ನಿರೀಕ್ಷಣೆ

ಹೆಚ್. ಎಸ್. ಅರುಣ್ ಕುಮಾರ್

ನಿರೀಕ್ಷಣೆ
(7)
ಓದುಗರು − 222
ಓದಿರಿ

ಸಾರಾಂಶ

ಟಿಕ್ ,ಟಿಕ್ .ಟಿಕ್ ... ಗಡಿಯಾರದ ಮಿಡಿತ ಕೇಳಿಸುತ್ತಿದೆ .ಏಳುಗಂಟೆಯ ಸಮಯ . ಯಾರೋ ಬಂದು ಬಾಗಿಲು ತಟ್ಟಿದ ಸದ್ದು . ಕಲ್ಯಾಣಿ ಸಡಗರದಿಂದ ಓಡಿಹೋಗಿ ಬಾಗಿಲು ತೆಗೆಯುತ್ತಾಳೆ . ನೀರವ ಕತ್ತಲು . ಮಳೆ ನಿಂತು ಕೆಸರಾದ ಅಂಗಳದಲ್ಲಿ ಯಾರದೋ ಹೆಜ್ಜೆಗಳ ಗುರುತು ಕಾಣುತ್ತದೆ . ಮೆಲ್ಲನೆ ಹಿಂಬಾಲಿಸಿಕೊಂಡು ಗೇಟ್ ತೆರೆಯುತ್ತಾಳೆ . ಸುತ್ತಲೂ ನಿಶಬ್ದ . ಮತ್ತೆ ಮನೆಯೊಳಗೆ ಬಂದು ಬಾಗಿಲು ಮುಚ್ಚುತ್ತಾಳೆ

ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಬರೆಯಿರಿ
Rathna Theerthe Gowda
super
ಪ್ರತಿಕ್ರಿಯೆ
Kiran Kumar Rao
ಬಹಳ ಚೆನ್ನಾಗಿದೆ
ಪ್ರತಿಕ್ರಿಯೆ
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.