ಡ್ರೀಮ್ ಗರ್ಲ್

ವಾಸುದೇವ ಮೂರ್ತಿ

ಡ್ರೀಮ್ ಗರ್ಲ್
(65)
ಓದುಗರು − 1090
ಓದಿರಿ

ಸಾರಾಂಶ

ಸ್ನೇಹ ಬೆಳೆಸಿದರೆ ಇಂಥಾ ಹುಡುಗಿಯರೊಂದಿಗೇ ಬೆಳೆಸ ಬೇಕು.... ಜೀವನದಲ್ಲಿ ಪ್ರೀತಿ ಎಂದು ಮಾಡುವುದಾದರೆ ಇಂಥಾ ಹುಡುಗಿಯನ್ನೇ ಮಾಡಬೇಕು.. ಎಂದು ಅವಳಿಗೆ ನನ್ನ ಪ್ರೀತಿಯ ನಿವೇದನೆಗೆ ತಯಾರಾದೆ.

ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಬರೆಯಿರಿ
Abida Habib
doorada betta kannige nunnage anthare hagaythu paapa
ದೀಕ್ಷಾ ಅಂಚನ್
ಹುಡುಗ ಕಲ್ಮಶ ಇಲ್ಲದ ಮನಸ್ಸಿಂದ ಹುಡುಗಿನ ಪ್ರೀತಿಸಿ ಅವ್ಳಿಗೆ ತನ್ನ ಪ್ರೇಮ ನಿವೇದನೆ ಮಾಡ್ಬೇಕು ಅನ್ನೋವಾಗ ಅವ್ನಿಗೆ ಅವನು ಇಷ್ಟ ಪಟ್ಟ ಹುಡುಗಿಯ ನಿಜ ಬಣ್ಣ ತಿಳಿತು.... ಎಲ್ಲ ಹುಡುಗಿರು ಆ ಹುಡುಗಿ ತರ ಇರಲ್ಲ ಅನ್ನೋದು ನಿಜ.... ಇಲ್ಲಿ ಹುಡುಗ ತನ್ನ ಪ್ರೀತಿ ಹೇಳೋ ಮೊದಲೇ ಆ ಹುಡುಗಿ ಬಗ್ಗೆ ಅವಳ ಉದ್ದೇಶದ ಬಗ್ಗೆ ತಿಳಿದದ್ದು ಒಳ್ಳೆದಾಯ್ತು.... ಮುಂದೆ ಪ್ರೀತಿ ಹೇಳಿ ಪ್ರೀತಿಸಲು ಶುರು ಮಾಡಿದ ಮೇಲೆ ನಿಜ ತಿಳಿದು ಆಗುವ ನೋವಿಗಿಂತ ಈ ನೋವು ಎಷ್ಟೋ ಮೇಲು.... ಆ ಹುಡುಗನ ನಿಜವಾದ ಡ್ರೀಮ್ ಗರ್ಲ್ ಬೇಗನೆ ಸಿಗಲಿ....
Sanvee K
idenidu ri. olle simple hudgi Andre bindas bedagi agbittalalla
ಅಶ್ವಿನಿ
ಇಂತಹ ಹುಡುಗಿಯರು ಕೇವಲ ಆಕರ್ಷಣೆಗೆ ಒಳಗಾಗಿರುತ್ತಾರೆ,,,,,ಅಣ್ಣ ಎಲ್ಲಾ ಹುಡುಗಿರು ಹೀಗೆ ಇರೋಲ್ಲ,,,, ಆದ್ರೆ ಆ ಹುಡುಗ ಮಾತ್ರ ಅವಳನ್ನು ತುಂಬಾ ಇಷ್ಟ ಪಡುತ್ತಿದ್ದ,,,,,,!!
Ramya N Murali (ಚಿನ್ನು)
ಇದೆಂತಾ ಅಣ್ಣಾ,,, ಎಲ್ಲಾ ಹುಡುಗೀರು ಹೀಗೆ ಇರೋಲ್ಲ... ಸೋ ನಿಮ್ಮ ಡ್ರೀಮ್ ಗರ್ಲ್ ಬೇರೆ ಇರಬಹುದು ಹುಡುಕಿ ನೋಡಿ... ಸಿಕ್ಕರು ಸಿಗಬಹುದು..😜😜😜 ,👍👍👌👌
ಎಲ್ಲಾ ಪ್ರತಿಕ್ರಿಯೆಗಳನ್ನು ನೋಡಿ
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.