ಮಿಸ್ ಯು ಡಿಯರ್

ಸಂತೋಷ್ ವಿಶ್ವಾಮಿತ್ರ - 'ನಾನು' ಎಲ್ಲರಂತಲ್ಲ 🤘

ಮಿಸ್ ಯು ಡಿಯರ್
(73)
ಓದುಗರು − 982
ಓದಿರಿ

ಸಾರಾಂಶ

"ಈಗಿನ ಜನರೇಷನ್ ನಲ್ಲಿ ಪ್ರೀತಿ ಆಗೋದೂ ಬೇಗ ಹಾಗೆಯೇ ಅದನ್ನು ಕಳೆದುಕೊಳ್ಳುವುದೂ ಬೇಗ. ಆದರೆ ನಮ್ಮ ಪ್ರೀತಿ ಹಾಗಾಗಬಾರದು. ಪ್ರೀತಿಸುವವರಿಗೆಲ್ಲಾ ನಾವು ಮಾದರಿ ಆಗಿರಬೇಕು" ಇನ್ನೂ ಏನೇನೋ ನನ್ನ ತಲೆಯೊಳಗೆ ತುಂಬುವ ಪ್ರಯತ್ನ ಮಾಡುತ್ತಿದ್ದಳು ...

ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಬರೆಯಿರಿ
Swathi Dharnesh
ಪ್ರೀತಿಗೆ ಬುನಾದಿ ನಂಬಿಕೆ. ಅದೇ ಇಲ್ಲದ ಮೇಲೆ ಸಹಜೀವನ ಅಸಾಧ್ಯ. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡದೇ ಪ್ರೀತಿಸಿದವನ ಮೇಲೆ ಸ್ವಲ್ಪವೂ ನಂಬಿಕೆ ಇಲ್ಲದೆ ಹೋದಮೇಲೆ ಕ್ಷಮೆ ಬೇಕಾಗಿಲ್ಲ.
ಅಶ್ವಿನಿ ಹೆಗಡೆ
ಅವಳು ಮಾಡಿದ ತಪ್ಪು ಕ್ಷಮೆಗೆ ಅರ್ಹವಾದುದ್ದಲ್ಲದೇ ಇದ್ದರೂ, ಪ್ರತೀಕ್ ತನ್ನ ಮನಃಶಾಂತಿಗೆ ಕ್ಷಮಿಸಬಹುದು , ಆದರೆ ಆಕೆಯಿಂದ ದೂರವಾಗೋದೆ ಒಳ್ಳೇದು! ವಿವೇಚನೆಯಿಂದ ಅಲೋಚಿಸದೆ, ದುಡುಕಿ , ನಾಲಿಗೆ ತಿರುಗಿದಂತೆ ಮಾತನಾಡಿದ್ದು ಆಕೆಯ ತಪ್ಪು! ಯಾವುದೋ ಅನಾಮಿಕ ಮೆಸೇಜ್ ಗೆ ಅಷ್ಟು ರಂಪ ಮಾಡುವಂತದ್ದು ಬೇಕಾಗಿರಲಿಲ್ಲ! ಅಷ್ಟು ನಂಬಿಕೆ ಇಲ್ಲದೆ ಹೋಯಿತೆ ಸಾಹಿತ್ಯಾಳಿಗೆ?? ಇನ್ನು ಪ್ರತೀಕ್ ನ ತಾಯಿಯೂ ಅವನನ್ನು ನಂಬದೆ ಇದ್ದಿದ್ದು ವಿಪರ್ಯಾಸ! ಇದು ನನ್ನ ಅಭಿಪ್ರಾಯ...
Savithri Udupa
ಶಹಭಾಷ್ ಪ್ರತೀಕ್.... ನಾನು ಪ್ರತೀಕ್ ಆಗಿದ್ರೆ ಸಾಹಿತ್ಯಳನ್ನು ಒಪ್ಪಿಕೊಳ್ಳುತ್ತಿರಲಿಲ್ಲಾ.... ನಂಬಿಕೆ ಇಲ್ಲದ ಒಲವು ನಿಜವಾದಾದ್ದು ಅಲ್ಲಾ
ರಾಘವೇಂದ್ರ ಸಿ ಎಸ್
ಪ್ರೀತಿ ಅಂದರೆ ನಂಬಿಕೆ.ನಂಬಿಕೆನೇ ಇಲ್ಲ ಅಂದ ಮೇಲೆ ಅದು ಪ್ರೀತಿನೇ ಅಲ್ಲ.ಪ್ರತೀಕ್ ಅಲ್ಲ ಆ ಜಾಗದಲ್ಲಿ ಯಾರೇ ಇದ್ದರೂ ತಪ್ಪನ್ನು ಕ್ಷಮಿಸಲು ಆಗುವುದಿಲ್ಲ
Disha Rajesh
Nan prakara dura agode olledu yavde relationship adru nambike tumba mukya ade ella andre sambanda eddu satha lekka. preetisida hudgan mele nambike ella annodadre adu nijavada preeti Alla msg modidkudle avnanna matadoku bidde insult madi hodavlu munde madve admele heg madalla anta helok agata ? ennu avara tayi kuda avnana anumanisiddu swalpa vichithra annistu may be bcoz of media effect. namma media avru haggan kandru 🐍 range ge buildup kodtare en enta vishya kelbeka .
Vedavathi.M Veda
channagide kathe. nanagannisiddu madve fix aada hudgi 1 msg nodi publicnalli a reethi react maadbarditthu. adralle gotthagatthe hudgi dhudukina swabhavadavalu antha. avalu keliddaralli thappilla, but kelida sthala kelida reethi thappu. hennige thalme thumba mukhya. ekendare a khsana praathikana maana maryade harajagiratthe.
Ratna deepa
a time alli nemge call mge barobadalu avalige bandeddare nevu henge madteddire nooooo,,, ennu jastinne adteddre Alva love andre evilla coman and ennu munde yavaattu avalu nemmanna dout padolla k
Shyamala Davan
very nice shot and meaningful story. ಜೀವನದಲ್ಲಿ , ಪ್ರೀತಿ ಲೀ ನಂಬಿಕೆ ಮುಖ್ಯ, ಯಾವುದೇ ವಿಷಯ ತಪ್ಪಿದ್ದರು ಅದನ್ನು ಪ್ರಮಾಣಿಸಿ ನೋಡಬೇಕು ಅಂತಹದರಲ್ಲಿ unknown number ನೋಡಿ ದುಡುಕಿ ನಿರ್ಧಾರ ತೆಗೆದುಕೊಳ್ಳುದು ತಪ್ಪು.
anusha
kopiste anta nive helidri so I feel give her a chance. Matte kopadalli nirdhara madbardu madidre en agutte anta tili heli. If you truely love her than you never let her go.. Its just my suggestion..
Masood Ahmad S
Nambike ne ella andh mele aa jagadalli preeti yallinda irutte avalna bittu munde sagode jeevana
ಪ್ರತಿಕ್ರಿಯೆ
ಎಲ್ಲಾ ಪ್ರತಿಕ್ರಿಯೆಗಳನ್ನು ನೋಡಿ
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.