ಕವಿತಾ ಕೆ. ಎನ್
ಪ್ರಕಟಿತ ಸಾಹಿತ್ಯ
47
ಓದುಗರು
178,134
ಮೆಚ್ಚುಗೆಗಳು
5,150

ಪರಿಚಯ  

ಪ್ರತಿಲಿಪಿಯೊಂದಿಗೆ:    

ಸ್ಥಳ:     ಉಡುಪಿ

ಸಾರಾಂಶ:

ಬರೆಯುವುದು ನನ್ನ ಕನಸಾಗಿದ್ದರೂ ಕಥೆ ಕಾದಂಬರಿಗಳನ್ನು ಓದುವುದು ನನ್ನ ಹವ್ಯಾಸ. ಕೆಲವೊಂದು ಲೇಖಕರ ಬರವಣಿಗೆ ನನ್ನ ಮೇಲೆ ಎಷ್ಟು ಪ್ರಭಾವ ಬೀರಿತೆಂದರೆ ಸಮಯ ಸಿಕ್ಕಾಗ ನನ್ನ ಡೈರಿಯಲ್ಲಿ ನನ್ನದೇ ಆದ ಕಲ್ಪನೆಯ ಕಥೆಗಳನ್ನು ಬರೆದು ಸುಮ್ಮನಿರುತ್ತಿದ್ದೆ. ಆ ಎಲ್ಲಾ ಕಥೆಗಳಿಗೆ ಜೀವ ತುಂಬಿದ್ದು ಪ್ರತಿಲಿಪಿ. ನಾನು ಲೇಖಕಿಯಾಗಬೇಕು ಅನ್ನುವ ಕನಸನ್ನು ನನಸು ಮಾಡಲು ಅವಕಾಶ ಕಲ್ಪಿಸಿದಂತ "ಪ್ರತಿಲಿಪಿ" ಮತ್ತು ಪ್ರತಿಲಿಪಿಯ ಬಳಗಕ್ಕೆ ನನ್ನ ಸಾವಿರಾರು ನಮನಗಳು. ಹಾಗೆಯೇ ಪ್ರತಿಸಲ ನನ್ನೆಲ್ಲಾ ಬರವಣಿಗೆಯನ್ನು ಓದಿ, ಇಷ್ಟಪಟ್ಟು ಪ್ರತಿಕ್ರಿಯಿಸಿದ, ಹರಸಿದ ಪ್ರತಿಲಿಪಿಯ ಎಲ್ಲಾ ಓದುಗರಿಗೂ ತುಂಬು ಹೃದಯದ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ನನ್ನ ಮೇಲೆ ಹೀಗೆ ಇರಲಿ. - ಕವಿತಾ ಕೆ. ಎನ್ https://www.facebook.com/nkavitha1989


ಜಿ.ಎಸ್.ಶಿವರುದ್ರಪ್ಪ

4,153 ಹಿಂಬಾಲಕರು

ಅಶ್ವಿನಿ "ಅಶ್ವಿನಿ"

1,100 ಹಿಂಬಾಲಕರು

ಚಂದ್ರಶೇಖರ ಕಂಬಾರ

2,077 ಹಿಂಬಾಲಕರು

Nithin Shetty

0 ಹಿಂಬಾಲಕರು

Amar Aras

0 ಹಿಂಬಾಲಕರು

Pallavi Dattatreya

0 ಹಿಂಬಾಲಕರು
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.