ಆಕೆ ಹರಿದು ಅವನೊಳಗೆ ಐಕ್ಯವಾಗಲು ಹವಣಿಸಿದವಳಲ್ಲ. ಬೆರೆತು ಸಾಗುವ ಹಂಬಲ ಹೊತ್ತವಳು. ಕಾಲಗರ್ಭದಲ್ಲಿ ಅಡಗಿ ಗುಪ್ತಗಾಮಿನಿಯಾಗುವಳೆ? ಆತ ಅವಳಿಗೆ ಪಥವಾಗಲು ಹೋಗಿ ತಡೆಯಾದವನು. ಸರಿದು ನಿಂತರೆ ಸಹೃದಯಿ, ಸೆಳೆದುಕೊಂಡರೆ ಸ್ವಾರ್ಥಿ. ಅವನ ಆಯ್ಕೆ? ತೊರೆದು ಹರಿಯುವಳೆ? ಹಿಡಿದು ನಿಲ್ಲಿಸುವನೆ?
ಇದನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ:
18976
3 ಗಂಟೆಗಳು
ಭಾಗಗಳು

ನೀವು ಕಥೆಗಳನ್ನು ಪ್ರತಿಲಿಪಿ ಅಪ್ಲಿಕೇಶನ್ ಅಲ್ಲಿ ಮಾತ್ರಾ ಡೌನ್ಲೋಡ್ಮಾಡಿಕೊಳ್ಳಬಹುದು