ ಕವನ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಪಡೆದಿದೆ. ಗುಪ್ತಗಮನ, ಆತ್ಮರತಿ, ಸಂಧಾನ,ಆಯ ಕಥೆಗಳನ್ನು ಪ್ರತಿಲಿಪಿಯ ಆಡಿಯೋ ಕಥೆಗಳಿಗೆ ಆಯ್ಕೆ ಮಾಡಲಾಗಿದೆ.


Bhavin Patel "પાગલ"

1,889 ಹಿಂಬಾಲಕರು

Lokesha s S

1 ಹಿಂಬಾಲಕರು

ಮೌನಿ "ಮೌನಿ"

98 ಹಿಂಬಾಲಕರು

vishwanathaub2017 vishwanatha U B

2 ಹಿಂಬಾಲಕರು

ಪ್ರಕೃತಿ ಜಿ ಬಿ ಗೌಡ

13 ಹಿಂಬಾಲಕರು

Shrinivas S gowda

2 ಹಿಂಬಾಲಕರು
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.