ಪ್ರೀತಿ ಮಾಡ್ಲಿಕ್ಕೆ ಸಮಯವೆಲ್ಲಿ

ಮಾಲತಿ ಮುದಕವಿ

ಪ್ರೀತಿ ಮಾಡ್ಲಿಕ್ಕೆ ಸಮಯವೆಲ್ಲಿ
(103)
ಓದುಗರು − 4176
ಓದಿರಿ

ಸಾರಾಂಶ

ಪ್ರೀತಿ ಒಂದು ಮಾನಸಿಕ ಅನುಭೂತಿ. ಕೆಲವೊಮ್ಮೆ ಅದು ವ್ಯಕ್ತಪಡಿಸಲಾಗದೆ ಎದೆಯಾಳದಲ್ಲಿಯೇ ಉಳಿದುಬಿಡುವುದುಂಟು. ಅದನ್ನು ಮರೆತು ಜೀವನದಲ್ಲಿ ಮುಂದುವರೆದಾಗ ಅದನ್ನು ಸವಿ ನೆನಪಾಗಿಯೇ ಉಳಿಯಲು ಬಿಡುವುದೇ ಕೆಲವೊಮ್ಮೆ ಸೂಕ್ತ.

ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಬರೆಯಿರಿ
Viddu Sakshi
ಅರ್ಥಗರ್ಭಿತ ಕಥೆ
ಪ್ರತಿಕ್ರಿಯೆ
password
ಕಥೆ ತುಂಬಾ ಅರ್ಥ ಪೂರ್ಣವಾಗಿದೆ ಮೇಡಂ ಆದರೆ ಅರ್ಥವಾಗದೆ ಉಳಿದದ್ದು ಸುಮಂತನ ನಡವಳಿಕೆ, ತನಗೆ ಒಬ್ಬಳು ಪ್ರೇಯಸಿ ಇರಬಹುದು ಅವಳ ಜೊತೆ ಪಾರ್ಕು, ಸಿನಿಮಾ ಅಂತ ಸುತ್ತಾಡಿ ಕೊನೆಗೆ ಮನೆಯವರು ಒಪ್ಪಲಿಲ್ಲ ಎಂಬ ಕಾರಣಕ್ಕೆ ಇನ್ನೊಬ್ಬಳನ್ನು ಮದುವೆಯಾಗಿ ಅದನ್ನೆಲ್ಲ ಈಗ ಅವನು ತನ್ನ ಸತಿಯೊಂದಿಗೆ ಹೇಳಬಹುದು ಆದರೆ ಪತ್ನಿ ತನ್ನ ಒಂದು ಪ್ರಶ್ನೆಗೆ ಉತ್ತರಿಸಲಿಲ್ಲ ಅಥವ ಅವಳಿಗೂ ಒಬ್ಬ ಪ್ರಿಯಕರ ಇದ್ದ ಎಂದು ಅವಳನ್ನು ಸಂಶಯದಿಂದ ನೋಡುವುದಾದರೆ ಅವನು ಅವಳಿಗೆ ಉತ್ತಮ ಸಂಗಾತಿ ಎಂದು ನನಗನ್ನಿಸಲಿಲ್ಲ ಮೇಡಂ
ಪ್ರತಿಕ್ರಿಯೆ
Asha Priya
nice
ಪ್ರತಿಕ್ರಿಯೆ
Ashwini
nice
ಪ್ರತಿಕ್ರಿಯೆ
ಭವಾನಿ . ಜಿ. ಉಪಾಧ್ಯ
ಸರಳ ಸುಂದರ ಕಥೆ, ನರೇಂದ್ರನ ಸರಳತೆ ಎಲ್ಲರಿಗೂ ಇದ್ರೆ ಗತ ಜೀವನದ ಘಟನೆಗಳನ್ನು, ತಮ್ಮ ಪತಿಯೊಡನೆ ಹಂಚಬಹುದು,ಇಲ್ಲ ಗೌರಿ ಯಂತೆ ಸುಮಂತನ ಪ್ರಶ್ನೆಗೆ ಉತಾರಿಸಿದಂತೆ ಉತ್ತರಿಸಿ ಸುಮ್ಮನಾಗಬಹುದು.ಸುಮಂತ ನಂದಿನಿಯ ಸ್ನೇಹ,ನರೇಂದ್ರ ,ಗೌರಿ ಯರ ಎಲ್ಲವನ್ನು ಸ್ವೀಕರಿಸುವ ಮನೋಭಾವ ನಮಗಿರಬೇಕು.
ಪ್ರತಿಕ್ರಿಯೆ
ವೆಂಕಟೇಶ ಕೆ. ಜನಾದ್ರಿ
ಒಳ್ಳೆಯ ಕಥಾ ಹಂದರವಿದೆ.
ಪ್ರತಿಕ್ರಿಯೆ
Shilpa
chatura gauri 😀.chenagidhe.
ಪ್ರತಿಕ್ರಿಯೆ
ಸೂಪರ್
ಪ್ರತಿಕ್ರಿಯೆ
ಎಲ್ಲಾ ಪ್ರತಿಕ್ರಿಯೆಗಳನ್ನು ನೋಡಿ
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.