ಅವಳು ಎಂದರೆ....

ಸಂತೋಷಕುಮಾರ ಮೆಹೆಂದಳೆ

ಅವಳು ಎಂದರೆ....
(46)
ಓದುಗರು − 718
ಓದಿರಿ

ಸಾರಾಂಶ

ಇಂಥಾ ಪರಿಸ್ಥಿತಿಗಳು ನನಗೆ ಭಾರಿ ಕಷ್ಟ. ಅನಿವಾರ್ಯವಾಗಿ ಮುಖದ ಮೇಲೆ ತಂದುಕೊಳ್ಳುವ ನಗು, ಕಣ್ಣಲ್ಲೇ ಬೇಡವೆಂದರೂ ಇಣುಕುವ ಹಿಂಜರಿತದ ದೈನೇಸಿತನ, ಏನಾದರೂ ಸಹಾಯವಾದೀತಾ ಎನ್ನಿಸುವ ಬಲವಂತದ ನಗೆ, ಆ ನಗೆಯ ಹಿಂದೆ ಇಲ್ಲೂ ಏನೂ ಅಗದಿದ್ದರೆ ಎನ್ನುವ ಅವ್ಯಕ್ತ ಅಸಹಾಯಕತನ, ಇದೆಲ್ಲವನ್ನೂ ದಾಟಿ ಮುಖದಲ್ಲಿ ನಗು ತಂದುಕೊಂಡು ಆಡುವ ಬಲವಂತದ ಮಾತುಗಳಿಗೆ ತತ್ತರಿಸಿ ಬಿಡುತ್ತೇನೆ. ಕಾರಣ ಬದುಕು ಎಂಥವನನ್ನೂ ಗಿರಿಗಿಟ್ಲೆ ಆಡಿಸುವುದ ತೀರ ಹತ್ತಿರದಿಂದ ಕಂಡವ ನಾನು.

ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಬರೆಯಿರಿ
ಪೂರ್ವಿ
ತುಂಬಾ ಚೆನ್ನಾಗಿದೆ Sir
Mahammed Rafiq Rafi
ಹೆಣ್ಣನ್ನು ಕಟ್ಟಿಕೊಟ್ಟ ರೀತಿ ಸುಂದರವಾಗಿದೆ ಸರ್
Rajani M
ಒಳ್ಳೇ ಕತೆ.ಸ್ತ್ರೀ ಸಹಜ ಭಾವಗಳು ಗಂಡಸಿಗೆ ಎಷ್ಟು ಕಷ್ಟ ಎಂದು ತೋರಿಸಿ ಕೂಟ್ಟಿದೆ
Sridhar Sri
ಸರ್ ನೀವು ವಿಜಯವಾಣಿ ಅಂಕಣದಲ್ಲಿ ಬರೀತಿದ್ರಿ
ಪ್ರತಿಕ್ರಿಯೆ
ಎಲ್ಲಾ ಪ್ರತಿಕ್ರಿಯೆಗಳನ್ನು ನೋಡಿ
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.