ಪದ್ಯಾ

ಸಂತೋಷಕುಮಾರ ಮೆಹೆಂದಳೆ

ಪದ್ಯಾ
(75)
ಓದುಗರು − 808
ಓದಿರಿ

ಸಾರಾಂಶ

ಒಮ್ಮೆ ಅಪರಾತ್ರಿಯಲ್ಲಿ ಮಗು ಎದ್ದು ಕೂತು ಅಪ್ಪನ ಕುತ್ತಿಗೆಗೆ ಕೈ ಹಾಕಿ ಅಳುನುಂಗುತ್ತಾ "..ಅಮ್ಮ ಬರಲ್ಲ ಅಲ್ವಾ. ಇನ್ಮೇಲೆ ಕೇಳಲ್ಲ. ಅದರೆ ನೀನು ಅಳ್ಬೇಡಪ್ಪಾ. ನೀನಿದ್ದೀಯಲ್ಲ.. ಸಾಕಪ್ಪ. ನೀನೂ ಅತ್ರೆ ಅಮ್ಮಂಗೂ ಬೇಜಾರಾಗುತ್ತೆ.."ಎಂದುಬಿಟ್ಟಿತ್ತು. ಎಷ್ಟು ದಿನದಿಂದ ಅಪ್ಪ ಕದ್ದು ಅಳುತಿದ್ದುದನ್ನು ನೋಡುತ್ತಿತ್ತೋ ಮಗು.

ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಬರೆಯಿರಿ
Chaithra Kraj
ಪದ್ಯ .....ಉತ್ತಮೋತ್ತಮರು
Urmila Pachapur
ಓದಿ ಕಣ್ಣಲ್ಲಿ ನೀರು ಬಂತು‌
Kruthi Hegde
ಅಬ್ಬಾ.... ಓದುತ್ತಾ ಓದುತ್ತಾ ಕಣ್ಣು ಮಸುಕಾದಾಗಲೇ ಅರಿವಾಯ್ತು, ಅಳು ಬರ್ತಾ ಇದೆ ಅಂತ.... ಅಪ್ಪಾ ಯಾವಾಗ್ಲೂ ಗ್ರೇಟ್....
Sanvee K
padagala jodanegu nilukada bhandavya tande magaladdu.
geetha
ತುಂಬಾ ಚೆಂದದ ಬರಹ 4-5 ನೇ ಪ್ಯಾರಾ ಓದುವಾಗ ಕಣ್ತುಂಬಿಬಂತು, ಪದ್ಯಾ ತರ ಅಪ್ಪಂದಿರಿದ್ರೆ ಎಷ್ಟೋ ಮಕ್ಕಳಿಗೆ ಅನಾಥಪ್ರಜ್ಞೆ ಕಾಡೋಲ್ಲ. ಚೆನ್ನಾಗಿತ್ತು.
ಎಲ್ಲಾ ಪ್ರತಿಕ್ರಿಯೆಗಳನ್ನು ನೋಡಿ
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.