ಗಾಢ ಬಣ್ಣ

ರಮ್ಯಾ

ಗಾಢ ಬಣ್ಣ
(20)
ಓದುಗರು − 120
ಓದಿರಿ

ಸಾರಾಂಶ

ನನ್ನ ಮನೆಯ ಅಂಗಳದಿ ಬಲು ಆನಂದದಿ ಇದ್ದೆ... ಅಮ್ಮನ ಅಕ್ಕರೆಯ ಅಣ್ಣನ ಕಣ್ಣ ರೆಪ್ಪೆಯಂತೆ... ಗಾಢ  ಬಣ್ಣದವಳಂತೆ ನಾನು... ಬಲು ಅಪರೂಪವಂತೆ  ನನ್ನ ಬಣ್ಣ... ಅದ್ಯಾರೋ ಅಂದು ಮನೆಯೊಡತಿಯೊಡನೆ ನನ್ನೇ ನೋಡುತ್ತಾ ಮಾತನಾಡುತ್ತಿದ್ದರು... ಒಳಹೋದ ...

ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಬರೆಯಿರಿ
ಕೃಷ್ಣ ಸೋಮಜಾಳ
ಸ್ಪಷ್ಟ, ಅರ್ಥಪೂರ್ಣ...
ಪ್ರತಿಕ್ರಿಯೆ
ಸಿಂಧೂರ ಜೋಶಿ
"ಕರ್ಣೋತ್ತರ ಪರ್ವ", ಪ್ರತಿಲಿಪಿಯಲ್ಲಿ ಓದಿರಿ : https://kannada.pratilipi.com/story/2ako1JUMtww0?utm_source=android
Indira Udupa
sooooper👌👌👌👌 ಎಲ್ಲೋ ಹುಟ್ಟಿದ ಸಸಿಯನ್ನು ಸರಿಯಾದ ಜಾಗ ಹುಡುಕಿ ನೆಟ್ಟು, ಕಾಲ ಕಾಲಕ್ಕೆ ನೀರು,ಗೊಬ್ಬರ,ಸಾರ , ಪ್ರೀತಿಗಳ ಉಣಬಡಿಸಿ ಸಾಕಿದರೆ ತಾನೇ ಅದು ಹೆಮ್ಮರವಾಗಿ ಬೆಳೆದು ನಾಲ್ಕು ಜನರಿಗೆ ಆಸರೆ ಆಗುವುದು.? ಹೊಸ ಜಾಗದಲ್ಲಿ ನಾಲ್ಕು ದಿನ ಬೇಕಹುದು ಹೊಂದಿಕೊಳ್ಳಲು.....ಆದರೆ ಅದರ ಜೀವನದ ಗುರಿ ತಿಳಿದು ಸಾರ್ಥಕ ಪಡಿಸಿಕೊಳ್ಳಲು ಹುಟ್ಟಿದ ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲೇ ಬೇಕು ಅಲ್ಲವೇ?
ಪ್ರತಿಕ್ರಿಯೆ
Milan Millu
☝👌ಬಹಳ ಅರ್ಥಪೂರ್ಣವಾದ ಸಾಲು.
ಪ್ರತಿಕ್ರಿಯೆ
ಅಶೋಕ ಕೆಲೂರ
ಹೆಣ್ಣಿನ ತವಕ, ತಲ್ಲಣಗಳನ್ನು ತುಂಬಾ ಚೆನ್ನಾಗಿ ಅರ್ಥೈಸಿದ್ಧೀರಿ. ಹಾಗೇಯೇ ನಿಸರ್ಗದ ಮಡಿಲಿನಲ್ಲಿ ಅದನ್ನು ಅನಾವರಣಗೊಳಿಸುವ ಪರಿ ಅದ್ಭುತವಾಗಿದೆ.
ಪ್ರತಿಕ್ರಿಯೆ
ಮಹೇಶ್ ಕುಮಾರ್ ಬಿ ಎಂ
😓 ಎಷ್ಟು ಅರ್ಥ ಇದೆ , ಪ್ರತಿಯೊಂದು ಹೀಗೆ ಅಲ್ವಾ ಉಪಯೋಗ ವಿಲ್ಲದೆ ಹೋದಾಗ ಬೆಲೆ ಕಳೆದುಕೊಳ್ಳೋದು, ತುಂಬಾನೇ ಇದೆ ಈ ತರ ಸಮಾಜದಲ್ಲಿ ... ನೋಡಿದಾಗ ಬೇಜರಾಗುತ್ತೆ , ಅದನ್ನು ಬಿಟ್ಟು ಮತ್ತೆ ಏನು ಮಾಡೋಕ್ಕೆ ತಾನೇ ಆಗುತ್ತೆ... ನೀವು ತುಂಬಾ ಚೆನ್ನಾಗಿ ಹೇಳಿದ್ದೀರಾ ಹೂ ಗಿಡ ಮತ್ತು ಅದರ ಕೊಂಬೆಯ ಸಂಬಂಧದ ಬಗ್ಗೆ ಮನುಷ್ಯರಿಗೂ ಅಷ್ಟೇ ಇದ್ದಾಗ ಬೆಲೆ ಗೌರವ ಹೋದ ಮೇಲೆ ತಕ್ಷಣ ಎಲ್ಲ ಕಳೆದುಕೊಳ್ಳುತ್ತಾನೆ... ತುಂಬಾ ಚೆನ್ನಾಗಿದೆ
ಪ್ರತಿಕ್ರಿಯೆ
ಪ್ರೀತಿನಿ ಧನಂಜಯ
ಹೆಣ್ಣು ಮಕ್ಕಳ ಮನದ ಮಾತನ್ನು ಹೂವಿನ ಕಲ್ಪನೆಯಲ್ಲಿ ಬರೆದಿದ್ದಿರ ಅನ್ನಿಸುತ್ತಿದೆ. ತುಂಬಾ ಚೆನ್ನಾಗಿದೆ.👏👏👏👌👌
ಪ್ರತಿಕ್ರಿಯೆ
ರತ್ನಾ ಪಟ್ವರ್ಧನ್
ಹೂವಿನ ಭಾವನೆಯನ್ನು ಚನ್ನಾಗಿ ಅರ್ಥೈಸಿದ್ದೀರಿ. ಚಂದದ ಬರವಣಿಗೆ.
ಪ್ರತಿಕ್ರಿಯೆ
ಕವಿತಾ ಸ್ವಾಮಿ ನಾಯಕ್
ತುಂಬಾ ಚೆನ್ನಾಗಿದೆ ಗೆಳತಿ... ಹೆಣ್ಣು ಮಕ್ಕಳ ಜೀವನವು ಹಾಗೆಯೇ ಅಲ್ಲವಾ... ಎಲ್ಲೋ ಹುಟ್ಟಿ ಬೆಳೆದರೂ ಇನ್ನೆಲ್ಲೂ ಬದುಕು ನಡೆಸುವರು....
ಪ್ರತಿಕ್ರಿಯೆ
ಏಕಾಂಗಿ ಪ್ರದಿ
ಹೂ.... ಹಬ್ಬಕ್ಕೆ, ಪೂಜೆಗೆ, ಪ್ರೀತಿಗೆ, ಸ್ನೇಹಕ್ಕೆ.... ಎಲ್ಲದಕ್ಕೂ .. ನೀವೇ ಹೂವಾಗಿ ಬರೆದ ರೀತಿ ಅದ್ಬುತ.. ಬಹಳಾ ಸುಂದರವಾಗಿದೆ💐💐💐💐💐💐👌
ಪ್ರತಿಕ್ರಿಯೆ
ಎಲ್ಲಾ ಪ್ರತಿಕ್ರಿಯೆಗಳನ್ನು ನೋಡಿ
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.