ಜೋಳಿಗೆಯ ಪುಟ್ಟಿ

ಗೌರೀಶ್ ಅಬ್ಳಿಮನೆ

ಜೋಳಿಗೆಯ ಪುಟ್ಟಿ
(48)
ಓದುಗರು − 623
ಓದಿರಿ

ಸಾರಾಂಶ

ಅವಳು ನಡೆಯುತ್ತಿದ್ದಳು. ಇನ್ನೂ ಆರು ವರ್ಷ ಅವಳಿಗೆ. ಆದರೂ ವೇಗವಾಗಿ, ಕಾಲಿಗೆ ಚಪ್ಪಲಿಗಳನ್ನು ಧರಿಸದೇ ಕಲ್ಲು-ಮುಳ್ಳುಗಳನ್ನು ಮೆಟ್ಟುತ್ತ ರಕ್ತವನ್ನು ನೀರೆಂದುಕೊಂಡು ಯಾವ ನೋವು-ಭಯಗಳಿಲ್ಲದೆ ನಡೆಯುತ್ತಿದ್ದಳು. ಮಧ್ಯರಾತ್ರಿಯ ಸಮಯದಲ್ಲಿ! ...

ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಬರೆಯಿರಿ
ರಾಜೇಶ್ವರಿ ಕುಮಾರ್ ರಾವ್
ಅಪ್ಪ ಅಮ್ಮನ ಪ್ರೀತಿ ಕಾಣದ ಮಗುವಿನ ಅಂತರಾಳದ ಕೂಗನ್ನು ಮನಮುಟ್ಟುವಂತೆ ಬರೆದಿದ್ದೀರಿ.ಚೆನ್ನಾಗಿದೆ ಕತೆ.
ಪ್ರತಿಕ್ರಿಯೆ
ram dass
ಎಲ್ಲೂ ಬೇಸರವಾಗದೆ ಓದಿಸಿಕೊಂಡು ಹೋಯಿತು
ಪ್ರತಿಕ್ರಿಯೆ
Ambarish BC  ABCD
superrr
ಪ್ರತಿಕ್ರಿಯೆ
Chandrika N R S
ತುಂಬಾ ಚೆನ್ನಾಗಿದೆ ಮಕ್ಕಳ ಶಾಲೆ ಮನೇನಲ್ಲಿ ಅನ್ನೋ ಹಾಗೆ ಮನೆಯಲ್ಲಿ ತಂದೆ ತಾಯಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿದಾಗ ಮಾತ್ರ ಅವರೂ ಸಂಸ್ಕಾರವಂತರಾಗುತ್ತಾರೆ.
ಪ್ರತಿಕ್ರಿಯೆ
Hema Sendhil
very nice 👌👌👌👌👌👌
Usha Chandrashekar
👌👌👌
ಪ್ರತಿಕ್ರಿಯೆ
Abida Habib
nice
ಪ್ರತಿಕ್ರಿಯೆ
Rajeshwari
nice
ಪ್ರತಿಕ್ರಿಯೆ
ರಮ್ಯ ರಾಜೇಶ್
ನಾವು ಬೆಳೆಯುವ ಪರಿಸರ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ ...👌👌
ಪ್ರತಿಕ್ರಿಯೆ
Gowri Godavari
chennagittu
ಪ್ರತಿಕ್ರಿಯೆ
ಎಲ್ಲಾ ಪ್ರತಿಕ್ರಿಯೆಗಳನ್ನು ನೋಡಿ
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.