ಅಶ್ರುತರ್ಪಣ

ರೋಹಿಣಿ ಆರ್

ಅಶ್ರುತರ್ಪಣ
(83)
ಓದುಗರು − 401
ಓದಿರಿ

ಸಾರಾಂಶ

ಕಾಶ್ಮೀರದಲ್ಲಿ ಹುತಾತ್ಮರಾದ ಯೋಧರ ನೆನಪಿನಲ್ಲಿ ಪ್ರತಿಲಿಪಿಯ ಕೆಲವು ಲೇಖಕಿಯರ ಅಶ್ರುತರ್ಪಣ

ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಬರೆಯಿರಿ
ವಾಗ್ಮಿ ವಿ.ಡಿ.ಎಂ.
ನಿಜವಾಗಿಯೂ ಇದೊಂದು ವಿಭಿನ್ನ ಹಾಗೂ ಉತ್ತಮವಾದ, ಜವಬ್ದಾರಿಯುತ ಸಾಹಿತ್ಯ ಕೆಲಸ. ವಿವಿಧ ಮನಸ್ಸುಗಳ ಆಲೋಚನೆ ಒಂದು ವಿಷಯದ ಬಗ್ಗೆ ಹೇಗಿರುತ್ತೆ ಎನ್ನುವುದರ ಜೊತೆಗೆ... ಓದುಗರಿಗೂ ಒಂದೇ ಬರಹದಲ್ಲಿ ವಿವಿಧ ಬರಹಗಾರರ ಮಾತುಗಳನ್ನು ಓದುವ ಅವಕಾಶ. ಅದಲ್ಲದೆ ವೀರ ಸೈನಿಕರ ಬಗ್ಗೆ ತಮ್ಮ ಅಭಿಪ್ರಾಯ ಹೇಳಿರುವ ಪ್ರತಿಯೊಬ್ಬರ ಮಾತುಗಳೂ ಒಂದೊಂದು ಆಭರಣವಿದ್ದಂತೆ ನಮ್ಮ‌ ಸೈನಿಕರಿಗೆ. ತಮ್ಮ ಅಭಿಪ್ರಾಯ ತಿಳಿಸಿದ ಎಲ್ಲಾ ಬರಹಗಾರರಿಗೂ ಹಾಗೂ ಅದನ್ನೆಲ್ಲಾ ಓದುಗರಿಗೆ ತಲುಪಿಸಿದ ನಿಮಗೂ ತುಂಬು ಹೃದಯದ ಧನ್ಯವಾದಗಳು... ‌ಇದು ಹೀಗೇ ಮುಂದುವರೆಯಲಿ ಆಗ ಸಾಹಿತ್ಯ ನಿಜವಾಗಿಯೂ ಇನ್ನೂ ಅತ್ಯುತ್ತಮವಾಗಿ ಬೆಳೆಯುತ್ತದೆ... ಸಾಹಿತ್ಯಾಸರ ಗುಂಪೂ ಬೆಳೆಯುತ್ತದೆ...‌ಒಬ್ಬರ ಅಭಿಪ್ರಾಯ ಮತ್ತೊಬ್ವರು ಗೌರವಿಸಿ... ಮನುಜತ್ವ ಉಳಿಯುತ್ತದೆ ಧನ್ಯವಾದಗಳು
ಈಶ್ವರೀ (ಮನು)
ಎಲ್ಲಾ ನೀವೇ ಹೇಳಿರೋದ್ರಿಂದ ನಾವು ಹೇಳೋದಕ್ಕೆ ಏನು ಇಲ್ಲ ಅಕ್ಕ. ಜೈ ಹಿಂದ್
Deeksha B Shetty
ನಮ್ಮವರ ಸಹಕಾರ ಇಲ್ಲದೆ ಈ ಕೃತ್ಯ ಸಾದ್ಯವಿಲ್ಲ. Facebook ನಲ್ಲಿ ಕೆಲವು video ನೋಡ್ತಾ ಇದ್ದೆ. ಅದರಲ್ಲಿ ಕಾಶ್ಮೀರಿ ಯುವಕರು ಪಾಕಿಸ್ತಾನ ಹಮಾರ ಹೆ, ಹಮೆ ಆಜಾದಿ ಚಾಹಿಯೆ, ಆಪ್ ಕದಂ ಆಗೆ ಬಡಿಯೆ ಹಮ್ ತುಮಾರ ಸಾಥ್ ಹೆ ಅಂತ ಘೋಷಣೆ ಕೂಗಿ ಉಗ್ರರನ್ನು ಪ್ರೋತ್ಸಾಹಿಸುತ್ತಿದ್ದರು. ಇಂತಹಾ ದೇಶದ್ರೋಹಿಗಳಿಗೆ ಏನು ಮಾಡ್ಬೇಕು ಅಂತ ಗೊತ್ತಾಗ್ತ ಇಲ್ಲ. ನನ್ನ ರಕ್ತದ ಕಣ ಕಣವು ಕುದೀತಾ ಇದೆ. ಇಲ್ಲಿಯೂ ಕೆಲವರು ಶಾಂತಿ ಶಾಂತಿ ಎಂದು ಮಾತಾಡೋವಾಗ ಮೊದಲು ಇಂತಹಾ ದೇಶದ್ರೋಹಿಗಳನ್ನು ನಡುರಸ್ತೆಯಲ್ಲಿ ನಿಲ್ಲಿಸಿ ಕಲ್ಲು ಹೊಡೆದು ಸಾಯಿಸಬೇಕು ಅನ್ನಿಸ್ತಾ ಇದೆ. ದೇಶದ ಹೊರಗೆ ಇರೋ ಉಗ್ರರಿಗಿಂತ ಮೊದಲು ದೇಶದ ಒಳಗಿರೋ ದೇಶದ್ರೋಹಿ ನರಿಗಳಿಗೆ ಶಿಕ್ಷೆ ಆಗಬೇಕು.
Vanitha Kulal
Nijavagiyu a yodarannu hetthu salahida thayi yavarige koti namana... A papigalu badukabaradu.. Avru kuda narali sayabeku.. Ade avarige takka shikshe.. Ennu mundakke e rithi madbardu... Hage madbeku avarige... Amma
ಎಲ್ಲಾ ಪ್ರತಿಕ್ರಿಯೆಗಳನ್ನು ನೋಡಿ
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.