ಅಂತಿಮ ತೀರ್ಪು

ಕೆ. ಪಿ. ಸತ್ಯನಾರಾಯಣ

ಅಂತಿಮ ತೀರ್ಪು
(35)
ಓದುಗರು − 737
ಓದಿರಿ

ಸಾರಾಂಶ

ಯುವಜನರ ಅನನುಭವ ಮತ್ತು ಯೌವ್ವನದ ಜೋಶ್, ಹಿರಿಯರ ಮೇಲ್ವಿಚಾರಣೆಯ ಕೊರತೆ ಏನೆಲ್ಲಾ ಅನಾಹುತಗಳಿಗೆ ಕಾರಣವಾಗಬಹುದು ಎಂಬುದನ್ನು ಕಥೆ ಹೇಳಬಯಸುತ್ತದೆ. ಸೂಕ್ತ ಮಾರ್ಗದರ್ಶನ ಮತ್ತು ಕನಿಷ್ಠ ಕಾಳಜಿ ಯುವಕ ಯುವತಿಯರಿಗೆ ಬೇಕು. ಇಲ್ಲದಿದ್ದರೆ ದುರಂತಕ್ಕೆ ಅವಕಾಶವಾದೀತು.

ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಬರೆಯಿರಿ
Shivamurthy st Shivamurthy st
ಯೋಗೀಶ ಚನ್ನಾಗಿ ಓದಿದ್ದರೆ ಇಂತಹ ಸಮಸ್ಯೆ ಬರ್ತ್ತಿರಲಿಲ್ಲ,
ಪ್ರತಿಕ್ರಿಯೆ
Maithili Gopinath
chennagide.
ಪ್ರತಿಕ್ರಿಯೆ
Ambareesh Mangaloor
ಲಾಸ್ಟ್ judgement enu
ಪ್ರತಿಕ್ರಿಯೆ
Namitha Poojary
ಕಥೆ ಮನ‌ಕರಗುವಂತಿದೆ..... ಆದರೆ ಅಂತಿಮ ತೀರ್ಪು ಕಾಯ್ದಿರಿಸಿದಿರಿ.......
ಪ್ರತಿಕ್ರಿಯೆ
ಮಾನಸ ಎಂ
ಪಾಪ
ಪ್ರತಿಕ್ರಿಯೆ
ಸುಮಾ ಕಳಸಾಪುರ
ಅಂತಿಮ ತೀರ್ಪು ದೇವರ ತೀರ್ಪು. ಚೆನ್ನಾಗಿದೆ.
ಪ್ರತಿಕ್ರಿಯೆ
Ganesh Kumar
ಆಸ್ತಿಗಾಗಿ ನಡೆದ ತಂದೆ-ಮಗನ ನಡುವೆ ನಡೆದ ನ್ಯಾಯಾಲಯದ ಮೊಕದ್ದಮೆ ಹಿರಿಯ ಜೀವದ ಬಲಿಯೊಂದಿಗೆ ಸಮಾಪ್ತವಾಗುತ್ತದೆ. ಆ ಮೂಲಕ ಶಿಥಿಲಗೊಳ್ಳುತ್ತಿರುವ ಕೌಟುಂಬಿಕ ಮೌಲ್ಯಗಳು ಹಾಗು ನ್ಯಾಯದಾನ ವ್ಯವಸ್ಥೆಯ ಮಿತಿಗಳ ಅನಾವರಣವೂ ಆಗುತ್ತದೆ. ನಿರುದ್ವಿಗ್ನ ಶೈಲಿಯಲ್ಲಿ ಬದುಕಿನ ವಾಸ್ತವವನ್ನು ಸೆರೆಹಿಡಿದಿರುವುದು ಇಷ್ಟವಾಗುವ ಅಂಶ.
ಪ್ರತಿಕ್ರಿಯೆ
Mahesh Enagi
ಚೆನ್ನಾಗಿದೆ
ಪ್ರತಿಕ್ರಿಯೆ
chidanand
chidanand 
chidanand
ತುಂಬಾ ಚನ್ನಾಗಿದೆ
ಪ್ರತಿಕ್ರಿಯೆ
ಡಾ. ಪಲ್ಲವಿ ಹೆಗಡೆ
ಚೆನ್ನಾಗಿದೆ ಕತೆ. ಭಾಷೆ ಇಷ್ಟವಾಯಿತು.‌ನಿರೂಪಣೆ ಓಕೆ. ಕತೆಯ ಕೊನೆ, ಶೈಲಿ ಇನ್ನೂ ಹದವಾಗಬೇಕಿತ್ತೇನೋ? ನನಗೆ ಅನಿಸಿದ್ದು.
ಪ್ರತಿಕ್ರಿಯೆ
ಎಲ್ಲಾ ಪ್ರತಿಕ್ರಿಯೆಗಳನ್ನು ನೋಡಿ
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.