ಹಳೆಯ ಪ್ರೀತಿ ಹೊಸ ಬಂಧನ . ಅವಳ ಕೊರಳ ಜಾರಿದ ಮೂರು ಗಂಟು ಮರುಬಂಧಿಯಾಗಿದ್ದು ಇವಳ ಕೊರಳಲ್ಲಿ. ವಿಧಿಯ ಒಳಸಂಚೇ ಇವರ ಒಲವ ಮಿಲನ. ಅವಳೋ ಇವನ ಪಾಲಿನ ಹಠಮಾರಿ ಹಿಡಿಂಬೆಯಾದರೆ, ಮಕ್ಕಳ ಪಾಲಿನ ಪ್ರೀತಿಯ ಆರಾಧನಾ ಮೇಡಂ, ಜೀವಶಾಸ್ತ್ರ ಶಿಕ್ಷಕಿ . ಇನ್ನು ಇವ ಅವಳ ಪಾಲಿನ ಹೊರ್ರಿಬಲ್ ಹಿಟ್ಲರ್. ಖಡಕ್ ಐಪಿಎಸ್ ಅಧಿಕಾರಿಯಾದರು,ಸದ್ಯಕ್ಕೆ ಗುಪ್ತದಳದ ಆಫೀಸರ್. ಇನ್ನು ಒಲವ ಕಥೆ ಓಂ ಅರು ಜೊತೆ ಓದಿ ಆನಂದಿಸಿ... 🎶 🎶ಮನವೆ ತೆರೆಸು ಎದೆಯ ಕದವ. ಮರಳಿ ಕೊಡಿಸು ಕಳೆದ ಒಲವಾ... ಎದೆಯ ಇಚ್ಛೆ ಬರೆದು ಅಂಚೆ ಕಳಿಸೋದು ಅಂತ ನಿನಗೆ.... ಮುನಿದ ಸಂಜೆ ಮುಗಿಯುವ ಮುಂಚೆ ಜೊತೆ ಸೇರೋಣ ಹೊಸಬಾಳಿಗೆ 🎶🎶💞
ಇದನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ:
1093775
37 ಗಂಟೆಗಳು
ಭಾಗಗಳು

ನೀವು ಕಥೆಗಳನ್ನು ಪ್ರತಿಲಿಪಿ ಅಪ್ಲಿಕೇಶನ್ ಅಲ್ಲಿ ಮಾತ್ರಾ ಡೌನ್ಲೋಡ್ಮಾಡಿಕೊಳ್ಳಬಹುದು