ಆತ್ಮದಾತ ನನ್ನ ಪಾ ..............

ಮಹಾಂತ ಕೆ. ಎಚ್

ಆತ್ಮದಾತ ನನ್ನ ಪಾ ..............
(53)
ಓದುಗರು − 963
ಓದಿರಿ

ಸಾರಾಂಶ

“ಐ ಆ್ಯಮ್ ಸಾರಿ, ಹಿ ಇಸ್ ನೋ ಮೋರ್” ಎಂದು ಬಿಟ್ಟರು. ಒಂಟಿಯಾಗಿ ಕುಳಿತಿದ್ದ ನಾನು ಈಗ ಎಲ್ಲರೂ ಇದ್ದು ನಿಜವಾಗಿ ಒಂಟಿಯಾದ ಅನುಭವ. ನನ್ನನ್ನು ಸಾಕಲು ಅಷ್ಟೇಲ್ಲಾ ಕಷ್ಟಪಟ್ಟಿದ್ದ ನನ್ನ ಪಾ ಗೆ, ಕೊನೆಯಲ್ಲೊಂದಷ್ಟು ಖುಷಿ ನೀಡುವ ಅವಕಾಶವನ್ನು ಕಳೆದುಕೊಂಡು ಬಿಟ್ಟೆ. ಹೃದಯ ಒಡೆದು ಹೋಯಿತು. ಕಣ್ಣಿರು ಹೊರಗೆ ಬರಲು ನನ್ನ ಅಪ್ಪಣೆಯನ್ನು ಕೇಳಿತು, ಆದರೆ ನಾನದಕ್ಕೆ ಅವಕಾಶ ನೀಡಲಿಲ್ಲ. ಯಾಕೆಂದರೆ ಆ ಕಣ್ಣಿರು ಹೊರ ಹೋಗುವುದು ಭಾವನೆಗಳೊಂದಿಗೆ, ನೆನಪುಗಳೊಂದಿಗೆ ನನ್ನ ಪಾ ನ ನೆನಪು ಅವನ ಬಗೆಗಿದ್ದ ಪ್ರೀತಿ ನನ್ನ ಉಸಿರಿರುವವರೆಗು ಈ ಮನಸ್ಸಿನಲ್ಲಿ ಹೀಗೆ ಇರಲಿ ಎಂದು ನಿರ್ಧರಿಸಿಬಿಟ್ಟೆ. ಇಷ್ಟು ದಿನ ನಮ್ಮ ಸಾಕಿ. ಈಗ ಆಗ ತಾನೇ ಹುಟ್ಟಿದ ಅದ್ಯಾವುದೋ ಮಗುವಿನ ದೇಹವನ್ನು ಸೇರಿಕೊಂಡ ಆ ಆತ್ಮ, ಸದಾ ನನಗೆ ಈ ದೇಹಕ್ಕೊಂದು ಜನ್ಮ ನೀಡಿದ ಆತ್ಮದಾತನ ಆತ್ಮ.............

ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಬರೆಯಿರಿ
Subbalakshmi Maiya
Atyadbutavada baraha...... Vastugala bele vyaktigat bele gottagodu adu iddaga alla adu nanninda dooravadaga matra aa bele tiliyodu...... Aadare samaya matte baruvudilla alva...... Appana vicharadalli eshto sala avarige baidirodu, avrinda baiskondirodu, hodeskondirodu ide but aa samayakke matra adu meesalu aagiratte...... Appa is always super hero....... 😌😌😌😌😌
ಅಶ್ವಿನಿ
ಅಪ್ಪನ ಬಗ್ಗೆ ಒಂದೊಳ್ಳೆ ಲೇಖನ ಓದಿ ನಿಜಕ್ಕೂ ನೋವಾಯಿತು, ಅಷ್ಟು ಕಷ್ಟ ಪಟ್ಟು ಬೆಳೆಸಿದ ಅಪ್ಪ ನಾವು ಅವರಿಗಾಗಿ ಏನಾದ್ರು ಮಾಡಬೇಕು ಅಂದಾಗ "ಅವರಿಲ್ಲ" ಎಂಬ ಶಬ್ದ ಎಷ್ಟು ನೋವಾಗುತ್ತೆ ಅಲ್ವಾ, ನೈಸ್
Sumana Nayak
ಕಥೆ ತುಂಬಾ ಚೆನ್ನಾಗಿದೆ.ಮನುಷ್ಯನ ಬೆಲೆ ನಾವು ಆ ಪರಿಸ್ಥಿತಿಯಲ್ಲಿ ಇದ್ದಾಗ, ಅಥವಾ ನಾವು ಆ ಭಾವನೆಯನ್ನು ಅನುಭವಿಸಿದಾಗ ಮಾತ್ರ.
Ks Vijayavani
tumbaa bhaavanatmaka sundara baraha
Savithri Udupa
ಹೃದಯಸ್ಪರ್ಶಿ ಕಥೆ.... ಕಣ್ಣಲ್ಲಿ ನೀರು ಬಂತು.... ಅಭಿನಂದನೆಗಳು
ಎಲ್ಲಾ ಪ್ರತಿಕ್ರಿಯೆಗಳನ್ನು ನೋಡಿ
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.