ಡೈರೆಕ್ಟರ್ಗೊಂದ್ ಡೈರೆಕ್ಟ್ ಪತ್ರ

ಪದ್ಮ ಎಂ ವರ್ಮ

ಡೈರೆಕ್ಟರ್ಗೊಂದ್ ಡೈರೆಕ್ಟ್ ಪತ್ರ
(41)
ಓದುಗರು − 495
ಓದಿರಿ

ಸಾರಾಂಶ

"ಅವ್ಳ್ ಅವ್ಳಲ್ಲ ಆ ಸುಪನಾತಿ.. ಏನ್ ಕಮ್ಮಿ ಆದವ್ಳ್ ಅನ್ಕೊಂಡಿದ್ದೀಯ..! ಎಂತೆಂಥ ಚಿತ್ರ ಹಿಂಸೆ ಕೊಟ್ ಆ ಮಗೀನ್ ತೌರ್ ಮನೇಗ್ ಅಟ್ಬುಟ್ಲು ಗೊತ್ತಾ.. ಮಾವ ಏನೋ ಒಳ್ಳೆವ್ನೇನೇ.. ಗಂಡ-ಎಂಡ್ರು ಚಂದಾಕಿರೋದ್ ನೋಡೋಕ್ ಆಗ್ದಿರಂಗ್ ಅವ್ಳ್ ಅವ್ಳಲ್ಲ ಆ ಸುಪನಾತಿ ಮಾಡಿದ್ ಕೆಲ್ಸ..! ಅತ್ತಿಂದಿತ್ತ ಇತ್ತಿಂದತ್ತ ಏನ್ ಆಡುಸ್ತಾಳ್ ಕಣ್ ಗುಡ್ಡುಗುಳ್ನ.. ಏಳ್ ಅವ್ಳ್ ಕಣ್ಣಿಗ್ ಕಾಕಿ ಚುಚ್ಚಾ.."

ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಬರೆಯಿರಿ
ಸೂಪರ್ ಅಕ್ಕೋ ನಿಮ್ಮ ಎಲ್ಲಾ ಲೆಟರ್ಸ್ಗಳು
ಪ್ರತಿಕ್ರಿಯೆ
Sush Ms Rao
nice, most mega serial will promote nonsense
Sanvee K
neev heliddu nija madam. ee daravahigalannu ondu episode miss madade TV edrige kulitu yaaradru matadidre ushh ushh ennutta adhege bitt kanna bittange nodtare devre balla... mane Alli Adige madodu late adru paravagilla ee puttagouri mattu Lakshmi baramm nododu matra bidalla. enu helbeku hinga janarige gottilla. hintha Jana irovaregu ee meaningless serial galu odutte.
ಆಶ್ರಿತಾ
ಬಹಳ ಸೊಗಸಾಗಿ ಬರೆದಿದ್ದೀರ.. ಅದ್ಯಾಕೆ ಕೇಳ್ತಿರಾ ಈ ಸೀರಿಯಲ್ ಕಾಟ.. ಎಲ್ಲಾ ಸೀರಿಯಲ್ಗಳಲ್ಲೂ ಒಂದಲ್ಲ ಒಂದು ಗೋಳು..ಯಾವ ಚಾನೆಲ್ ಹಾಕಿದರೂ ನೂರಾರು ಧಾರಾವಾಹಿಗಳು.. ವರ್ಷ ಕಳೆದು ನೋಡಿದರು.. ಎಪಿಸೋಡ್ ಮಾತ್ರಾ ಮುಂದೆ ಹೋಗಿಯೇ ಇರೋಲ್ಲ... ಹೆಸರಿಗೆ ಮಾತ್ರಾ ಹೀರೋ ಹೀರೋಯಿನ್ ಗಳು.. ಅವರಿಗೆ ಮನೆಯಲ್ಲೇ ಇರೋ ವಿಲ್ಲನ್ಗಳನ್ನ ಹುಡುಕೋಕೆ ವರ್ಷಾನುಗಟ್ಟಲೆ ಬೇಕು.. ಅದೇನೋ ಈ ಸೀರಿಯಲ್ಗಳ ಲಾಜಿಕ್ ಅರ್ತವೇ ಆಗೋಲ್ಲ.. ಎಂಟರ್ಟೈನ್ಮೆಂಟ್ ಆಗೋ ಬದಲಿಗೆ ಸೇರಿಯಲ್ನಲ್ಲಿ ಹೀರೋ ಹೀರೋಯಿನ್ ಗೋಳು ನೋಡಿ ಪ್ರೇಕ್ಷಕರಿಗೆ ಟೆನ್ಶನ್ ಹೆಚ್ಚಾಗಿ ಬ್ಲಡ್ ಪ್ರೆಷರ್ ಬರೋದು ಖಚಿತ...
Shanthala
ನಿಜವಾದ ಮಾತು 👌
Tijshewini Kiresur
nice
ಪ್ರತಿಕ್ರಿಯೆ
ಮಾರುತಿ ಪೂಜಾರಿ (ನನಸು )
hahahah sakkathaagide
ಪ್ರತಿಕ್ರಿಯೆ
Rathna Theerthegowda
it's nice mesg and it's true
ಪ್ರತಿಕ್ರಿಯೆ
ರೂಪಾ ರವೀಂದ್ರ ಜೋಶಿ
ನಿಜಕ್ಕೂ ಧಾರಾವಾಹಿ ಯ ಕರ್ಮ ಕಾಂಡ ವನ್ನು ಯಥಾವತ್ತಾಗಿ ಚಿತ್ರಿಸಿದ್ದೀರಿ.
ಪ್ರತಿಕ್ರಿಯೆ
ಎಲ್ಲಾ ಪ್ರತಿಕ್ರಿಯೆಗಳನ್ನು ನೋಡಿ
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.