ಮಹಾಕವಿ ವಾಲ್ಮೀಕಿಗೆ ನಮನ(ಕವನ-10)

ಕಾಶೀರಾಯ ಹತ್ತಳ್ಳಿ

ಮಹಾಕವಿ ವಾಲ್ಮೀಕಿಗೆ ನಮನ(ಕವನ-10)
(13)
ಓದುಗರು − 188
ಓದಿರಿ

ಸಾರಾಂಶ

ರಾಮಾಯಣ ಮಹಾಕಾವ್ಯ ರಚಿಸಿದ ವಾಲ್ಮೀಕಿಗೆ ವಾಲ್ಮೀಕಿ ಜಯಂತಿ ನಿಮಿತ್ಯ ಶುಭಾಶಯಗಳು!!!???

ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಬರೆಯಿರಿ
ಮಲ್ಲಿಕಾರ್ಜುನ್ ಕಡಕೋಳ
ಮಹಾನ್ ಗ್ರಂಥ ರಾಮಾಯಣ ಬರೆದ ಕವಿಯ ವರ್ಣನೆ ಚೆನ್ನಾಗಿದೆ
ಪ್ರತಿಕ್ರಿಯೆ
pushpalatha achar
super sir..
ಪ್ರತಿಕ್ರಿಯೆ
Subramanya Adiga
👌👌
ಪ್ರತಿಕ್ರಿಯೆ
ಹಂಸವೇಣಿ (   ಕರುನಾಡ ಕುವರಿ  )
ಅರ್ಥಪೂರ್ಣ ಸಾಲುಗಳು ಸರ್
ಪ್ರತಿಕ್ರಿಯೆ
Manjunath Haldappa
ಕೆಳಪಂತಿಯದವರು ರಾಮಾಯಣ ಬರೆಯಲು ಸಾದ್ಯಾವೆ ಎಂದು ಮೇಲ್ಪಂತಿಯವರು ಅಸುಯ್ಯೆ ಪಡುತ್ತಾರೆ ಹಾಗೆ ಆಗಿದೆ ಒಬ್ಬ ಬೇಡರು ಸಾಧನೆ ಮಾಡಿದರೆ ತಪ್ಪೆ ರಾಮಾಯಣ ಒಂದು ಪ್ರಚದ ಸಂವಿಧಾನ ಇದ್ದಂತೆ ಅದನ್ನ ಗೌರವಿಸೂಣ ಪೂಜಿಸೂಣ ಜೈ ವಾಲ್ಮೀಕಿ
ಪ್ರತಿಕ್ರಿಯೆ
ಅಶ್ವಿನಿ
ಚೆಂದವಾಗಿ ಹೇಳಿದ್ದೀರಾ ಸೂಪರ್
ಪ್ರತಿಕ್ರಿಯೆ
ಮುಖವಾಡ
ಸಾರ್ ಇಷ್ಟು ದೊಡ್ಡ ಕವಿತೆಯ ಮೂಲಕ ಒಬ್ಬ ವ್ಯಕ್ತಿಯ ಗುಣಗಾನ ಮಾಡುವುದು ಕಷ್ಟಸಾಧ್ಯ ತುಂಬಾ ಚೆನ್ನಾಗಿದೆ ಸಾರ್ ನನಂತ ಯುವ ಕವಿಗಳಿಗೆ ಪ್ರೆರಣೆ
ಪ್ರತಿಕ್ರಿಯೆ
Rashmi Hegde
ಸರ್,ರಾಜ್ಯಮಟ್ಟದ ಪ್ರಶಸ್ತಿ ಪಡೆದವರು ತಾವು.ಅಂದ ಮೇಲೆ ನಿಮ್ಮ ಕವಿತೆ ಹೊಗಳಲಸಾಧ್ಯ.ಬಹಳ ಚೆನ್ನಾಗಿದೆ.ಈಗಿನ ಯುವ ಪೀಳಿಗೆಯ ಕವಿತೆಗಳಲ್ಲಿ ಸಾಹಿತ್ಯದ ಸಿರಿವಂತಿಕೆ ಎದ್ದು ಕಾಣುತ್ತಿಲ್ಲ.ಅದ್ಭುತ ಸಾಹಿತ್ಯ,ಒಳ್ಳೆಯ ಸಂವೇದನೆಯುಳ್ಳ ಕವನಕ್ಕೆ ಸ್ಪರ್ಧೆ ಇಲ್ಲ.ನನಗೆ ಬಹಳವೇ ಇಷ್ಟವಾಯಿತು ತಮ್ಮ ಎಲ್ಲ ಕವಿತೆಗಳೂ.ಧನ್ಯವಾದಗಳು...ಉತ್ತಮ ಕವಿತೆ
ಪ್ರತಿಕ್ರಿಯೆ
Usha Nayak
ಮಹರ್ಷಿ ವಾಲ್ಮಿಕಿಯ ಬಗ್ಗೆ ಚೆಂದ ಬರೆದಿದ್ದೀರಾ☺
ಪ್ರತಿಕ್ರಿಯೆ
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.