ಮುಳುಗುವ ಕೊಳ (ಸಮಗ್ರ) ಪತ್ತೇದಾರಿ ಕಾದಂಬರಿ ಸುಧಾ 2015

ನಾಗೇಶ್ ಕುಮಾರ್ ಸಿಎಸ್/ Nagesh Kumar CS

ಮುಳುಗುವ ಕೊಳ (ಸಮಗ್ರ)  ಪತ್ತೇದಾರಿ ಕಾದಂಬರಿ ಸುಧಾ 2015
(328)
ಓದುಗರು − 10541
ಓದಿರಿ

ಸಾರಾಂಶ

ಪಡಿಯಚ್ಚಿನಂತಾ ಅವಳಿ ಜವಳಿ ಅಕ್ಕ ತಂಗಿ ಅಂಚನಾ ಮತ್ತು ಕಂಚನಾರಲ್ಲಿ, ಓರ್ವಳು ನಾಟಕದ ನಟಿ; ಮತ್ತೋರ್ವಳು ದೇಶದ ಕೋಟ್ಯಾಧೀಶ್ವರನ ಮುದ್ದಿನ ಪತ್ನಿ..ತಂಗಿಯ ಹೆಸರಿನಲ್ಲಿ ಐದು ಕೋಟಿ ರೂ ಜೀವ ವಿಮಾ ಪಾಲಿಸಿ ಕೊಂಡಿದ್ದ ಅಕ್ಕ ಸ್ವಲ್ಪ ಕಾಲದಲ್ಲಿಯೇ ಸಂಶಯಾಸ್ಪದವಾಗಿ ಈಜುಕೊಳದಲ್ಲಿ ಮುಳುಗಿ ಸಾಯುತ್ತಾಳೆ. ವಿಮಾ ಕಂಪನಿ ಈಗ ಐದು ಕೋಟಿ ಸಂದಾಯ ಮಾಡುವ ಮೊದಲು ತನ್ನ ಪತ್ತೇದಾರನ ಮೂಲಕ ಇದರಲ್ಲೇನಾದರೂ ವಂಚನೆಯಿದೆಯೆ ಎಂದು ತನಿಖೆ ಆರಂಭಿಸುತ್ತದೆ... ಪತ್ತೇದಾರ ಕೆದಕಿದಷ್ಟೂ ಒಂದಕ್ಕಿಂತಾ ಒಂದು ಕುತೂಹಲಕಾರಿ ರಹಸ್ಯಗಳು ಬಯಲಾಗುತ್ತಾ ಹೋಗಿ ಈ ಕೇಸ್ ನಿರೀಕ್ಷಿಸಿರದ ರೀತಿಯಲ್ಲಿ ಮುಕ್ತಾಯ ಕಾಣುತ್ತದೆ..

ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಬರೆಯಿರಿ
Chaya
ಚೆನ್ನಾಗಿದೆ
Suneetha Sunil
ಅಬ್ಬಾ ಎಂತಹ ಅದ್ಭುತ ಕಥೆ........ 👌👌👌👌👌
ಶಿಲ್ಪಶ್ರೀ
ಅದ್ಭುತವಾಗಿತ್ತು. ಕುತೂಹಲ ಹುಟ್ಟಿಸುವ ಕಥೆ ತುಂಬಾ ಚೆನ್ನಾಗಿದೆ.
ಎಲ್ಲಾ ಪ್ರತಿಕ್ರಿಯೆಗಳನ್ನು ನೋಡಿ
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.