ಕರಾಳ ಗರ್ಭ (ಸಮಗ್ರ) - ಪತ್ತೇದಾರಿ ಕಾದಂಬರಿ

ನಾಗೇಶ್ ಕುಮಾರ್ ಸಿಎಸ್/ Nagesh Kumar CS

ಕರಾಳ ಗರ್ಭ (ಸಮಗ್ರ) - ಪತ್ತೇದಾರಿ ಕಾದಂಬರಿ
(434)
ಓದುಗರು − 15669
ಓದಿರಿ

ಸಾರಾಂಶ

ಪತ್ತೇದಾರ ವಿಜಯ್ ದೇಶಪಾಂಡೆ ಬಳಿ ಕಿರುತೆರೆಯ ದೊಡ್ಡತಾರೆ ಮೃದುಲಾ ಹೊಸಮನಿ ತನ್ನ ಜನ್ಮ ಕೊಟ್ಟ ತಂದೆ ತಾಯನ್ನು ಹುಡುಕಿಕೊಡುವ ಕೆಲಸ ವಹಿಸುತ್ತಾಳೆ. ಮೂವತ್ತೈದು ವರ್ಷದ ಕೆಳಗೆ ಅವಳನ್ನು ಹುಟ್ಟಿದಾಕ್ಷಣ ದತ್ತು ಕೊಟ್ಟಿದ್ದ ಕರಾವಳಿ ಊರಿಗೆ ವಿಜಯ್ ಭೇಟಿ ನೀಡಿ ತನ್ನ ಶೋಧನೆ ನೆಡೆಸಲು ಹಲವಾರು ಸಂಕೀರ್ಣ ಸಮಸ್ಯೆಗಳಲ್ಲಿ ಸಿಲುಕಿ ಆ ಊರಿನ ಪ್ರಬಲರ ವಿರೋಧವನ್ನು ಅವನೂ ಅವನ ವಕೀಲ ಗೆಳತಿ ಲೂಸಿಯೂ ಎದುರಾಗುತ್ತಾರೆ.. ಕೆಲವರು ಅದಕ್ಕಾಗಿ ಕೊಲ್ಲಲೂ ಹೇಸಲಾರರು.. ನಿಜಕ್ಕೂ ಆ ಕಾಲದಲ್ಲಿ ನೆಡೆದ ಜನ್ಮ ರಹಸ್ಯವೇನು? ಯಾರ ಸಂಚು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರವನ್ನು ಜೀವಸಹಿತ ಉಳಿದು ವಿಜಯ್ ಬಯಲಿಗೆಳೆಯಬಲ್ಲನೆ? ರೋಚಕ ತಿರುವಿನೊಂದಿಗೆ ಅಂತ್ಯ...!

ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಬರೆಯಿರಿ
Vinay Vaali
ಕತೆ ತುಂಬಾ ಕುತೂಹಲವಾಗಿ ಇತ್ತು....,⭐️⭐️⭐️⭐️⭐️
ರಾಘವ
super story sir 🙏🙏🙏🙏🙏🙏
Mkgajendrrasharrma Bhat
ತುಂಬಾ ಚೆನ್ನಾಗಿದೆ. ಕಥೆಯಲ್ಲಿ ನಿಗೂಢತೆ, ಕುತೂಹಲ, ರಹಸ್ಯ, ರಕ್ತ ಸಂಬಂಧ, ಪ್ರೇಮ, ಅಪ್ರಾಪ್ತ ಕಾಮ,ಕೊಲೆ,ಹತಾಶೆ ಎಲ್ಲವೂ ಇದೆ. ಒನ್ ಆಫ್ ಬೆಸ್ಟ್ ಸ್ಟೋರಿ. ಲೇಖಕರಿಗೆ ಧನ್ಯವಾದಗಳು
ಪ್ರತಿಕ್ರಿಯೆ
Putta Raju
ಸೂಪರ್ ಸ್ಟೋರಿ
Shivanand M k
ಚನ್ನಾಗಿ ಇದೆ ....
ಪ್ರತಿಕ್ರಿಯೆ
ಎಲ್ಲಾ ಪ್ರತಿಕ್ರಿಯೆಗಳನ್ನು ನೋಡಿ
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.