ಸುವರ್ಣ ಕರಾವಳಿ ( ಸಮಗ್ರ) - ಸಾಹಸಮಯ ಪತ್ತೇದಾರಿ ಥ್ರಿಲ್ಲರ್ ಕಾದಂಬರಿ

ನಾಗೇಶ್ ಕುಮಾರ್ ಸಿಎಸ್/ Nagesh Kumar CS

ಸುವರ್ಣ ಕರಾವಳಿ ( ಸಮಗ್ರ) -  ಸಾಹಸಮಯ ಪತ್ತೇದಾರಿ ಥ್ರಿಲ್ಲರ್ ಕಾದಂಬರಿ
(237)
ಓದುಗರು − 10436
ಓದಿರಿ

ಸಾರಾಂಶ

( ಹಿಂದೆ "ತರಂಗ" ಪತ್ರಿಕೆಯಲ್ಲಿ ಧಾರಾವಾಹಿಯಾಗಿದ್ದು!) ಕೊಲೆ ಮಾಡಿ ತಪ್ಪಿಸಿಕೊಂಡ ನೇವಿಯ ಕ್ಯಾಪ್ಟನ್ ಸಾತ್ವಿಕ್ ಅರಸ್... ಕಳ್ಳನಾಟಕವಾಡಿ ಗೋವಾ ತೀರದ ನಿವೃತ್ತ ನೇವಿ ಕಮಾಡೋರ್ ನಾಯಕರ ಮನೆ ಸೇರಿದ್ದು ಏಕೆ? ದೊಡ್ಡ ಆಯಿಲ್ ರಿಗ್ ಒಡೆಯರಾದ ಅವರ ಮನೆಯಲ್ಲಿ ದುಷ್ಟವ್ಯಕ್ತಿಗಳ ಗುಂಪು ಯಾವು ದೇಶದ್ರೋಹದ ಸಂಚು ರೂಪಿಸಿದೆ...? ಅವರ ಜತೆ ಸಾತ್ವಿಕ್ ಸೇರಲು ಒಪ್ಪಿದ್ದೇಕೆ..? ಕರಾವಳಿಯ ಸಾಗರಗರ್ಭದಲ್ಲಿ ಅಡಗಿರುವ ದೊಡ್ಡ ರಹಸ್ಯವಾದರೂ ಏನು? ಅಂಡರ್-ವಾಟರ್ ಸಸ್ಪೆನ್ಸ್+ ಸಾಹಸಮಯ ಪತ್ತೇದಾರಿ ಕಾದಂಬರಿ

ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಬರೆಯಿರಿ
Film online
ಬಹಳ ಮಜಬೂತವಾಗಿತು
Jayashree
interesting aagittu.odutta time hogidde gottagalilla.channagi interesting baruva haage barediddiri.hige mundu vareyali nimma baravanige.
ಪ್ರತಿಕ್ರಿಯೆ
Putta Raju
ಇತರ ಕಥೆಗಳನ್ನು ಬರೆಯಿರಿ ಸರ್
ಶ್ವೇತ ಎಸ್
Super hit story, ತುಂಬಾ ಚನ್ನಾಗಿದೆ,
ಎಲ್ಲಾ ಪ್ರತಿಕ್ರಿಯೆಗಳನ್ನು ನೋಡಿ
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.