ಮರೆತು ನಡೆದಿದೆ ಮೌಲ್ಯ ರಹಿತ ನಡಿಗೆ

ಕಲ್ಪನಾ ಲೋಕದ ವಿಹಾರಿ

ಮರೆತು ನಡೆದಿದೆ ಮೌಲ್ಯ ರಹಿತ ನಡಿಗೆ
(41)
ಓದುಗರು − 347
ಓದಿರಿ

ಸಾರಾಂಶ

ಇಂದು ಪ್ರಾಮಾಣಿಕತೆಗೆ ಫಲವಿಲ್ಲ, ತ್ಯಾಗದಲ್ಲಿ ತಿರುಳಿಲ್ಲ, ಸತ್ಯದಲ್ಲಿ ಬಲವಿಲ್ಲ, ಸ್ನೇಹದಲ್ಲಿ ವಿಶ್ವಾಸವಿಲ್ಲ, ಸಂಬಂಧಗಳಲ್ಲಿ, ಕರ್ತವ್ಯದಲ್ಲಿ ಆಸಕ್ತಿಯಿಲ್ಲ, ಒಟ್ಟಾರೆಯಾಗಿ ಮೌಲ್ಯಗಳಿಗೆ ನೆಲೆಯಿಲ್ಲ ಎಂಬಂತೆ ಬದುಕುವ ಸ್ಥಿತಿ ಇಂದು ನಿರ್ಮಾಣವಾಗಿದೆ.

ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಬರೆಯಿರಿ
Yashvanth Yash
ಉತ್ತಮ ಲೇಖನ, ಆಧುನಿಕ ಜಗತ್ತಿನ ಭರಟೆಯಲ್ಲಿ ನಮ್ಮ ಸಂಪ್ರದಾಯ, ಆಚಾರ ವಿಚಾರಗಳನ್ನು ಕಡೆಗಣಿಸುತ್ತಿದ್ದೇವೆ, ಇಂತಹ ಮೌಲ್ಯಗಳನ್ನು ತಮ್ಮ ಮಕ್ಕಳಿಗೆ ತಿಳಿಹೇಳುವುದು ಎಲ್ಲಾ ತಂದೆ ತಾಯಿಯ ಕರ್ತವ್ಯ.
Indira Udupa
superb thinking 👌👌👍👍👍 ಓದಿ ಆನುಸರಿಸಬೇಕಾದ ಬರಹ 🙏🙏🙏
ಲಚ್ಚಿ
ಸಹಾಯ ಮಾಡುವ ಮನಸ್ಸಿದೆ ಆದರೆ ಅವರು ನಿಜವನ್ನೇ ಹೇಳುತ್ತಿದ್ದಾರೆಂದು ಹೇಗೆ ನಂಬುವುದು ಹೇಗೆ. ಮಾನವನ ಅಂಧಕಾರವನ್ನು ಕಣ್ತೆರೆಸುವ ಪ್ರಯತ್ನ. ಧನ್ಯವಾದಗಳು ನಿಮಗೆ
Nanjamma HK
ಮೌಲ್ಯಾಧಾರಿತ ಲೇಖನ .ತುಂಬಾ ಉತ್ತಮವಾದ ಲೇಖನ.ಆಧುನಿಕತೆಯ ಹೆಸರಿನಲ್ಲಿ ನಮ್ಮತನವನ್ನು ಮರೆಯುತ್ತಿದ್ದೇವೆ.ನಮ್ಮ ಸಂಸ್ಕೃತಿ ಸಂಪ್ರದಾಯ,ಆಚಾರ ,ವಿಚಾರಇವುಗಳ ಬಗ್ಗೆ ನಮಗೆ ಎಳ್ಳಷ್ಟೂ ಕಾಳಜಿ ಇಲ್ಲ.ಸ್ನೇಹ ಪ್ರೀತಿ ,ವಾತ್ಸಲ್ಯ ಇಲ್ಲವೆ ಇ ಎಲ್ಲ.ನಿಮ್ಮ ಲೇಖನ ಸಮಯೋಚಿತವಾಗಿ.ದೆ. ಅರ್ಥ ಪೂರ್ಣವಾಗಿದೆ.ನಾಡು ನುಡಿ ಬಗ್ಗೆ ಯಾವ ರೀತಿ ಕಾಳಜಿ ಇಲ್ಲ ವೆ ಇ ಲ್ಲಾ.ಬೇರೆ ಒಬ್ಬರು ಬಂದು ನಮ್ಮ ಹೆಗಲ ಮೇಲೆ ಕುಳಿತು ಸವಾರಿ ಮಾಡುತ್ತಿದ್ದರು ನಮಗೆ ಏನು ಅನ್ನಿಸುವುದಿಲ್ಲ. ಇ ದೆಲ್ಲ ಹೋಗಬೇಕೆಂದರೆ ದೇಶ ಭಾಷೆ,ಸಂಸ್ಕೃತಿ ಇದೆಲ್ಲಾ ನಮ್ಮದು ಎಂಬ ಕಲ್ಪನೆ ನಮಗಿರಬೇಕು.ಆಗ ಮಾತ್ರ ನಮ್ಮೆಲ್ಲ ಸರ್ವತೋಮುಖ ಅಭಿವೃದ್ಧಿ ಸಾಧ್ಯ.
ಪ್ರತಿಕ್ರಿಯೆ
ಸವಿತಾ ಜಿ
ನಿಜ ಸರ್ .👌👌
ಪ್ರತಿಕ್ರಿಯೆ
ಎಲ್ಲಾ ಪ್ರತಿಕ್ರಿಯೆಗಳನ್ನು ನೋಡಿ
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.