"ಅನಾಥ"

ಕೆ. ಪಿ. ಸತ್ಯನಾರಾಯಣ

(102)
ಓದುಗರು − 553
ಓದಿರಿ

ಸಾರಾಂಶ

ಹುಟ್ಟಿಸಿದ ತಂದೆಯಾದರೂ ರಮೇಶನಿಗೆ ಅಪ್ಪನ ಪಟ್ಟ ಸಿಗಲಿಲ್ಲ.....ಮನಸ್ಸಿನ ತುಂಬೆಲ್ಲಾ ಸುಹಾಸನ ವಿಚಾರವೇ ತುಂಬಿಕೊಂಡಿತ್ತು. ಈಗ ಲಕ್ಷ್ಮಿ ರವಿ ನನ್ನನ್ನ ದೂರ ಇಟ್ಟಿದಾರೆ. ಅದಕ್ಕೆ ಅವರದ್ದೇ ಆದ ಕಾರಣವಿದೆ. ಸುಹಾಸನಿಗಂತೂ ತಾನು ಏನೂ ಅಲ್ಲ! ತಾನೀಗ "ಅನಾಥ" ಎನ್ನಿಸಿಬಿಟ್ಟಿತು. ಅಸಹಾಯಕತೆಯಿಂದ ರಮೇಶನ ಸ್ಥಿತಿ ಗೊಂದಲದ ಗೂಡಾಗಿತ್ತು. ಬೆಳಿಗಿನವರೆಗೆ ತೊಳಲಾಡಿ, ಹೊರಳಾಡಿ ಒಂದು ನಿರ್ಧಾರಕ್ಕೆ ಬಂದ. ಏನು ನಿರ್ಧಾರ? ಕಥೆ ಓದಿರಿ.

ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಬರೆಯಿರಿ
Sunitha Srinivas
ಪಾಪ ರಮೇಶ್ ಸ್ವಂತ ಮಗನಿದ್ದು ಅನಾಥರಾಗುವ ಪರಿಸ್ಥಿತಿ..... ಸುಹಾಸನಿಗೆ ನಿಜ ತಿಳಿಸಿದ್ರು ಏನೂ ತೊಂದ್ರೆ ಆಗ್ತಿರ್ಲಿಲ್ಲ ಅನ್ಸುತ್ತೆ....
ಪ್ರತಿಕ್ರಿಯೆ
ಚೇತನಾ ಹೆಗಡೆ
nice...
ಪ್ರತಿಕ್ರಿಯೆ
ಸಾಹಿತ್ಯಾಭಿಮಾನಿ ಮೋನ
ಕಥಾವಸ್ತು ಉತ್ತಮವಾಗಿದೆ. ನಿರೂಪಣೆ ಸ್ವಲ್ಪ ಹಳಿತಪ್ಪಿದೆ
ಪ್ರತಿಕ್ರಿಯೆ
Priya Aryanmanju
ಪಾಪ ರಮೇಶ್ರವರು ತುಂಬಾ ಸಂಕಟ ಆಗಿರುತ್ತದೆ ಅದಕ್ಕೆ ದೊಡ್ಡವರು ಹೇಳೋದು ಕಷ್ಟ ಸುಖ ಹಂಚಿಕೊಳ್ಳಲು ದಾಂಪತ್ಯಕ್ಕೆ ಪ್ರಿಯ ಸತಿಯಾದರು ಇರಬೇಕೆಂದು. ತುಂಬಾ ಚೆನ್ನಾಗಿದೆ
ಪ್ರತಿಕ್ರಿಯೆ
geetha
ಇಲ್ಲಿ ನಿಜವಾದ ಅನಾಥ ರಮೇಶ್. ಒಳ್ಳೆಯ ಬರಹ.
ಪ್ರತಿಕ್ರಿಯೆ
ಶ್ರೀಧರ ಶ್ರೀಧರ
ಕಥೆ ತುಂಬಾ ಚೆನ್ನಾಗಿದೆ
ಪ್ರತಿಕ್ರಿಯೆ
ಕಾಶೀರಾಯ ಹತ್ತಳ್ಳಿ
ಮಗ ಇದ್ದೂ ರಮೇಶನು ಅನಾಥ ಆದದ್ದು ದುರಂತ ಕಥೆ!!ತ್ಯಾಗಿಯಾದವನು ಯೋಗಿಯಾಗಬೇಕಾದ ಸಂದರ್ಭ ಕರಳು ಹಿಂಡುತ್ತದೆ!!!ಕಥೆ ಸೂಪರ್!!!ಕಥೆಗಾರರಿಗೆ💐💐💐💐💐💐💐💐💐💐💐💐💐
ಪ್ರತಿಕ್ರಿಯೆ
Kavya Gowda
very relatable to one of my friend's situation. but think about serrogated mother's situation also...
ಪ್ರತಿಕ್ರಿಯೆ
Pavithra Veeresh
Estu vichitra alva sir jeevana superb story
ಪ್ರತಿಕ್ರಿಯೆ
ಎಲ್ಲಾ ಪ್ರತಿಕ್ರಿಯೆಗಳನ್ನು ನೋಡಿ
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.