ಒಲವ ಪಯಣ

ಸುಧಾ

ಒಲವ ಪಯಣ
(90)
ಓದುಗರು − 3408
ಓದಿರಿ

ಸಾರಾಂಶ

ಎಲ್ಲರ ಬದುಕು ಒಂದೇ ತೆರನಾಗಿರುವದಿಲ್ಲ. ನಾವಂದು ಕೊಂಡಂತೆಯೂ ಇರಲಾರದು. ಯಾವುದು ಕೊರತೆಯೋ ಅದು ಕೊರತೆಯಲ್ಲ. ಆ ಕೊರತೆಯ ಹೊರತಾಗಿಯೂ ಇರುವಷ್ಟು ದಿನ ಖುಷಿಯಿಂದ ಬದುಕಲು ಸಾಧ್ಯ, ಆದರೆ ಅಲ್ಲಿ ಮನಸುಗಳ ಬೆಸೆಯಿವಿಕೆ, ಪರಸ್ಪರ ಅರ್ಥ ಮಾಡಿಕೊಳ್ಳತ್ತ ಹೋದರೆ ಇರುವ ಕಟು ಸತ್ಯವನ್ನ ಒಪ್ಪಿಕೊಂಡು ಅದನ್ನ ಅರಗಿಸಿಕೊಳ್ಳುತ್ತ ಖುಷಿ ಮತ್ತು ಪ್ರೀತಿ ತುಂಬಿಕೊಂಡು ಹೋಗಬೇಕು ಎನ್ನುವದೇ "ಒಲವ ಪಯಣದ" ಸಾರಂಶ.

ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಬರೆಯಿರಿ
Chetana Kulkarni
ಕಥೆಯ ಪ್ರತಿ ಸಾಲಿನಲ್ಲೂ ಪರಸ್ಪರರ ಒಲುಮೆ, ಅಸೀಮ ಪ್ರೇಮ ಹೃದಯ ತಟ್ಟಿತು.
password
Beautiful story madam especially ಅವರಿಬ್ಬರ ಜೋಡಿ ಮಕ್ಕಳಿಲ್ಲ ಎಂಬ ಕೊರಗನ್ನು ಮೆಟ್ಟಿ ನಿಂತದ್ದು ಜೊತೆಗೆ ಗಂಡನ್ನಲ್ಲೆ ಸಮಸ್ಯೆ ಇದೆ ಎಂದು ತಿಳಿದಿದ್ದರೂ ಕೂಡ ಆತನಲ್ಲಿದ್ದ ಚಿಂತೆಯ ಪರದೆಯನ್ನು ಸರಿಸಿ ಕೊನೆಗಾಲದಲ್ಲಿ ಹೇಗೆ ಜೀವಿಸುವುದು ಎಂದು ಅವಳು ತೆಗೆದುಕೊಂಡ ನಿರ್ಧಾರ ತುಂಬಾ ಚೆನ್ನಾಗಿತ್ತು.
ಚಂದಿದ್ದು ಕಥೆ 👌ಹೆಣ್ತಿಕೂಸು 😂😂
Sushma Dongre
ಮನೆಯಲ್ಲೊಂದು ಮಗು ಬೇಕು ನಿಜ.. ಆದರೆ ಮಕ್ಕಳಿದ್ದೂ,ಇಳಿವಯಸ್ಸಿನಲ್ಲಿ ಮಕ್ಕಳ ಜೊತೆ ಸಿಗದೇ ಅನವಾರ್ಯವಾಗಿ ಒಂಟಿಜೀವನ ನಡೆಸಬೇಕಾದವರು ಅನೇಕರು ಇರುತ್ತಾರೆ. ಅದಕ್ಕಿಂತ ಇಲ್ಲ ಅನ್ನೋ ಒಂದೇ ವ್ಯಥೆ ಇರುತ್ತದೆ ಕಥೆ ತುಂಬಾ ಚೆನ್ನಾಗಿದೆ.
ಪ್ರತಿಕ್ರಿಯೆ
Pushpavani Mangalore
ತುಂಬಾ ಚೆನ್ನಾಗಿ ಮೂಡಿ ಬಂದಿದೆ ರ್ರೀ. ಈಗಿನ ಕಾಲದಲ್ಲಿ ಗಂಡ ಹೆಂಡತಿ ಈ ಥರ ಇರೋದು ನಾನು ನೋಡಿಲ್ಲ
ಎಲ್ಲಾ ಪ್ರತಿಕ್ರಿಯೆಗಳನ್ನು ನೋಡಿ
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.