ಭೀಷ್ಮ ಸಂವಾದ

ವಾಸುದೇವ ಮೂರ್ತಿ

ಭೀಷ್ಮ ಸಂವಾದ
(53)
ಓದುಗರು − 238
ಓದಿರಿ

ಸಾರಾಂಶ

ಈ ಕಥೆ,ಪೌರಾಣಿಕ ಕಥಾ ಸ್ಪರ್ಧೆಗೆ ಬರೆದಿದ್ದು .ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ಅಲ್ಲಿ ಪ್ರಕಟವಾಗಲಿಲ್ಲ.ಅದೇ ಕಥೆಯನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ.ಓದಿ ನಿಮ್ಮ ಅಭಿಪ್ರಾಯವನ್ನು ಮುಕ್ತವಾಗಿ ತಿಳಿಸಿ .

ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಬರೆಯಿರಿ
Giriraj T Kulkarni
ತುಂಬಾ ಚೆನ್ನಾಗಿದೆ. ಮಹಾಭಾರತದ ಪಾತ್ರಗಳನ್ನು ಅರ್ಥೈಸಿಕೊಳ್ಳುವತ್ತ ಉತ್ತಮ ಪ್ರಯತ್ನ. ಭೀಷ್ಮನ ಮನೋಸ್ಥಿತಿ ಚೆನ್ನಾಗಿ ಅಭಿವ್ಯಕ್ತವಾಗಿದೆ. Congratulations for this nice story!!!
ಪ್ರತಿಕ್ರಿಯೆ
Kavya Gowda
ಅದ್ಭುತವಾದ ಬರಹ
ಅಶ್ವಿನಿ
ಯಾವುದು ಸರಿ ಯಾವುದು ತಪ್ಪು ಅನ್ನೋದು ಮನುಷ್ಯನಿಗೆ ಅರ್ಥ ಆದ್ರೆ ಅವನು ಸರಿಯಾದ ಮಾರ್ಗದಲ್ಲಿ ನಡೆಯುತ್ತಾನೆ,,, ಭೀಷ್ಮನಿಗೆ ಅವನ ಸರಿ ತಪ್ಪುಗಳನ್ನು ತಿಳಿಸಲು ಆ ಕೃಷ್ಣನೆ ಹದ್ದುವಿನ ರೂಪದಲ್ಲಿ ಬಂದು ಹೇಳಿದಾಗ ತಮ್ಮ ತಪ್ಪಿನ ಅರಿವಾಯಿತು,,,,, ನಾವು ಮಾಡಿದ ತಪ್ಪುಗಳು ನಮಗೆ ಸರಿಯಾಗೇ ಕಾಣುತ್ತೆ, ಆದ್ರೆ ಬೇರೆಯವರು ಅದನ್ನು ಹೇಳುವಾಗ ಸರಿಯಾಗಿ ಅರ್ಥ ಮಾಡಿಕೊಂಡು ನಡೆದ್ರೆ ಉತ್ತಮ,,,, ತುಂಬಾ ಚೆನ್ನಾಗಿ ಬರೆದಿದ್ದೀರಾ ಅಣ್ಣ ನಿಜಕ್ಕೂ ಇಷ್ಟ ಆಯ್ತು, ಆದ್ರೆ ಇದು ಪೌರಾಣಿಕ ಸ್ಪರ್ಧೆಗೆ ಬರಬೇಕಿತ್ತು,,,,!!!
ಪ್ರತಿಕ್ರಿಯೆ
Mahendra Kumar Shetty
super sir.adhbhutha tarka.ide vishayavannitkodu nanu tumba vadagalannu madidhene.mahabharataannu yestbaari tarkakke vaddidaru ondondu hosa vichara uodayavagtade.innu nim baravanige bagge helodadare nivobba adbhutha barahagararu praytna pattare neuo mahabaratakke hosa bhashya baribodu baravanigege chechu time kodi sir nama oodina hasivanna tirisi plz
ಪ್ರತಿಕ್ರಿಯೆ
ಜ್ಯೋತಿ ಹೆಗಡೆ
ಒಳ್ಳೆಯ ವಿಶ್ಲೇಷಣೆ,,, ವಿಭಿನ್ನ ನೋಟ
ಪರಶುರಾಮ ಹೊನ್ನಂಚಿ
ಮಹಾಭಾರತದ ಪರ್ವಭಾಗ ಅತ್ಯಂತ ಪ್ರಕರ್ಷಕವಾಗಿದ್ದು ಕುರುಕ್ಷೇತ್ರವೆಂಬ ಮಹಾಯುದ್ಧದ ಮುಖ್ಯ ಸಂಗತಿ ಜರುಗಿಹೋದಾಗಲೇ, ದ್ವಾಪರಯುಗದ ಆ ಪೌರಾಣಿಕ ಪವಾಡ ಸದೃಶವಾದ ಬೃಹತ್ ಯುದ್ಧದಿಂದಾದ ಹತ್ಯಾಕಾಂಡವನ್ನು ಕೇವಲ ಒಂದು ಸಣ್ಣ ನಿರ್ಧಾರದಿಂದ ಬದಲಾಯಿಸಬಹುದಾಗಿತಲ್ಲವೇ ಎಂಬ ಅತೀ ಸೂಕ್ಷವಾದ ಮತ್ತು ಕೌತುಕದ ಕುರುಹನ್ನು ಬಹಳ ತರ್ಕಬದ್ಧವಾದ ರೀತಿಯಲ್ಲಿ ಕೂಲಂಕುಷವಾಗಿ ನಡೆಸಿದ ವೈಚಾರಿಕ ಮಂಡನೆಯೊಂದನ್ನ ನಮ್ಮ ಮನಸಿನ ಆಳಕ್ಕೆ ಇಳಿಸಿಬಿಟ್ಟಿರಿ ನೀವು......, ನಿಜಕ್ಕೂ ಇದೊಂದು ಅರ್ಥಪೂರ್ಣ ಸಂವಾದವೇ ಸರಿ... ದ್ವಾಪರ ಯುಗದಲ್ಲಿ ಸೈನ್ಯವನ್ನು  ಅಕ್ಷೋಹಿಣಿಯ ಲೆಕ್ಕದಲ್ಲಿ ಎಣಿಸುತ್ತಿದ್ದರು. ಕುರುಕ್ಷೇತ್ರದ ಯುದ್ಧದಲ್ಲಿ ಒಟ್ಟು ೧೮ ಅಕ್ಷೋಹಿಣಿ ಸೈನ್ಯ ಭಾಗವಹಿಸಿತ್ತೆಂದು ಹೇಳಿದ್ದೀರಿ, ಅಂದರೆ ೨೧೮೭೦ ಆನೆಗಳು, ೨೧೮೭೦ ರಥಗಳು, ೬೫೬೧೦ ಕುದುರೆಗಳು ಮತ್ತು ೧೦೯೩೫೦ ಕಾಲಾಳುಗಳು ಸೇರಿದರೆ ಒಂದು ಅಕ್ಷೋಹಿಣಿ ಆಗುತ್ತದೆ. ಇಂತಹ ೧೮ ಅಕ್ಷೋಹಿಣಿ ಅಂದರೆ ೩೯೩೬೬೦ ಆನೆಗಳು, ಅಷ್ಟೇ ಸಂಖ್ಯೆಯ ರಥಗಳು,೧೧೮೦೯೮೦ ಕುದುರೆಗಳು ಮತ್ತು ೧೯೬೮೩೦೦ ಕಾಲಾಳುಗಳು ಆದಂತಾಯಿತು. ಇಷ್ಟೊಂದು ಅಗಾಧ ಪ್ರಮಾಣದ ನಷ್ಟವನ್ನು ಭೀಷ್ಮನ ಒಂದು ವಚನಬದ್ಧ ನಿರ್ಧಾರ ಬದಲಾಯಿಸಬಹುದಿತ್ತಲ್ಲವೇ ಎಂಬುದನ್ನು ಸೂಕ್ಷ್ಮವಾಗಿ ವಿಚಾರಿಸಿಸುವ ಸಂಗತಿ....., ಆದರೂ ನಿಮ್ಮ ಇಂತಹ ತಾರ್ಕಿಕ ಕಲ್ಪನೆಯನ್ನು ತರ್ಕಕ್ಕಿಟ್ಟು ತೂಗಿದಾಗ ನಿಮ್ಮ ವೈಚಾರಿಕ ಶಕ್ತಿಯಲ್ಲಿನ ಬೆಳಕು ಬಹಳ ಪ್ರಕಾಶಮಾನವಾದ ಧೃಢತೆಯನ್ನು ಹೊಮ್ಮಿಸುತ್ತದೆ....., ಧನ್ಯವಾದಗಳು ತಮಗೆ....., ಕುರುಕ್ಷೇತ್ರದ ಮಹಾಯುದ್ಧ ನಡೆದದ್ದು ಶ್ರೀಕೃಷ್ಣಸಂಧಾನದಲ್ಲಿ ಕುರುವಂಶದ ಕುಲತಿಲಕ ದಿಗ್ಗಜ ದುರ್ಯೋಧನನ ಸಂಧಾನ ನಿರಾಕರಣೆಯಿಂದಲೇ ಎಂದು ನಂಬಿದ್ದ ನಮಗೆ ಭೀಷ್ಮನ ಮೌನವೂ ಇದಕ್ಕೆ ಕಾರಣ ಎಂಬುದನ್ನು ಅತ್ಯಂತ ಅಚ್ಚುಕಟ್ಟಾಗಿ ಮನಗಾಣಿಸಿದ್ದೀರಿ..., ಕೊನೆಗೂ ಸರಿ ತಪ್ಪುಗಳ ವಿವೇಚನೆಯನ್ನು ಮಾನವನಿಗೆ ಬಿಟ್ಟಿದ್ದು ಎಂದು ಹೇಳಿ, ನಡೆಯುವ ಯಾವ ಕೃತ್ಯಗಳಿಗೂ ಬ್ರಾಹ್ಮನ ಹಣೆಬರಹ ಹೊಣೆಯಲ್ಲ ಎಂಬುದನ್ನು ಮತ್ತು ಅದರಲ್ಲಿ ದೇವರಾದವರ ಪಾತ್ರ ಯಾವುದೂ ಇಲ್ಲವೆಂಬುದನ್ನು ಸಮರ್ಥವಾಗಿ ತಿಳಿಸಿಕೊಟ್ಟಂತಿದೆ...., ಧನ್ಯವಾದಗಳು ತಮಗೆ ಮತ್ತೊಮ್ಮೆ...🙏🙏🙏
ಪ್ರತಿಕ್ರಿಯೆ
ಎಸ್.ಪಿ ಶಿಲ್ಪ ಈಶ್ವರ್ ಭಟ್
ವಾವ್ ಕೊನೆಯ ದಿನಗಳಲ್ಲಿ ಭೀಷ್ಮ ತನ್ನನ್ನು ತಾನು ಅವಲೋಕಿಸಿಕೊಳ್ಳಲು ಅವಕಾಶ ಸಿಕ್ಕಿತು... ಇದೊಂದು ಉತ್ತಮ ವಿಚಾರಧಾರೆ.... ಧನ್ಯವಾದಗಳು ಇದನ್ನು ಬರೆದು ಓದಲು ನೀಡಿದಕ್ಕೆ‌...🙏🙏🙏🙏🙏
ಪ್ರತಿಕ್ರಿಯೆ
shyla he
ತುಂಬ ಇಷ್ಟವಾಯಿತು
ಎಲ್ಲಾ ಪ್ರತಿಕ್ರಿಯೆಗಳನ್ನು ನೋಡಿ
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.