ಒಂದು ಹಕ್ಕಿಯ ಕಥೆ

ಹೆಚ್. ಎಸ್. ಅರುಣ್ ಕುಮಾರ್

ಒಂದು ಹಕ್ಕಿಯ ಕಥೆ
(191)
ಓದುಗರು − 4413
ಓದಿರಿ

ಸಾರಾಂಶ

ಪ್ರದೀಪ್ ಬಲವಂತದಿಂದ ನನ್ನನ್ನು ರತ್ನಕ್ಕಳ ಮನೆಗೆ ಕರೆದುಕೊಂಡು ಹೋದ . ಅದು ಬೆಲೆವೆಣ್ಣುಗಳ ಬೆಡಗಿನ ಪ್ರಪಂಚ ಎಂದು ಗೊತ್ತಿತ್ತು . ಆದರೆ ಎಂದೂ ಅಂತಹ ಸ್ತಳಗಳಿಗೆ ಹೋಗುವುದು ಘನತೆಗೆ ಕುಂದು ಎನ್ನಿಸುತ್ತಿತ್ತು . ದೊಡ್ಡ ಹಜಾರ . ಅಲ್ಲಲ್ಲಿ ಅರೆನಗ್ನ ಹೆಣ್ಣುಗಳು ಚಿತ್ರಪಟಗಳು .ಪ್ರದೀಪ್ "ರತ್ನಕ್ಕ ನಮ್ಮ ಬಾಸ್ ಗೆ ಒಳ್ಳೆ ಹಕ್ಕಿ ತೋರಿಸು" ಎಂದು ಹೇಳಿ “ಏನು ಹೆದರಬೇಡಿ ಸರ್ ಇದು ಮನೆಯಂತೆ ತುಂಬಾ ಸುರಕ್ಷಿತ " ಹೇಳಿ ಹೊರಟುಹೋದ .

ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಬರೆಯಿರಿ
ಹಿರಿಸಾವೆ ಕಿರಣ್
ಚೆನ್ನಾಗಿದೆ
ಪ್ರತಿಕ್ರಿಯೆ
shivanand n
ನಿಮ್ಮ ನಿರೂಪಣೆ ಶೈಲಿ ಚನ್ನಾಗಿದೆ ಕತೆಯ ವಸ್ತು ಹಳಯದ್ದೆನಿಸಿದರೂ ಕಟ್ಟಿ ಕೊಟ್ಟಿರುವ ರೀತಿ ಅಧ್ಬುತವೆಂದೇ ಹೇಳಬಹುದು.ಹೀಗೆ ಬರಿಯುತ್ತಲೇ ಇರಿ
ಪ್ರತಿಕ್ರಿಯೆ
Poorna Pdp
thumbba adbuthavagide sir esto jana henmakalu e tara guri agtidare adralu manusyatva iroro idare
ಪ್ರತಿಕ್ರಿಯೆ
Jafar Swadiq
ಉತ್ತಮವಾಗಿದೆ
ಪ್ರತಿಕ್ರಿಯೆ
ಎಲ್ಲಾ ಪ್ರತಿಕ್ರಿಯೆಗಳನ್ನು ನೋಡಿ
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.