ಅನಂತ ಹೆಗಡೆ
ಪ್ರಕಟಿತ ಸಾಹಿತ್ಯ
211
ಓದುಗರು
186,317
ಮೆಚ್ಚುಗೆಗಳು
0

ಪರಿಚಯ  

ಪ್ರತಿಲಿಪಿಯೊಂದಿಗೆ:    

ಸಾರಾಂಶ:

ಅನಂತು ಅಂತ ನನ್ನ ಹೆಸರು, ಕಥೆ ,ಕವನ, ಓದುವುದು, ಹವ್ಯಾಸ, ನಾನು ಕಥೆ ಬರೆಯುತ್ತಿರುವುದು ಇದೆ ಮೊದಲಬಾರಿ, ಬರಿಯಬೇಕೆಂದು ಬಹಳಸಾರಿ ಅನಿಸಿದರು ,ಆರಂಭ ಅಂತ್ಯ, ಅಷ್ಟು ಸುಲಭವಲ್ಲ. ಬರೆದ ಕಥೆಗಳು ಅಥವಾ ಲೇಖನ ಗಳು ಓದಿಸಿಕೊಂಡು ಹೋಗಬೇಕು, ಅದಲ್ಲದೆ ಅದಕ್ಕೊಂದು ತಿರುಳು ಇರಬೇಕು. ಇದರಲ್ಲಿ ನಾನಿನ್ನು ಅಂಬೆಗಾಲಿಡುತ್ತಿದ್ದೆನೆ. ಇದು ಒಂದು ಪ್ರಯತ್ನ ಅಷ್ಟೆ ನನ್ನ ಈಕತಗಳಿಗೆ ತಮ್ಮಿಂದ ಪ್ರೋತ್ಸಾಹ ಸಿಕ್ಕರೆ ಅದೆ ಬಹುಮಾನ. ಹಾಗೆ ಬರುವ ಕಥಗಳಲ್ಲಿ ಯಾವುದಾದರು ವ್ಯಕ್ತಿಗಳಿಗೆ ಹೋಲಿಕೆಯಾದಲ್ಲಿ ಅದು ಕಾಕತಾಳಿಯ ಅಷ್ಟೆ.ಹೊಸದಾಗಿ ಬರೆಯಬೇಕಿದ್ದರೆ ಕೆಲವು ತಪ್ಪು ಒಪ್ಪು ಗಳು ಇರುವುದು ಸಹಜ. ಪ್ರೀತಿಯ ಓದುಗರೆ.. ಅದನ್ನೆಲ್ಲ ಮುನ್ನಿಸಿ ನನ್ನ ಬರಹಗಳನ್ನು ಹಿಂಬಾಲಿಸಿ.ನಿಮ್ಮ ಪ್ರೀತಿ‌ಯ ಗೆಳೆ‌ಯ ಅನಂತು.ಅನಿಸಿಕೆ ಅಭಿಪ್ರಾಯಗಳಿಗೆ-9964841874. Nov 2017.


Ajit Hegde

190 ಹಿಂಬಾಲಕರು

I Govind Bhandary

142 ಹಿಂಬಾಲಕರು

Sumathi Sanvi

242 ಹಿಂಬಾಲಕರು

Nagabharana K G

2 ಹಿಂಬಾಲಕರು

shwetha

1 ಹಿಂಬಾಲಕರು

ಮಂಜುನಾಥ್

4 ಹಿಂಬಾಲಕರು
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.