ಸುನಿಲ್ Loves ಸೌಮ್ಯ

ನಾಗೇಂದ್ರ ಉಪ್ಪುಂದ

ಸುನಿಲ್ Loves  ಸೌಮ್ಯ
(27)
ಓದುಗರು − 373
ಓದಿರಿ

ಸಾರಾಂಶ

ಸುನಿಲ್‌ ಬಸ್ಸು ಹತ್ತಿ ಸೌಮ್ಯಳ‌ ಪಕ್ಕದಲ್ಲಿ ಬಂದು ನಿಂತು ಎಂದಿನಂತೆ ಪ್ರೀತಿಯ ನಗು ಬೀರಿದ. ಪ್ರತಿಯಾಗಿ ಸೌಮ್ಯ ಕೂಡ ಮಗುಳುನಗೆ ಬೀರಿ ತನ್ನ ಬ್ಯಾಗ್ ಎತ್ತಿ ಸುನಿಲ್ ಗೆ ಕೂರುವಂತೆ ಸನ್ನೆ ಮಾಡಿದಳು. ಆದರೂ ಸುನಿಲ್ ಸ್ವಲ್ಪ‌ ಸಂಕೋಚ ಸ್ವಭಾವದವನಾಗಿದ್ದರಿಂದ ಆಕೆಯ ಪಕ್ಕ‌ ಕುಳಿತುಕೊಳ್ಳಲು ಮುಜುಗರ ಪಡುತ್ತಿದ್ದ. ನಂತರ ಸೌಮ್ಯ "ಬಾ ಕೂತ್ಕೊ" ಎಂದು ಸ್ವಲ್ಪ ಜೋರು ಧ್ವನಿಯಲ್ಲಿ ಹೇಳಿದಾಗ ಸುನಿಲ್ ನಿಧಾನವಾಗಿ ಆಕೆಯ ಪಕ್ಕದಲ್ಲಿ ಕುಳಿತುಕೊಂಡ. ಆ ದಿನದಿಂದ ಒಂದೇ ಬಸ್ಸಿನಲ್ಲಿ, ಒಂದೇ ಸೀಟಿನಲ್ಲಿ ಕುಳಿತು ಪ್ರಪಂಚದ ಪರಿವೇ ಇಲ್ಲದೆ ಹರಟೆ ಹೊಡೆಯುತ್ತಾ ಸುನಿಲ್ ಹಾಗೂ ಸೌಮ್ಯಳ ಪ್ರೀತಿಯ ಪ್ರಯಾಣ ಸಾಗಿತ್ತು....

ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಬರೆಯಿರಿ
Deepa Deepu
but happy ending erbekagettu but 1st love naa yavatu mareyokagallaa
ಪ್ರತಿಕ್ರಿಯೆ
Spoorthi Chinnu
great ibbaru
ಪ್ರತಿಕ್ರಿಯೆ
Bhavanilokesh Bhavani
😔😔😔😔😔😔😔😔😔😔😔
ಪ್ರತಿಕ್ರಿಯೆ
ಲಚ್ಚಿ
ತುಂಬಾ ಸೊಗಸಾಗಿದೆ
ಪ್ರತಿಕ್ರಿಯೆ
Netravathi M
Superr
ಪ್ರತಿಕ್ರಿಯೆ
geetha
ಚೆನ್ನಾಗಿದೆ
ಪ್ರತಿಕ್ರಿಯೆ
Mamatha Gowda
nyc one
ಪ್ರತಿಕ್ರಿಯೆ
ಅಮ್ಮು ಮಣಿ
ಚೆನ್ನಾಗಿದೆ
ಪ್ರತಿಕ್ರಿಯೆ
Shwetha Chandru
ನಿಸ್ವಾರ್ಥ ಪ್ರೀತಿ super
ಪ್ರತಿಕ್ರಿಯೆ
Manjula HJ
very intested .
ಪ್ರತಿಕ್ರಿಯೆ
ಎಲ್ಲಾ ಪ್ರತಿಕ್ರಿಯೆಗಳನ್ನು ನೋಡಿ
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.