ವೆಂಕಿ ವೆಡ್ಸ್ ಪದ್ದು (ಸಮಗ್ರ)

ಶೈನಾ ಶ್ರೀನಿವಾಸ್ ಶೆಟ್ಟಿ

ವೆಂಕಿ ವೆಡ್ಸ್ ಪದ್ದು (ಸಮಗ್ರ)
(606)
ಓದುಗರು − 25440
ಓದಿರಿ

ಸಾರಾಂಶ

ಇದೊಂದು ನವಿರಾದ ಪ್ರೇಮ ಕಾದಂಬರಿ. ಪ್ರತಿ ಹಂತದಲ್ಲೂ ಕುತೂಹಲ , ಆತಂಕ, ಭಯದ ನಡು ನಡುವೆ ಮೂಡುವ ಪ್ರೇಮ ಸಂವೇದನೆಯೇ ಕಥೆಯ ಧನಾತ್ಮಕ ಅಂಶವಾಗಿದೆ. ಇನ್ನೇನು ಎಲ್ಲವೂ ಸರಿಯಾಯಿತು ಎನ್ನುವಾಗ ಮತ್ತೊಂದು ತಿರುವು. ಹೀಗೇ ಸಾಗುತ್ತಾ ಹೋಗುವ ಕಥೆಗೆ ಚಿಕ್ಕಮಗಳೂರಿನ ಪ್ರಕೃತಿಯ ರಮಣಿಯತೆ, ಮಲೆನಾಡಿನ ವೈಭೋಗಗಳು ಓದುಗರನ್ನು ಮೈ ಮರೆಸದೆ ಇರದು. ಕೊನೆಯವರೆಗೂ ತನ್ನ ಗುಟ್ಟನ್ನು ಬಿಟ್ಟು ಕೊಡದೆ ಓದುಗರನ್ನು ಹಿಡಿದಿಡುತ್ತದೆ‌. ಇನ್ನೇಕೆ ತಡ..... "ದೇವರು ಬೆಸೆದ ಬಂಧ"ದ ಸವಿಯನ್ನು ನೀವು ಸವಿಯಿರಿ. ವಂದನೆಗಳು.

ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಬರೆಯಿರಿ
Nayana
Awesome...thumba channagittu romantic love story
Manjula Dhanjaya
ತುಂಬಾ ಚೆನ್ನಾಗಿದೆ
ಎಲ್ಲಾ ಪ್ರತಿಕ್ರಿಯೆಗಳನ್ನು ನೋಡಿ
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.