ಅವ್ಯಕ್ತ ಭಯದ ಮೂಸೆಯಲ್ಲಿ ಅದ್ದುತ್ತಾ..

ವಿಭಾ ವಿಶ್ವನಾಥ್

ಅವ್ಯಕ್ತ ಭಯದ ಮೂಸೆಯಲ್ಲಿ ಅದ್ದುತ್ತಾ..
(10)
ಓದುಗರು − 63
ಓದಿರಿ

ಸಾರಾಂಶ

"life begins where fear ends" ಅನ್ನೋ ಮಾತನ್ನು ಎಲ್ಲಾ ಕಡೆ ನೋಡಿರುತ್ತೇವೆ, ಕೇಳಿರುತ್ತೇವೆ. ಆದರೆ ಭಯನೇ ಇಲ್ಲದಿದ್ದರೆ ಏನಾಗುತ್ತಿತ್ತು? ಯಾವ ರೀತಿ ಇರ್ತಾ ಇದ್ವಿ? ಅಷ್ಟಕ್ಕೂ ಅವ್ಯಕ್ತ ಭಯ ತುಂಬುವವರು ನಮ್ಮ ಸುತ್ತಮುತ್ತಲಿನವರೇ ಅಲ್ಲವೇ? ಆ ಲಿಸ್ಟ್ ನಲ್ಲಿ ಅಪ್ಪ, ಅಮ್ಮ, ಶಿಕ್ಷಕರು ಕೂಡಾ ಇರಬಹುದು.. ಏಕೆಂದರೆ "ಭಗತ್ ಸಿಂಗ್ ಇರಬೇಕು ಆದರೆ ನಮ್ಮ ಮನೆಯಲ್ಲಲ್ಲ ಪಕ್ಕದ ಮನೆಯಲ್ಲಿ" ಅನ್ನೋ ಮನೋಭಾವ ಎಲ್ಲರದೂ.. "ಅವ್ಯಕ್ತ ಭಯದ ಮೂಸೆಯಲ್ಲಿ ಅದ್ದುತ್ತಾ.." ಇರುವವರ ಕುರಿತು ಓದಲು ಆಸಕ್ತಿ ಇರುವವರು ಈ ಬರಹವನ್ನು ಓದಿ.

ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಬರೆಯಿರಿ
Lakshmi r Lakshmi r
ಭಗತ್ ಸಿಂಗ್ ನಮ್ಮ ಮನೆಯಲ್ಲಿ ಹುಟ್ಟಬೇಕು ಪಕ್ಕದ ಮನೆಯಲ್ಲೆಲ್ಲ ಅನ್ನೋದು ಯಾವಾಗ ಹೋಗುವುದು ಅಂದು ನಮ್ಮ ಭಯದ ನಂಬಿಕೆ ಕಡಿಮೆಯಾಗಬಹುದು
ಪ್ರತಿಕ್ರಿಯೆ
Basavaraj Sajjan
ಉತ್ತಮವಾಗಿದೆ
ಪ್ರತಿಕ್ರಿಯೆ
K.Yogalakshmisubbaraju Lakshmi
ನಿಜ
ಪ್ರತಿಕ್ರಿಯೆ
Sujata Hegde
ಖಂಡಿತವಾಗಿ ನಿಮ್ಮ ಬರಹ ಓದುಗರಿಗೆ ಪ್ರೇರಣೆ ..ಒಳ್ಳೆಯ ಬರಹ.
ಪ್ರತಿಕ್ರಿಯೆ
Mahesh bepde
ಉತ್ತಮವಾಗಿದೆ..ಬರವಣಿಗೆ ಬದಲಾವಣೆಗೆ ಸಹಾಯವಾತ್ತದೆ.
ಪ್ರತಿಕ್ರಿಯೆ
Sujaya Gowda
Nice
ಪ್ರತಿಕ್ರಿಯೆ
ಸುದೀಪ್ ಮಲ್ನಾಡ್
ಬರಹ ಉತ್ತಮವಾಗಿದೆ, ನಿಮ್ಮ ಬರವಣಿಗೆಯನ್ನು ಕಾಯುವ ಜನರಿರುವಾಗ ಓದುವರೇ ಎಂಬ ಭಯವೇತಕೆ ??
ಪ್ರತಿಕ್ರಿಯೆ
Krupa Gowda
ತುಂಬಾ ಒಳ್ಳೆಯ ವಿಚಾರ ಬರೆದಿದ್ದೀರಿ, ಆಲೋಚಿಸುವಂತದ್ದು, 👌🏻👌🏻😊
ಪ್ರತಿಕ್ರಿಯೆ
Sugnyani Arunkumar
idu olleya vichar ....... thank you
ಪ್ರತಿಕ್ರಿಯೆ
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.