ಕೆ. ಪಿ. ಸತ್ಯನಾರಾಯಣ
ಪ್ರಕಟಿತ ಸಾಹಿತ್ಯ
86
ಓದುಗರು
98,840
ಮೆಚ್ಚುಗೆಗಳು
0

ಪರಿಚಯ  

ಪ್ರತಿಲಿಪಿಯೊಂದಿಗೆ:    

ಸಾರಾಂಶ:

ಕೆ ಪಿ ಸತ್ಯನಾರಾಯಣ, ಹಾಸನ - ಮೈಸೂರು ಬ್ಯಾಂಕಿನಲ್ಲಿ ಮುವ್ವತ್ತಾರು ವರ್ಷ ಸೇವೆ ಸಲ್ಲಿಸಿ, ಇದೀಗ ನಿವೃತ್ತ. ಛಾಯಾಗ್ರಹಣ, ಚಾರಣ, ಸಾಹಿತ್ಯದಲ್ಲಿ ಕಳೆದ ಮೂರು ದಶಕಗಳಿಂದ ಕ್ರಿಯಾಶೀಲ. ಸಾವಿರಾರು ಛಾಯಾಚಿತ್ರಗಳು, ನೂರಾರು ಚಿತ್ರಲೇಖನಗಳು, ಹಲವಾರು ಕಥೆಗಳು, ಹಾಸ್ಯಲೇಖನಗಳು, ಪ್ರಬಂಧಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಎರಡು ಕಥೆಗಳು ತೆಲುಗು ಭಾಷೆಗೆ ಅನುವಾದವಾಗಿ ತೆಲುಗು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಜೂನ್ ೨೦೧೮ರಲ್ಲಿ "ಚುರುಮುರಿ" ಎಂಬ ಹಾಸ್ಯಲೇಖನಗಳ ಸಂಕಲನ ಮತ್ತು ಡಿಸೆಂಬರ್ 2018ರಲ್ಲಿ "ಅಮೂಲ್ಯ ಉಡುಗೊರೆ" ಎಂಬ ಕಥಾ ಸಂಕಲನ ಪ್ರಕಟವಾಗಿವೆ. ಸಾಹಿತ್ಯಾಸಕ್ತರು ಇವನ್ನು ಕೊಂಡು ಓದಿ ಪ್ರೋತ್ಸಾಹಿಸುವಿರಾಗಿ ಆಶಿಸುತ್ತೇನೆ. ಸಂಪರ್ಕ ಸಂಖ್ಯೆ 9449248355


Sindhu Muralidhar

8 ಹಿಂಬಾಲಕರು

geetha

112 ಹಿಂಬಾಲಕರು

ಸುಷ್ಮಾ

977 ಹಿಂಬಾಲಕರು

Basu Yaraganavi

30 ಹಿಂಬಾಲಕರು

Radha Radha

0 ಹಿಂಬಾಲಕರು

Raghavendra G

34 ಹಿಂಬಾಲಕರು
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.