ಆಸೆಬುರುಕ ಸಮಾಜ

ದಿವ್ಯ ಭಟ್

ಆಸೆಬುರುಕ ಸಮಾಜ
(32)
ಓದುಗರು − 494
ಓದಿರಿ

ಸಾರಾಂಶ

ಮೊದಲೇ ಕುದಿಯುತ್ತಿದ್ದವಳಿಗೆ ತುಪ್ಪ ಸುರಿದಂತಾಗಿತ್ತು.

ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಬರೆಯಿರಿ
ವೈಭವಿ ಷಣ್ಮುಗವಿಜಯ
ನಂಗೂ ಗೋಧಿ ದೋಸೆ ಇಷ್ಟ ಇಲ್ಲ😕.... ಹಾಗೆ ತುಂಬಾ ಸೊಗಸಾದ ನೈಜ್ಯ ಶೈಲಿಯಲ್ಲಿ ಕಥೆ ಬರೆದಿದ್ದೀರ... ಚೆನ್ನಾಗಿದೆ 👍👏👍
ಹಂಸವೇಣಿ (   ಕರುನಾಡ ಕುವರಿ  )
ಪ್ರಸ್ತುತ ಕಥೆ ನನಗೂ ಅನುಭವ ವಾಗಿದೆ. ನಿರೂಪಣೆ super sis 👌👌👌
ಸುನೀಲ ಕಲ್ಲೂರಮಠ
ಜೀವನದಲ್ಲಿ ಹೀಗೆ ಕೆಲವೊಮ್ಮೆ ಗಟ್ಟಿಯಾಗಿ ನಿಲ್ಲಬೇಕಾಗುತ್ತದೆ
ಆಶಾರಾಣಿ
ನ್ಯಾಯವಾಗಿ ದುಡಿದು ತಿನ್ನುವಂತಹ ಬುದ್ದಿ ಎಲ್ಲಾ ಮನುಜರಿಗಿದ್ದಿದ್ದರೆ,,,ಭೂಲೋಕ ಸ್ವರ್ಗವಾಗುತಿತ್ತು....ನೀವು ಆ ಕಂಡಕ್ಟರ್ ವಿರುದ್ಧ ಧನಿಯೆತ್ತಿ ಮಾತಾನಾಡಿದ್ದು ಸರಿಯಾಗಿಯೇ ಇದೆ..ಅನುಭವವನ್ನು ಚೆನ್ನಾಗಿ ವಿವರಿಸಿದ್ದೀರಿ.
shwetha kashyap
Howdu... ticket kottu change kottiralla....beku anthane naav iliyo stop baro timege hindhe Yello hogbidthare ..... naavu koogodhakku agdhe sumne irbeku aste....☹️
ಭಾಸ್ಕರ್ ನಾಯ್ಕ್
ಚೆನ್ನಾಗಿ ಬರ್ದಿದ್ದಿರ ರೀ..... ತಪ್ಪು ಯಾರೇ ಮಾಡಿದ್ರು ತಪ್ಪೇ, ಅದು ಹೆಣ್ಣಾಗಲಿ ಗಂಡಾಗಲಿ....
ಚೈತ್ರ
hu akka... hedaridare hedaristaare... eshto jana intha conductors irthaare... avarige govt kodo salary saalodilveno... ticket kodadhe duddu avara jeballi hakolovru irthaare... naavu kelidre ticket kodthaare illa andre illa...
ರಾಧಿಕಾ ಕಾಮತ್
ನಿಜವಾಗಿಯೂ ಸೂಪರ್ ಕಣ್ರೀ👏👏 ಮಾನವ ಕೊಟ್ಟರೆ ಮನೆ ತನಕ ದೇವರು ಕೊಟ್ಟರೆ ಕೊನೆ ತನಕ ಎಂಬುದು ಅವಳಿಗೆ ಬಹುಶಃ ತಿಳಿದಿರಲಿಲ್ಲ
ಪ್ರತಿಕ್ರಿಯೆ
Urmila Pachapur
ಜೀವನದ ನಿಜಾಯ್ತಿಯನ್ನೇ ಬಿಚ್ಚಿಟ್ಟಿದ್ದೀರಿ, ಇಂಥಾ ಅನುಭವಗಳು ಬಹುಶಃ ಪ್ರತಿಯೊಬ್ಬರಿಗೂ ಬೇರೇ ಬೇರೆ ರೀತಿಯಲ್ಲಿ ಆಗುತ್ತಿರುತ್ತವೇನೋ.
ಪ್ರತಿಕ್ರಿಯೆ
ಪುರಂ Cನಾ
ಓಹೋ ಸೂಪರ್ ಮೇಡಂ..ಬಡಿದು ತಿನ್ನುವವರಿಗೆ ಅಷ್ಟು ಕೊಬ್ಬಾದ್ರೆ..ದುಡಿದು ತಿನ್ನುವವರಿಗೆ ಇನ್ನಷ್ಟೂ ಕೊಬ್ ಇರ್ಬೇಡ ಅಲ್ವಾ..ಆ ಕಥಾನಾಯಕಿ ಮಾಡಿದ್ದು 1000% ಸರಿ ಇದೆ.. ಆ ಕಥಾನಾಯಕಿ ನೀವೇನಾ ಭಟ್ರೆ..
ಪ್ರತಿಕ್ರಿಯೆ
ಎಲ್ಲಾ ಪ್ರತಿಕ್ರಿಯೆಗಳನ್ನು ನೋಡಿ
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.