ಚಿನ್ಮಯ ಭಟ್ಟ
ಪ್ರಕಟಿತ ಸಾಹಿತ್ಯ
11
ಓದುಗರು
10,338
ಮೆಚ್ಚುಗೆಗಳು
595

ಪರಿಚಯ  

ಪ್ರತಿಲಿಪಿಯೊಂದಿಗೆ:    

ಸ್ಥಳ:     ಅಗಲಬಾವಿ, ಶಿರಸಿ

ಸಾರಾಂಶ:

ನಮಸ್ತೆ ... ನನ್ನ ಊರು ಶಿರಸಿಯ ತದ್ದಲಸೆಯ ಹತ್ತಿರದ ಅಗಲಬಾವಿ.. ನಾನು ಚಿಕ್ಕಮಗಳೂರಿನಲ್ಲಿ ಇಂಜಿನಿಯರಿಂಗ್ ಮುಗಿಸಿ,ಈಗ ಬೆಂಗಳೂರು ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜಿನಲ್ಲಿ(ಯು.ವಿ.ಸಿ.ಇ) ಸ್ನಾತಕೋತ್ತರ ಪದವಿಯನ್ನು ವ್ಯಾಸಂಗ ಮಾಡುತ್ತಿದ್ದೇನೆ... ಮನಸಿಗೆ ಬಂದಿದ್ದನ್ನು ಹೇಳುವುದು ,ತಲೆಗೆ ಹೊಳೆದಿದ್ದೆಲ್ಲ ಬರೆಯುವುದು ನನ್ನ ಚಟ . ಪದಗಳ ಜೊತೆ ಆಟವಾಡುವ ಬಯಕೆ ಇದೆ... ಬಾಲ್ಯದಿಂದಲೂ ಪೆನ್ನು-ಪೇಪರಿನ ಹುಚ್ಚಿದೆ... ಮುಂದಿನದೆಲ್ಲ ನೀವೇ ನೋಡಿ, ನನ್ನ ತಿದ್ದಿ ತೀಡಿ.. ಇಲ್ಲಿಯ ಬರಹಗಳನ್ನು ಓದಿ,ದಯವಿಟ್ಟು ತಪ್ಪು-ಒಪ್ಪುಗಳನ್ನು ಹೇಳಿ, ಬೆಳೆಯಲು ಸಹಕರಿಸಿ...


ಅನಾಮಿಕ ಅನು

6,574 ಹಿಂಬಾಲಕರು

ಮೀರಾ

4,306 ಹಿಂಬಾಲಕರು

Manu Jlr

31 ಹಿಂಬಾಲಕರು

ನಾಗಲಕ್ಷ್ಮಿ.T.L

4 ಹಿಂಬಾಲಕರು

Mallu Mallu

1 ಹಿಂಬಾಲಕರು
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.