ಕಾಸರಗೋಡು - ಒಂದು ದುರಂತ ಕಥೆ

ಶ್ರೀಶ

ಕಾಸರಗೋಡು - ಒಂದು ದುರಂತ ಕಥೆ
(74)
ಓದುಗರು − 299
ಓದಿರಿ

ಸಾರಾಂಶ

ಭಾಷಾವಾರು ಪ್ರಾಂತ್ಯಗಳ ರೂಪೀಕರಣದ ಸಂದರ್ಭದಲ್ಲಿ ಕರ್ನಾಟಕದಿಂದ ಹೊರಗುಳಿದು ಕೇರಳ‌ ರಾಜ್ಯಕ್ಕೆ ಸೇರಿಹೋದ ಕಾಸರಗೋಡು ಎಂಬ ಪ್ರದೇಶದ ಬಗ್ಗೆ..

ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಬರೆಯಿರಿ
Revathi Ranjitha
ಗಡಿನಾಡ ಕನ್ನಡಿಗರಿಗೆ (ನಮ್ಮ ಭಾಷೆ ಕಾಯುವ ಸೈನಿಕರಿಗೆ) ನನ್ನ ನಮಸ್ಕಾರ ನಿಮ್ಮ ಮೇಲೆ ಬೇರೆ ಭಾಷೆ ಕಲಿಯಲೆ ಬೇಕು ಅಂತ ಕೆಟ್ಟ ಒತ್ತಡವಿದ್ದರು ಕನ್ನಡ ಬಿಟ್ಟು ಕೊಡದೆ ಕನ್ನಡ ಉಳಿಸುತ್ತಿದ್ದಿರಿ , ಆದರೆ ಒಳನಾಡ ಕೆಲವು ಕನ್ನಡಿಗರು ಕನ್ನಡ ಮಾತನಾಡಿದರೆ ಅಗೌರವ ಅನ್ನುವ ರೀತಿ ವರ್ತಿಸುತ್ತಾರೆ . ನಮ್ಮ ಭಾಷೆಯನ್ನು ನಾವೆ ಬಳಸಿ ಉಳಿಸ ಬೇಕು , ಇಲ್ಲ ಕನ್ನಡ ಅಂತ ಒಂದು ಭಾಷೆ ಇತ್ತ ಅನ್ನುವ ಪರಿಸ್ಥಿತಿ ಬರಬಹುದು ‌.
ಪ್ರತಿಕ್ರಿಯೆ
ರಕ್ಷಿತ....
nimma bhashikarana superb.....Kannada ulisi
ಪ್ರತಿಕ್ರಿಯೆ
ಭಾರತಿ ಮೈಸೂರು
ನಮ್ಮ ಕರ್ನಾಟಕ ಸರ್ಕಾರದವರಿಗಂತು ತಮ್ಮ ಕುರ್ಚಿ ಉಳಿಸಿಕೊಳ್ಳುವುದರಲ್ಲೆ ಐದು ವರ್ಷದಲ್ಲಿ ಅರ್ಧ ಮುಗಿದಿರುತ್ತೆ ಇನ್ನ ಅರ್ಧ ಎದುರು ಪಕ್ಷದವರ ಬಗ್ಗೆ ಮಾತಾನಾಡುವುದರಲ್ಲಿ ಮುಗಿದಿರುತ್ತದೆ ನಮ್ಮ ಅನ್ನ ನಾವೆ ದುಡಿದು ತಿನ್ನಬೇಕು ಎನ್ನುವ ಹಾಗೇ ನಮ್ಮ ಹಕ್ಕನ್ನು ನಾವೇ ಪಡೆದು ತೀರಬೇಕು ಹೋರಾಟವಾದರೂ ಸರಿ ನಮ್ಮ ನೆಲ ಮತ್ತೆ ಯಾರದ್ದೋ ಎಂದು ಗುರುತಿಸಿಗೂಂಡು ಅವರ ದಬ್ಬಾಳಿಕೆ ಯಾವೊಬ್ಬ ಕನ್ನಡಿಗನು ಸಹಿಸಿಕೊಂಡು ಇರುವುದು ಸಹಿಸಬೇಕಾಗಿ ಬರುವುದು ಒಪ್ಪತಕ್ಕುದಲ್ಲ
ಪ್ರತಿಕ್ರಿಯೆ
Sandesh Soorangi
Karnatakadalle thulunaadannu avaganisalaaguthide thulu hesariro pradeshagalannu kannadeekaranagolisalaagide Karnataka sarkara thulunad naasha maado yethinahole yojane mathu thermal power plant project madide anthaddaralli Kerala paalaagiro kasaragod bagge nireekshe ittukollodu thappagauthe karnatakakke kasaragodu seriso badalu prathyeka thulunaadu raajyakke horaata maadabekaagide .Jai Thulunaad
ಪ್ರತಿಕ್ರಿಯೆ
ಕೆ. ಪಿ. ಸತ್ಯನಾರಾಯಣ
ಮಾಹಿತಿಪೂರ್ಣ ಬರಹ. ನಮಗೆ ಗೊತ್ತಿಲ್ಲದ ಬಹಳಷ್ಟು ಸಂಗತಿಗಳನ್ನು ತಿಳಿಸಿಕೊಡುತ್ತದೆ. ಕಾಸರಗೋಡು ನಮ್ಮದು, ಅಲ್ಲಿನ ಜನ ನಮ್ಮವರು ಎಂಬ ಅಭಿಮಾನ ಮೂಡಿಸುತ್ತದೆ.
ಪ್ರತಿಕ್ರಿಯೆ
Kavya Dass
ಕಾಸರಗೋಡು... ಅಂದ ತಕ್ಷಣ ನೆನಪಾಗೋದು ಅದು ಕರ್ನಾಟಕದಲ್ಲಿದೆಯೋ ಕೇರಳದಲ್ಲೂ ಎಂದು.. ಹೌದು ಕಾಸರಗೋಡು ಪೂರ್ತಿಯಾಗಿ ಮಲಯಾಳಿ ನಾಡಾಗಿ ಬದಲಾಗಿದೆ. ಅಲ್ಲಿ ಒಂದಷ್ಟು ಕನ್ನಡಿಗರು ಪೂರ್ತಿಯಾಗಿ ಮಲಯಾಳಿ ಆಗಿ ಬದಲಾಗದೆ ನಮ್ಮತನವನ್ನು ಉಳಿಸಿಕೊಂಡಿದ್ದಾರೆ ಅದೇ ಖುಷಿಯ ವಿಚಾರ. ಇಲ್ಲಿಯ ಬೆಂಗಳೂರ ಹಾಗೆ ಅಲ್ಲ ಬೇರೆ ಭಾಷೆಯವರು ಸಿಕ್ಕರೆ ಸಾಕು ಆ ಭಾಷೆಯೊಂದಿಗೆ ಸಂಭಾಷಿಸುತ್ತಾರೆ. ಅದೇನ್ ವ್ಯಾಮೋಹವೋ ನಾ ಕಾಣೆ.. ತುಂಬಾ ಒಳ್ಳೆಯ ವಿಷಯವನ್ನು ಚರ್ಚಿಸಿದ್ದಿರಿ.. ನಮ್ಮ ಭಾಷೆ ಹಾಗೂ ನಾಡ ಅಭಿಮಾನ ಎಲ್ಲೆಡೆ ಹಬ್ಬಲಿ.. ಕಾಸರಗೋಡು ಕನ್ನಡಿಗರದಾಗಲಿ... ಅಭಿನಂದನೆಗಳು💐👍👍
ಪ್ರತಿಕ್ರಿಯೆ
Mahesha.(ಸೂರಿ)
ನಮ್ಮ ಕನ್ನಡದ ಬಗ್ಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಚಂದ ಬರೆದಿದ್ದೀರಿ! ಒಟ್ಟಿನಲ್ಲಿ ನಮ್ಮ ಕನ್ನಡಿಗರಿಗೆ ಮನಸ್ಸು ಮುಟ್ಟುವಂತಹ ಒಂದು ದುರಂತ ಕಥೆ....💯✍️✍️✍️
ಪ್ರತಿಕ್ರಿಯೆ
ಜ್ಯೋತಿ ಹೆಗಡೆ
ತಾವು ಬರೆದ ಬಹಳಷ್ಟು ಮಾಹಿತಿಗಳು ನಿಜ ಆದರೆ ಆಳುವವರಿಗೆ ಇಚ್ಚಾಶಕ್ತಿ ಇಲ್ಲ
ಪ್ರತಿಕ್ರಿಯೆ
ರಮ್ಯಾವಡೆ(ಸೋನಿತೇಲ್ಕರ್) 🌻🌺ಅಪ್ಪು,ಅನು🌺🌻
ಕಾಸರಗೊಡಿನ ಹಲವಾರು ವಿಷಯಗಳು ಗಮನಕ್ಕೆ ತಂದಿರುವುದಕ್ಕೆ ಧನ್ಯವಾದಗಳು ಸರ್' ತುಳುನಾಡಿನ' ಮಾಹಿತಿ ತುಂಬಾ ತಿಳಿದುಕೊಂಡ. 🙏
ಪ್ರತಿಕ್ರಿಯೆ
ಶ್ರೀ
ನಮ್ಮ ನಾಡಿನಲ್ಲಿ ನಮ್ಮ ಭಾಷೆ ಎಲ್ಲಿದೆ ಅಂತ ಹುಡುಕೋ ಮಟ್ಟಕ್ಕೆ ನಮ್ಮ ನಾಡು ತಯಾರಾಗ್ತಿದೆಯೇನೂ ಎಂಬ ಭಯ ಕಾಡ್ತಿದೆ.... ಕನ್ನಡ ಚೆನ್ನಾಗಿ ತಿಳಿದವರು ಕೂಡ ಬೇರೆ ಭಾಷೆ ಮಾತಾಡಿ ಉದ್ಧಾರಮಾಡುವುದರಲ್ಲಿ ಆಸಕ್ತಿ ತೋರುತ್ತಿದ್ದಾರೆ ಹೊರತು ನನ್ನ ಭಾಷೆ ಎನ್ನುವ ಆತ್ಮಾಭಿಮಾನವೂ ಇಲ್ಲ (ಕೆಲವರಲ್ಲಿ). ನಿಮ್ಮ ಭಾಷಾಭಿಮಾನಕ್ಕೆ ತುಂಬು ಹೃದಯದ ಧನ್ಯವಾದಗಳು. ಕಾಸರಗೋಡು ಕನ್ನಡನಾಡ ಪಾಲಾಗಲಿ ಎಂದು ಆಶಿಸುತ್ತೇನೆ... ನಿಮ್ಮ ಬರಹಕ್ಕೆ ಅಭಿನಂದಿಸುತ್ತೇನೆ..
ಪ್ರತಿಕ್ರಿಯೆ
ಎಲ್ಲಾ ಪ್ರತಿಕ್ರಿಯೆಗಳನ್ನು ನೋಡಿ
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.